ಚಳ್ಳಕೆರೆ; ಚುನಾವಣೆ ಹತ್ತಿರ ಸಮೀಪಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ತುರುವನೂರು ಹೋಬಳಿಯ ಎರಡನೇ ಬ್ಲಾಕ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಕಮಲ ನಾಯಕ ಆರ್ ಅನಿಲ್ ಕುಮಾರ್ ಪರ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ಬಿಜೆಪಿ ಕಾರ್ಯಕರ್ತರು ಮನೆಮನೆಗೆ ತೆರಳಿ ಭರ್ಜರಿ ಪ್ರಚಾರ ನಡೆಸಿತ್ತಿದ್ದಾರೆ. ಈ ವೇಳೆ ಚಳ್ಳಕೆರೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಶಿಧರ್ ರೆಡ್ಡಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ವಿಎಸ್ ಹಳ್ಳಿ, ಪ್ರಮುಖರಾದ ಶ್ರೀನಿವಾಸ್ ರೆಡ್ಡಿ, ಮನು, ಎಂಎಸ್ ತಿಪ್ಪೇಸ್ವಾಮಿ, ರಮೇಶ್ ಸೇರಿದಂತೆ, ಬಿಜೆಪಿ, ಭಜರಂಗದಳ ಕಾರ್ಯಕರ್ತರು ಜೊತೆಗಿದ್ದರು.
ಕಳಪೆ ರಸ್ತೆ ವಿರುದ್ಧ ಆಕ್ರೋಶ
ಎರಡನೇ ವಾರ್ಡ್‌ನಲ್ಲಿ ನಡೆದ ಕಾಮಗಾರಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.