ಅಮವಾಸ್ಯೆ ದಿನದಂದು ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ..! ವಿಜ್ಞಾನ ನಗರಿ ಚಳ್ಳಕೆರೆ ಕ್ಷೇತ್ರÀಕ್ಕೆ 7ಜನ ಅಭ್ಯರ್ಥಿಗಳ ಕದಾಟ
ಚಳ್ಳಕೆರೆ : ವಿಜ್ಞಾನ ನಗರಿ ಚಳ್ಳಕೆರೆ ಕ್ಷೇತ್ರದ 2023ರ ವಿಧಾನ ಸಭಾ ಚುನಾವಣೆಗೆ ಉರಿಯಾಳುಗಳು ಈಗಾಗಲೇ ಪಿಕ್ಸ್ ಹಾಗಿದ್ದಾರೆಕಳೆದ ಏಪ್ರಿಲ್ 13ರಿಂದ ಪ್ರಾರಂಭವಾದ ನಾಮಪತ್ರ ಸಲ್ಲಿಕೆಗೆ ಆಯಿಲ್ ಸಿಟಿಯಲ್ಲಿ ಕಣಕ್ಕಿಳಿದ ಎಲ್ಲಾ ಅಭ್ಯರ್ಥಿಗಳು ಒಬ್ಬ ಒಬ್ಬಾಬರಾಗಿ ನಾಮಪತ್ರ ಸಲ್ಲಿಸಿದ್ದಾರೆಅದರಂತೆ ವಿವಿಧ ಪಕ್ಷದ…