೨೦೨೩ಕ್ಕೆ ಮೊತ್ತೊಂಮ್ಮೆ ಕಾಂಗ್ರೇಸ್ ಗೆಲುವು ನಿಶ್ಚಿತ : ಶಾಸಕ ಟಿ.ರಘುಮೂರ್ತಿ..! ದೊಡ್ಡೆರಿ ಗ್ರಾಮದಲ್ಲಿ ಮತಯಾಚನೆಯಲ್ಲಿ ಅಭಿಪ್ರಾಯ
ಚಳ್ಳಕೆರೆ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಕ್ಷೇತ್ರದಲ್ಲಿ ೨೦೨೩ರ ವಿಧಾನಸಭಾ ಚುನಾವಣೆಯ ಎಲೆಕ್ಷನ್ ವಾರ್ ಭರ್ಜರಿಯಾಗಿ ನಡೆಯುತ್ತಿದೆಅದರಂತೆ ಕಳೆದ ಎರಡು ಬಾರಿ ಕ್ಷೇತ್ರದಲ್ಲಿ ಅಧಿಕಾರದ ಗದ್ದುಗೆ ಎರಿದ ಹಾಲಿ ಶಾಸಕ ಟಿ.ರಘುಮೂರ್ತಿ ರವರು ಈಗಾಗಲೇ ಕ್ಷೇತ್ರದಲ್ಲಿ ಬೀಡು ಬಿಟ್ಟು ೨೦೨೩ಕ್ಕೆ ಕ್ಷೇತ್ರದಲ್ಲಿ…