ಚಳ್ಳಕೆರೆ : ವಿದ್ಯುತ್ ಕಂಬ ತೆರವಿಗೆ ಸಾರ್ವಜನಿಕರ ಮನವಿ
ಹೌದು.. ಚಳ್ಳಕೆರೆ ತಾಲೂಕಿನ ತಳಕು ಬೆಸ್ಕಂ ವ್ಯಾಪ್ತಿಯ ಚನ್ನಗಾನಹಳ್ಳಿ ಗ್ರಾಮದ ಎಸ್ ಸಿ ಕಾಲೋನಿಯಲ್ಲಿ ಕಳೆದ ಹಲವು ದಿನಗಳಿಂದ ವಿದ್ಯುತ್ ಕಂಬದಿಂದ ಹೈ ವೋಲ್ಟೇಜ್ ಇರುವ ವಿದ್ಯುತ್ ಸರಬರಾಜುವಾಗುವ ತಂತಿಯೊಂದು ಕಂಬದಿಂದ ಕಟ್ಟ್ ಹಾಗಿದ್ದು ಸಾರ್ವಜನಿಕರು ಆತಂಕದಲ್ಲಿದ್ದಾರೆ.
ಇನ್ನೂ ಈ ಕಂಬದಿಂದ ದೇವಾಸ್ಥಾನದ ಮೇಲೆ ತಂತಿ ಹಾದು ಹೊಗಿರುವುರುದರಿಂದ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ಅಪಾಯದ ಬೀತಿ ಕಾಡುತ್ತಿದೆ .
ದಯವಿಟ್ಟು ಸಾರ್ವಜನಿಕರ ಮನವಿಗೆ ವಿದ್ಯುತ್ ಕಂಬವನ್ನು ಬೇರೆಡೆಗೆ ವರ್ಗಾಯಿಸಿ ಕೊಡಬೇಕಾಗಿ ಕೋರುತ್ತಾರೆ ಹಾಗೂ ನಿರ್ಲಕ್ಷ್ಯ ವಹಿಸಿದ್ದಲ್ಲಿ ಬೆಸ್ಕಾಂ ಅಧಿಕಾರಿಗಳೇ ನೇರವಣೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.