ಆರೋಗ್ಯ ಇಲಾಖೆಯಿಂದ ಜಾಗೃತಿ ಮೂಡಿಸುವ ಬೀದಿ ನಾಟಕ ಕಲಾವಿದ ಡಿ ರಾಜಣ್ಣ ಮಲ್ಲೂರಹಳ್ಳಿ
ನಾಯಕನಹಟ್ಟಿ:: ಆರೋಗ್ಯ ಇಲಾಖೆ ನೀಡುತ್ತಿರುವ ಸೌಲಭ್ಯಗಳನ್ನು ಸರ‍್ವಜನಿಕರು ಪಡೆಯುವಲ್ಲಿ ಮುಂಚೂಣಿಯಲ್ಲಿರಬೇಕು ಕಲಾವಿದ ಡಿ ರಾಜಣ್ಣ ಹೇಳಿದ್ದಾರೆ. ಪಟ್ಟಣದ ವಾಲ್ಮೀಕಿ ವೃತ್ತದಲ್ಲಿಶ್ರೀ ಕಲಾನಿಧಿ ಜಾನಪದ ಕಲಾತಂಡ ಮಲ್ಲೂರಹಳ್ಳಿ ಇವರಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಐಇಸಿ/ ಎಸ್ ಬಿ ಸಿ ಸಿ ಕರ‍್ಯಕ್ರಮದ ಅಡಿಯಲ್ಲಿ…