Month: January 2023

ಶಿಕ್ಷಣ ಇಂದು ವ್ಯಾಪಾರೋದ್ಯಮವಾಗಿದೆ- ಸಿದ್ದರಾಜು

ಚಿತ್ರದುರ್ಗ: ಶಾಲೆಗಳಲ್ಲಿಂದು ಶಿಕ್ಷಣವು ವ್ಯಾಪಾರೋದ್ಯಮವಾಗಿದೆ ಎಂದು ಪತ್ರಕರ್ತ ಹಾಗು ಯುವಜನ ಸೇವಾ ಕ್ರೀಡಾ ಇಲಾಖೆಯ ಜಿಲ್ಲಾ ಯುವ ಪ್ರಶಸ್ತಿ ಪುರಸ್ಕ್ರತ ಎಸ್.ಸಿದ್ದರಾಜು ಹೇಳಿದರು. ಚಿತ್ರದುರ್ಗ ತಾಲ್ಲೂಕಿನ ಸಿದ್ದಾಪುರ ಗ್ರಾಮದ ನೂತನ್ ಗ್ರಾಮೀಣ ಹಾಗು ಶಿಕ್ಷಣಾಭಿವೃದ್ಧಿ ಸಂಸ್ಥೆಯಯಲ್ಲಿ ನಡೆದ ಇನ್ನೋವೇಷನ್ ಫೆಸ್ಟ್ ಕಾರ್ಯಕ್ರಮದಲ್ಲಿ…

ಬಿಜೆಪಿ ಮಾಜಿ ಶಾಸಕ ಬಸವರಾಜ್ ಮಂಡಿಮಠ್ ಜೆಡಿಎಸ್ ಗೆ ಸೆರ್ಪಡೆ : ಜೆಡಿಎಸ್‌ ಪಕ್ಷಕ್ಕೆ ಆನೆ ಬಲ : ಎಂ.ರವೀಶ್‌ಕುಮಾರ್ ಹಿಂಗಿತ

ಚಳ್ಳಕೆರೆ : ಬಿಜೆಪಿಯಿಂದ ಸೆರ್ಪಡೆಯಾಗಿರುವ ಮಾಜಿ ಶಾಸಕ ಬಸವರಾಜ್ ಮಂಡಿಮಠ ಹಾಗೂ ಅವರ ಅಭಿಮಾನಿ ಬಳಗದ ಆಗಮನದಿಂದ ಜೆಡಿಎಸ್ ಪಕ್ಷಕ್ಕೆ ಆನೆ ಬಲ ಬಂದAತಾಗಿದೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯಶೋದರ ಹೇಳಿದರು.ನಗರದ ಬೆಂಗಳೂರು ರಸ್ತೆಯ ಮಂಡಿಮಠ್ ಮಿಲ್ ಆವರಣದಲ್ಲಿ ಬಿಜೆಪಿ…

ಚಳ್ಳಕೆರೆ ತಹಶೀಲ್ದಾರ್ ಕಛೇರಿಯಲ್ಲಿ ಸವಿತಾ ಮಹರ್ಷಿ ಜಯಂತಿ ಆಚರಣೆ

ಚಳ್ಳಕೆರೆ: ಅನೇಕ ವರ್ಷಗಳಿಂದ ತುಳಿತಕ್ಕೆ ಹೊಳಗಾದ, ಹಾಗೂ ಶೋಷಿತ ವರ್ಗಕ್ಕೆ ಸೇರಿದ ಸವಿತಾ ಸಮಾಜ ಇಂದು ಆಧುನಿಕ ಜಗತ್ತಿಗೆ ಹೊಂದಿಕೊಳ್ಳುವ ಮೂಲಕ ಆರ್ಥಿಕವಾಗಿ, ಸಾಮಾಜಿಕವಾಗಿ, ಪರಿವರ್ತನೆಯಾಗುವ ಸಂಕಲ್ಪ ಮಾಡಬೇಕು ಎಂದು ಸಮಾಜದ ತಾಲೂಕು ಅಧ್ಯಕ್ಷ ರಾಜು ಹೇಳಿದ್ದಾರೆ.ಅವರು ನಗರದ ತಹಶಿಲ್ದಾರ್ ಕಛೇರಿ…

ಸಾಣಿಕೆರೆಯಲ್ಲಿ ಆಸ್ಪತ್ರೆ ಕಟ್ಟಡಕ್ಕೆ‌ ಶಂಕುಸ್ಥಾಪನೆ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ ತಾಲೂಕಿನ ಸಾಣಿಕೆರೆ ಗ್ರಾಮದಲ್ಲಿ ನಡೆದ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಶಂಕುಸ್ಥಾಪನ ಸಮಾರಂಭದಲ್ಲಿ ಶಾಸಕ ಟಿ.ರಘುಮೂರ್ತಿ ಪಾಲ್ಗೊಂಡು ಮಾತನಾಡಿದರು. ಕರ್ನಾಟಕ ಆರೋಗ್ಯ ಪದ್ಧತಿ ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆ, ಬೆಂಗಳೂರು, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಚಿತ್ರದುರ್ಗ, ಜಿಲ್ಲಾ…

ಮನುಷ್ಯನ ಒತ್ತಡರಹಿತ ಜೀವನಕ್ಕೆ ಯೋಗ ಅತ್ಯವಶ್ಯಕ : ನರಹರಿ ಗುರುಪೀಠದ ಶ್ರೀ ರಾಜಾರಾಮ್ ಸ್ವಾಮಿಜೀ ಹೇಳಿಕೆ

ಚಳ್ಳಕೆರೆ : ಮನುಷ್ಯನು ಇಂದು ಮಾನಸಿಕ ಸಮಾತೋಲನ ಕಾಪಾಡಿಕೊಳ್ಳವ ನಿಟ್ಟಿನಲ್ಲಿ ದಿನ ನಿತ್ಯದ ಯೋಗದ ಬದುಕು ಸಾರ್ಥಕ ಇದರಿಂದ ರೋಗಗಳು ದೂರವಾಗಲಿವೆ ಮತ್ತು ಮುಪ್ಪಿನ ವರ್ಷಗಳು ದೂರ ಸರಿಯಲಿವೆ ಎಂದು ನರಹರಿ ಗುರುಪೀಠದ ಶ್ರೀ ರಾಜಾರಾಮ್ ಸ್ವಾಮಿಜೀ ಹೇಳಿದ್ದಾರೆ.ಅವರು ನಗರದ ವಾಸವಿ…

ಅದ್ದೂರಿಯಾಗಿ ಜರುಗಿದ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಸಂಭ್ರಮದಿAದ ಜರಗಿತು

ನಾಯಕನಹಟ್ಟಿ:: ಶ್ರೀ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು ಬೆಳಗ್ಗೆಯಿಂದಲೇ ಶ್ರೀ ಆಂಜನೇಯ ಸ್ವಾಮಿ ಗ್ರಾಮದ ಸರ್ವಭಕ್ತರು ಶ್ರೀ ಆಂಜನೇಯ ಸ್ವಾಮಿ ಪೂಜಾ ಕೈಕರಿಗಳು ನೆರವೇರಿಸಿದರು ರಥೋತ್ಸವಕ್ಕೆ ಬಣ್ಣ ಬಣ್ಣದ ಬಾವುಟ ಸಾವಿರಾರು ಹೂ ಮಾಲೆಗಳನ್ನು…

ಅದ್ದೂರಿಯಾಗಿ ತೆರೆಕಂಡ ಕಂಪಳ ದೇವರ ಎತ್ತುಗಳ ಜಾತ್ರೆ

ಚಳ್ಳಕೆರೆ : ಬುಡಕಟ್ಟುಗಳ ತವರೂರು ಆದ ಮೊಳಕಾಲ್ಮೂರು ತಾಲೂಕಿನ ಕಂಪಳ ದೇವರ ಹಟ್ಟಿಯಲ್ಲಿ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಕಂಪಳ ದೇವರ ಜಾತ್ರೆ ತೆರೆಕಂಡಿದೆ.ಪ್ರತಿ ವರ್ಷ ಆಚರಿಸುವ ಈ ಜಾತ್ರೆಯನ್ನು ತುಂಬಾ ಅದ್ಧೂರಿಯಾಗಿ ಎರಡು ರಾಜ್ಯದ ಆಂದ್ರ ಮತ್ತು ಕರ್ನಾಟಕ ರಾಜ್ಯದ…

ಜೆಡಿಎಸ್ ಜಿಲ್ಲಾ ಕಛೇರಿಯಲ್ಲಿ ಜೆಡಿಎಸ್ ಪಕ್ಷಕ್ಕೆ ಸೆರ್ಪಡೆಗೊಂಡ : ಟಿಕೆಟ್ ಆಕಾಂಕ್ಷಿ ಟಿ.ವಿರಭದ್ರಪ್ಪ

ಚಳ್ಳಕೆರೆ : ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಪಕ್ಷದ ಕಛೇರಿಯಲ್ಲಿ ಜಿಲ್ಲಾ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಯೋಶೋಧರ ಅಧ್ಯಕ್ಷತೆಯಲ್ಲಿ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಟಿ.ವಿರಭದ್ರಪ್ಪ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಪ್ರಾಥಮಿಕ ಸದಸ್ಯತ್ವನ್ನು ಪಡೆಯುವÀ ಮೂಲಕ ಪಕ್ಷಕ್ಕೆ ಸೇರ್ಪಡೆಯಾದರು.ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ…

ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಿ : ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಟಿ.ತಿಪ್ಪೆಸ್ವಾಮಿ ಹೇಳಿಕೆ

ಚಳ್ಳಕೆರೆ: ಕ್ರೀಡೆಯಿಂದ ಯುವಕರ ಮನಸ್ಸು ಸರ್ವಾಗಿಣ ಅಭಿವೃದ್ದಿಯಾಗುತ್ತದೆ. ಕ್ರೀಡೆಯ ಮಹತ್ವ ಅರಿತು ಇಂದಿನ ಯುವಕರು ಕ್ರೀಡೆಗೆ ಹೆಚ್ಚಿ ಆದ್ಯತೆ ನೀಡುವುದರ ಮೂಲಕ ದೇಶಕ್ಕೆ ಕೀರ್ತಿ ತರಬಹುದು ಎಂದು ಚಳ್ಳಕೆರೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಟಿ.ತಿಪ್ಪೆಸ್ವಾಮಿ ಹೇಳಿದರುಅವರು ನಗರದ ನಗರಂಗೆರೆಯಲ್ಲಿ ನಡೆದ ಕೀಕೆಟ್…

ಅವೈಜ್ಞಾನಿಕ ಹೈವೆ ನಿರ್ಮಾಣ : ರೈತರ ಪ್ರತಿಭಟನೆಕಮ್ಮತ್‌ಮರಿಕುಂಟೆ ಗ್ರಾಮಕ್ಕೆ ಸರ್ವೀಸ್ ರಸ್ತೆ ನಿರ್ಮಿಸುವಂತೆ ಆಗ್ರಹ

ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ಹೊಟ್ಟಪ್ಪನಹಳ್ಳಿ ಮೇಲ್ಸೇತುವೆ ಹಾಗೂ ರೈತರ ಜಮೀನುಗಳಿಗೆ ಹೋಗಲು ರಾಷ್ಟ್ರೀಯ ಹೆದ್ದಾರಿ ಎರಡು ಬದಿಯಲ್ಲಿ ಸರ್ವೀಸ್ ನಿರ್ಮಿಸದೆ ಅವೈಜ್ಞಾನಿಕ ರಸ್ತೆ ನಿರ್ಮಿಸಿರುವುರುವುದು ರೈತರಿಗೆ ಮಾರಕವಾಗಿದೆ, ರೈತರು ತಮ್ಮ ಜಮೀನುಗಳಿಗೆ ಹೋಗಲು ಹಾಗೂ ಊರುಗಳನ್ನು ತಲುಪಲು ಪರಾಡುವ ಪರಿಸ್ಥಿತಿ…

error: Content is protected !!