Month: January 2023

ಪೌರಕಾರ್ಮಿಕರ ಖಾಯಂ ನೌಕರಿಗೆ ನ್ಯಾಯಾಲಯ ತೊಡಕು

ಚಳ್ಳಕೆರೆ : ನಗರದ ಸ್ವಚ್ಚತೆಗೆ ಹಗಲು ಇರಳು ಎನ್ನದೆ ದುಡಿಯುವ ಪೌರಕಾರ್ಮಿಕರ ಸಂಕಷ್ಟಕ್ಕೆ ಅಧಿಕಾರಿಗಳು ಕ್ರಮವಹಿಸಬೇಕು ಆದರೆ ಚಳ್ಳಕೆರೆ ನಗರಸಭೆಯಲ್ಲಿ ಬೇರೆಯಾಗಿದೆ,ಹೌದು ಕಳೆದ ವಾರ ರಾಜ್ಯಾಧ್ಯಾಂತ ಸರಕಾರ ನಗರ ಪಟ್ಟಣಗಳಲ್ಲಿ ಕರ್ತವ್ಯ ನಿರ್ವಹಿಸುವ ಪೌರಕಾರ್ಮಿಕರ ಖಾಯಂಗೆ ನೌಕರಿಗೆ ರಾಜ್ಯದ ಎಲ್ಲಾ ಜಿಲ್ಲಾ…

ಫೆ.9 ಮತ್ತು10ರಂದು ನಡೆಯುವ ವಾಲ್ಮೀಕಿ ಜಾತ್ರೆಗೆ ಕರೆ : ಚಳ್ಳಕೆರೆ ನಾಯಕ ಸಮುದಾಯದಿಂದ ಸ್ವಾಮೀಜಿಗೆ ಸನ್ಮಾನ..

ಫೆ.9 ಮತ್ತು 10ರಂದು ನಡೆಯುವ ವಾಲ್ಮೀಕಿ ಜಾತ್ರೆಗೆ ಕರೆ : ಚಳ್ಳಕೆರೆ ನಾಯಕ ಸಮುದಾಯದಿಂದ ಸ್ವಾಮೀಜಿಗೆ ಸನ್ಮಾನ.. ಚಳ್ಳಕೆರೆ : ಸಮಸ್ತ ವಾಲ್ಮೀಕಿ ನಾಯಕ ಸಂಘಟಿತ ಹೋರಾಟ ಅದು ನಿರಂತರ ಪರಿಶ್ರಮದ ಫಲದಿಂದ ಸರ್ಕಾರದ ಮೇಲೆ ಒತ್ತಡ ಏರಿದ್ದರಿಂದ 30 ವರ್ಷಗಳ…

ವಾಲ್ಮೀಕಿ ಜಾತ್ರೆಗೆ ಆಹ್ವಾನ ನೀಡಿದ..! ರಾಜನಹಳ್ಳಿ ಶ್ರೀ ವಾಲ್ಮೀಕಿ ಪರಮಪೂಜ್ಯ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳು

ವಾಲ್ಮೀಕಿ ಜಾತ್ರೆಗೆ ಆಹ್ವಾನ ನೀಡಿದ..! ರಾಜನಹಳ್ಳಿ ಶ್ರೀ ವಾಲ್ಮೀಕಿ ಪರಮಪೂಜ್ಯ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳು ಚಳ್ಳಕೆರೆ : ರಾಜನಹಳ್ಳಿ ಶ್ರೀ ವಾಲ್ಮೀಕಿ ಪೀಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ನಾಯಕನಹಟ್ಟಿ ಪಟ್ಟಣದಲ್ಲಿ ವಾಲ್ಮೀಕಿ ಜಾತ್ರೆಯ…

ಸಂಕ್ರಾAತಿ ಉಡುಗೊರೆಯಾಗಿ, ಕೆ.ಪಿ.ಸಿ.ಸಿ.ಮೈನಾರಿಟಿ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಬಿ.ಫರೀಧ್‌ಖಾನ್ ನೇಮಕ

ಸಂಕ್ರಾAತಿ ಉಡುಗೊರೆಯಾಗಿ, ಕೆ.ಪಿ.ಸಿ.ಸಿ.ಮೈನಾರಿಟಿ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಬಿ.ಫರೀಧ್‌ಖಾನ್ ನೇಮಕಚಳ್ಳಕೆರೆ : ಸಂಕ್ರಾAತಿ ಹಬ್ಬದಂದು ನಿಮಗೆ ನೀಡುತ್ತಿರುವ ಈ ಸಂಘಟನೆಯ ಪದವಿ ಮುಂದಿನ ಪಕ್ಷ ಬೆಳವಣಿಗೆ ದಾರಿದೀಪವಾಗಬೇಕು ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ನಗರದ ಶಾಸಕರ ಭವನದಲ್ಲಿ ಸಂಕ್ರಾAತಿ…

ಜ.31 ರಂದು ಪೌರಕಾರ್ಮಿಕರ ಪ್ರತಿಭಟನೆ : ಹೊರಗುತ್ತಿಗೆ ನೌಕರರು ಖಾಯಂ ನೌಕರಿಗೆ ಒತ್ತಾಯ

ಚಳ್ಳಕೆರೆ : ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಪೌರಕಾರ್ಮಿಕರನ್ನು ಖಾಯಂ ಮಾಡಲು ಮುಂದಾಗಿರುವ ರಾಜ್ಯ ಸರಕಾರ ಪೌರಕಾರ್ಮಿಕರೊಟ್ಟಿಗೆ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ವಾಹನ ಚಾಲಕರು. ನೀರು ಸರಬರಾಜು ಸಹಾಯಕರು, ಲೋಡರ್ಸ್, ಕ್ಲೀನರ್ಸ್ ಸೇರಿದಂತೆ ಸು.15ಸಾವಿರಕ್ಕೂ ಹೆಚ್ಚು ನೌಕರರನ್ನು…

ಅಕ್ಕ ಮಾಯಾವತಿ 67ನೇ ವರ್ಷದ ಹುಟ್ಟುಹಬ್ಬ ಆಚರಣೆ : ಜಿಲ್ಲಾಧ್ಯಕ್ಷ ಎನ್.ಪ್ರಕಾಶ್

ಚಳ್ಳಕೆರೆ : ನಮ್ಮನ್ನು ಹಾಳುವ ಸರ್ಕಾರಗಳು ನಮಗೆ ಭಾಗ್ಯಗಳ ಮೂಲಕ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿವೆ ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಎನ್ ಪ್ರಕಾಶ್ ಹೇಳಿದ್ದಾರೆ.ನಾಯಕನಹಟ್ಟಿ ಪಟ್ಟಣದ ಒಂಬತ್ತನೇ ವಾರ್ಡಿನ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಹಕ್ಕ ಮಾಯಾವತಿ ರವರ…

ಮೊಬೈಲ್, ಟಿ.ವಿ ಬಳಕೆಯಲ್ಲಿ ವಿದ್ಯಾರ್ಥಿಗಳ ಕಲಿಕಾ ಆಸಕ್ತಿ ಕುಂಠಿತ : ಹಿರಿಯ ಸಾಹಿತಿ ತಿಪ್ಪಣ್ಣ ಮರಿಕುಂಟೆ

ಚಳ್ಳಕೆರೆ : ಆಧುನಿಕ ಸಮಾಜದಲ್ಲಿ ಮೊಬೈಲ್, ಟಿ.ವಿ ಮತ್ತು ಇಂಟರ್‌ನೆಟ್ ಬಳಕೆಯಲ್ಲಿ ವಿದ್ಯಾರ್ಥಿಗಳ ಕಲಿಕಾ ಆಸಕ್ತಿ ಕುಂಠಿತವಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ನಿವೃತ್ತ ಪ್ರಾಚಾರ್ಯ, ಪ್ರಗತಿಪರ ಚಿಂತಕ ಪ್ರೊ.ಜೆ. ಯಾದವರೆಡ್ಡಿ ಹೇಳಿದರು.ತಾಲೂಕಿನ ಪಿ. ಮಹದೇವಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆ, ಶಾಲಾ ಸಮಿತಿ…

ಆಧುನಿಕ ಭರಾಟೆಯಲ್ಲಿ ಕಲಾ ಶ್ರೀಮಂತಿಕೆ ಕಣ್ಮರೆ : ಗ್ರಾಪಂ.ಅಧ್ಯಕ್ಷೆ ಎಂ. ಸುಮತಿಮ್ಮರಾಯ

ಚಳ್ಳಕೆರೆ : ಆಧುನಿಕ ಭರಾಟೆಯಲ್ಲಿ ಕಲಾ ಶ್ರೀಮಂತಿಕೆಯ ಸಂಸ್ಕೃತಿ ಚಟುವಟಿಕೆಗಳು ಮರೆಯಾಗುತ್ತಿರುವುದು ವಿಷಾದನೀಯ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ. ಸುಮತಿಮ್ಮರಾಯ ಹೇಳಿದರು.ಅವರು ತಾಲೂಕಿನ ದೊಡ್ಡ ಚೆಲ್ಲೂರು ಗ್ರಾಮದಲ್ಲಿ ಶುಕ್ರವಾರ ಜ್ಯೋತಿ ಬಾಪುಲೆ ಗ್ರಾಮೀಣಾಭಿವೃದ್ದಿ ಸಾಂಸ್ಕೃತಿಕ ಸೇವಾ ಸಂಸ್ಥೆ, ಕರ್ನಾಟಕ ಗಡಿ…

ಯುವಕ ಸಂಘಗಳು ಸಾರ್ವಜನಿಕರ ಸೇವೆಯಲ್ಲಿ ಭಾಗಿಯಾಗಬೇಕು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯ

ಚಳ್ಳಕೆರೆ : ಇಂತಹ ಯುವಕ ಸಂಘಗಳು ರಾಜಕೀಯ ಹೊರತಾಗಿ ಕೆಲಸ ನಿರ್ವಹಿಸಬೇಕು ಮತ್ತು ಸಾರ್ವಜನಿಕರ ಸೇವೆಯಲ್ಲಿ ಭಾಗಿಯಾಗಬೇಕು ಸಂಕ್ರಾAತಿಯ ದಿನದಂದು ಇಂತಹ ರೈತರನ್ನು ಗುರುತಿಸುವುದು ಮತ್ತು ಪ್ರೋತ್ಸಾಹಿಸುವುದು ತುಂಬಾ ಸಂತೋಷ ತಂದಿದೆ ಶಾಸಕ ಟಿ.ರಘುಮೂರ್ತಿ ಹೇಳಿದರು.ಅವರು ತಾಲೂಕಿನ ರಾಮಜೋಗಿಹಳ್ಳಿಯಲ್ಲಿ ಇಂದು ಹಮ್ಮಿಕೊಂಡಿದ್ದAತಹ…

ಸಾಹಿತ್ಯದ ಚಿಲುಮೆಗೆ ತನುಶ್ರೀ ಪ್ರಕಾಶನದ ಕೊಡುಗೆ ಅಪಾರ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಸಾಹಿತ್ಯದ ಸಾಧಕರನ್ನು ಗುರುತಿಸುವ ಕೆಲಸ ತನುಶ್ರೀ ಸಂಸ್ಥೆಯ ಎಸ್.ರಾಜು ಸೂಲೇನಹಳ್ಳಿ ಮಾಡಿದ್ದಾರೆ, ಇಂದಿನ ಸಂಧರ್ಭದಲ್ಲಿ ಸಾಹಿತಿಗಳೆಂದರೆ ತಾತ್ಸರ ಮನೋಭಾವ, ಆದರೆ ಇಂತಹ ಸಾಹಿತಿಗಳೆ ಈ ದೇಶಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.ಅವರು ನಗರದ ರೋಟರಿ…

error: Content is protected !!