Month: December 2022

ಚಳ್ಳಕೆರೆ ಬಿಜೆಪಿ ಕಚೇರಿಯಲ್ಲಿ ಮಂಡಲದ ಕಾರ್ಯಕಾರಿಣಿ ಸಭೆ

ಚಳ್ಳಕೆರೆ : ಬಿಜೆಪಿ ಕಚೇರಿಯಲ್ಲಿ ಮಂಡಲದ ಕಾರ್ಯಕಾರಿಣಿ ಸಭೆಯನ್ನು ಜಿಲ್ಲಾಧ್ಯಕ್ಷ ಎ.ಮುರುಳಿ, ಮಂಡಲದ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಯಪಾಲಯ್ಯ, ನೇತೃತ್ವದಲ್ಲಿ ಆಮ್ಮಿಕೊಳ್ಳಾಗಿತ್ತು.ಮೊದಲಿಗೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಸಭೆಯನ್ನು ಕುರಿತು ಮಾತನಾಡಿದರು,ಇನ್ನೂ ಸಭೆಯಲ್ಲಿ ರಾಜೇಶ್ ಬುರುಡೆಕಟ್ಟೆ,…

ಕೋವಿಡ್ ನಾಲ್ಕನೇ ಹಲೆ, ಬರುವ ನಿರೀಕ್ಷೆಯಿಂದ ಮುಂಜಾಗ್ರತೆಯಾಗಿರಿ : ತಹಶೀಲ್ದಾರ್ ಎನ್.ರಘುಮೂರ್ತಿ

ಚಳ್ಳಕೆರೆ : ನಗರದ ತಾಲೂಕು ಕಚೇರಿಯಲ್ಲಿ ಕೊವಿಡ್ ನಾಲ್ಕನೇ ಹಲೆ ಮುಂಜಾಗ್ರತೆಯಾಗಿ ಕೊವಿಡ್‌ನ ಅಗತ್ಯ ಕ್ರಮಗಳ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ತಹಶೀಲ್ದಾರ್ ಎನ್.ರಘುಮೂರ್ತಿ, ಕೋವಿಡ್ ನಾಲ್ಕನೇ ಹಲೆ ಬರುವ ನಿರೀಕ್ಷೆಯಿಂದ ಮುಂಜಾಗ್ರತೆಯಾಗಿ ಸರಕಾರಿ ಕಚೇರಿ ಸಿಬ್ಬಂದಿ ಹಾಗೂ ಕಚೇರಿಗೆ ಬರುವ ಸಾರ್ವಜನಿಕರು…

ವಸತಿ ನಿವೇಶನಕ್ಕಾಗಿ ಮಹಿಳೆಯರ ಅಳಲು..!ಮೀರಾಸಾಬಿಹಳ್ಳಿ ಗ್ರಾಮದ ನೊಂದ ಹಲವು ಕುಟುಂಬಗಳು

ಚಳ್ಳಕೆರೆ : ಕಳೆದ ಹಲವು ವರ್ಷಗಳಿಂದ ಕನಿಷ್ಠ ಜೀವನ ನಡೆಸುತ್ತಾ ಗ್ರಾಮಪಂಚಾಯಿಯಲ್ಲಿ ನಿವೇಶನಕ್ಕೆ ಅರ್ಜಿ ಹಾಕಿದ್ದೆವೆ ಆದರೆ ಇದುವರೆಗೆ ನಮಗೆ ನಿವೇಶನ ಭಾಗ್ಯ ದೊರಕಿಲ್ಲ ಎಂದು ನೊಂದ ಮಹಿಳೆಯರು ಪರಿ ಪರಿಯಾಗಿ ಬೇಡಿಕೊಂಡ ದೃಶ್ಯ ಚಳ್ಳಕೆರೆ ತಾಲೂಕು ಕಚೇರಿಯಲ್ಲಿ ಕಂಡು ಬಂದಿತು.ಹೌದು…

ಗ್ರಾಮೀಣ ಪ್ರದೇಶದ ಜನರಿಗೆ ಜಲ ಸಂಜೀವನ ಯೋಜನೆ ವರದಾನ : ಇಓ ಹೊನ್ನಯ್ಯ

ನಾಯಕನಹಟ್ಟಿ:: ಜಿಲ್ಲೆಯ ಎಲ್ಲಾ ಗ್ರಾಮದ ಜಲಸಂಜೀವಿನಿ ಯೋಜನೆ ಅನುಷ್ಠಾನಕ್ಕಾಗಿ ಕ್ರಿಯಾಯೋಜನೆ ತಯಾರಿಸಲಾಗುತ್ತಿದ್ದು ಸಾರ್ವಜನಿಕರ ಸಹಭಾಗಿತ್ವ ಹಾಗೂ ಸಹಕಾರ ಬಹು ಮುಖ್ಯವಾಗಿದೆ ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಹೊನ್ನಯ್ಯ ಹೇಳಿದ್ದಾರೆ.ಅವರು ಮಂಗಳವಾರ ಹೋಬಳಿಯ ಅಬ್ಬೇನಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಮಹಾತ್ಮ…

ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದ ಖಚಿತ ಓಬಿಸಿ ಜಿಲ್ಲಾಧ್ಯಕ್ಷ ಎನ್‍ ಡಿ ಕುಮಾರ್

ನಾಯಕನಹಟ್ಟಿ:: ಕಾಂಗ್ರೆಸ್ ಪಕ್ಷ 2023 ರಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದ ಖಚಿತ ಓಬಿಸಿ ಜಿಲ್ಲಾಧ್ಯಕ್ಷ ಎನ್‍ ಡಿ ಕುಮಾರ್ ಹೇಳಿದ್ದಾರೆ.ಅವರು ಪಟ್ಟಣದ ಯಾತ್ರಿ ನಿವಾಸದಲ್ಲಿ ಹಿಂದುಳಿದ ವರ್ಗಗಳ ವಿಭಾಗದ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿ 2023ರ ಸಾವರ್ತಿಕ…

ಅಕ್ರಮ ಒತ್ತುವರಿದಾರರಿಂದ, ಸರ್ಕಾರಿ ಜಮೀನು ಹಿಂಪಡೆದ ತಹಶೀಲ್ದಾರ್ ಎನ್.ರಘುಮೂರ್ತಿ

ಚಳ್ಳಕೆರೆ : ಸರ್ಕಾರಿ ಜಮೀನಿನ ಒತ್ತುವರಿ ತೆರವು ಮತ್ತು ಸರ್ಕಾರಿ ಜಮೀನಿನ ಅಳತೆಗೆ ಯಾವುದೇ ಸಾರ್ವಜನಿಕರು ಅಡ್ಡಿಪಡಿಸಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದೆಂದು ತಹಸಿಲ್ದಾರ್ ಎನ್.ರಘುಮೂರ್ತಿ ಹೇಳಿದರುಅವರು ತಾಲೂಕಿನ ತಳಕು ಹೋಬಳಿ ವ್ಯಾಪ್ತಿಯ ಹೋಬನಹಳ್ಳಿ ಗ್ರಾಮದ ಸರ್ವೆ ನಂಬರ್ 31ರಲ್ಲಿ ಆರು…

ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರಲು ಪಣತೊಟ್ಟ : ತಾಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾಮಿ

ಚಳ್ಳಕೆರೆ : ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗಲೆ ರಾಜಕೀಯ ಕಣ ರಂಗೇರಿದೆ, ಆದರಂತೆ ಪುಲ್ ಆಕ್ಟಿವ್ ಆದ ಜೆಡಿಎಸ್ ಪಕ್ಷ ಕಳೆದ 2018ರ ಚುನಾವಣೆಯಲ್ಲಿ ಸೊಲನುಂಡು ಈ ಬಾರಿ ಗೆಲುವಿನ ನಗೆ ಬಿರಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.ಅದರಂತೆ ಚಳ್ಳಕೆರೆ ಕ್ಷೇತ್ರದಲ್ಲಿ…

ಕೆರೆಗಳ ಅಭಿವೃದ್ದಿಗೆ ಸದನದಲ್ಲಿ ಸದ್ದು ಮಾಡಿದ ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಕಳೆದ ಹತ್ತು ವರ್ಷಗಳಿಂದ ಬಯಲು ಸೀಮೆಯನ್ನು ಹಸಿರುಕರಣ ದತ್ತ ಕೊಂಡುಯ್ಯುವ ಅಭಿವೃದ್ದಿ ಹರಿಕಾರನೆಂದು ಜನಮಾಸದಲ್ಲಿ ಬಿಂಬಿತರಾದ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಚಳ್ಳಕೆರೆ ಕ್ಷೇತ್ರದ ಜಾಲ್ವಾಂತ ಸಮಸ್ಯೆಗಳನ್ನು ಸದನದಲ್ಲಿ ಧ್ವನಿ ಎತ್ತುವ ಮೂಲಕ ಈಡೀ…

ಚಳ್ಳಕೆರೆ : ವಾಣಿಜ್ಯ ತೆರಿಗೆ ಇಲಾಖೆ ಮೇಲೆ ಲೋಕಾಯುಕ್ತ ದಾಳಿ

ಚಳ್ಳಕೆರೆ : ವಾಣಿಜ್ಯ ತೆರಿಗೆ ಇಲಾಖೆ ಮೇಲೆ ಲೋಕಾಯುಕ್ತ ದಾಳಿಚಳ್ಳಕೆರೆ : ಚಳ್ಳಕೆರೆ ತಾಲೂಕಿನ ಬಳ್ಳಾರಿ ರಸ್ತೆಯಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ಕಛೇರಿಯ ಕಡತಗಳನ್ನು ಪರೀಶಿಲನೆ ನಡೆಸುತ್ತಿದ್ದಾರೆ.ರಾಜ್ಯದ 35ತೆರಿಗೆ ಇಲಾಖೆಗಳ ಮೇಲೆ ಪ್ರಕರಣ ದಾಖಲಾಗಿರುವುದು…

ಚಳ್ಳಕೆರೆ ನಗರದಲ್ಲಿ ಅನಾಮಧೇಯ ಮೃತ ದೇಹ ಪತ್ತೆ

ಚಳ್ಳಕೆರೆ ನಗರದಲ್ಲಿ ಅನಾಮಧೇಯ ಮೃತ ದೇಹ ಪತ್ತೆ ಚಳ್ಳಕೆರೆ : ನಗರದ ಪಾವಗಡ ರಸ್ತೆಯ ಸುಧಾ ಹೋಟಲ್ ಮುಂಬಾಗದಲ್ಲಿ ಅನಾಮಧೇಯ ವ್ಯಕ್ತಿಯೊಬ್ಬರು ರಾತ್ರಿ ವೇಳೆ ಮೃತಪಟ್ಟಿದ್ದಾರೆ. ಆದರೆ ವ್ಯಕ್ತಿಯ ಗುರುತು ಪರಿಚಯ ಇಲ್ಲದೆ ಅನಾಥ ಶವವಾಗಿ ರಸ್ತೆ ಪಕ್ಕದಲ್ಲಿ ಬಿದ್ದಿದ್ದಾರೆ ಇನ್ನೂ…

error: Content is protected !!