ಚಳ್ಳಕೆರೆ ನಗರದಲ್ಲಿ ಅನಾಮಧೇಯ ಮೃತ ದೇಹ ಪತ್ತೆ
ಚಳ್ಳಕೆರೆ : ನಗರದ ಪಾವಗಡ ರಸ್ತೆಯ ಸುಧಾ ಹೋಟಲ್ ಮುಂಬಾಗದಲ್ಲಿ ಅನಾಮಧೇಯ ವ್ಯಕ್ತಿಯೊಬ್ಬರು ರಾತ್ರಿ ವೇಳೆ ಮೃತಪಟ್ಟಿದ್ದಾರೆ.
ಆದರೆ ವ್ಯಕ್ತಿಯ ಗುರುತು ಪರಿಚಯ ಇಲ್ಲದೆ ಅನಾಥ ಶವವಾಗಿ ರಸ್ತೆ ಪಕ್ಕದಲ್ಲಿ ಬಿದ್ದಿದ್ದಾರೆ ಇನ್ನೂ ಸ್ಥಳಕ್ಕೆ ಚಳ್ಳಕೆರೆ ಪೊಲೀಸ್ ಠಾಣೆ ಪಿಎಸ್ಐ ಕೆ.ಸತೀಶ್ ನಾಯ್ಕ್ ಹಾಗೂ ಸಿಬ್ಬಂದಿ ವಸಂತ ಕುಮಾರ್ ಆಗಮಿಸಿ ಸ್ಥಳ ಪರಿಶಿಲನೆ ನಡೆಸಿದ್ದಾರೆ.
ಇನ್ನೂ ಇವರ ಗುರುತು ಪರಿಚಯ ಇರುವವರು ಚಳ್ಳಕೆರೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ಕೊರಿದ್ದಾರೆ.