Month: December 2022

ಮಾಜಿ ಮುಖ್ಯಮಂತ್ರಿ ಬಿಎಸ್‍ವೈಗೆ ಮಾಚಿದೇವಶ್ರೀ ಪ್ರಶಸ್ತಿ

ಚಳ್ಳಕೆರೆ : ಜನವರಿ 5ರಂದು ಮಾಚಿದೇವ ಸಂಸ್ಥಾನದಲ್ಲಿ ನಡೆಯುವ ಕಾಯಕ ಜನೋತ್ಸವ ಕಾರ್ಯಕ್ರಮದಲ್ಲಿ ಬಿಎಸ್‍ವೈಗೆ ಮಾಚಿದೇವಶ್ರೀ ಪ್ರಶಸ್ತಿನೀಡಲಾಗುವುದು ಎಂದು ಡಾ.ಬಸವ ಮಾಚಿದೇವ ಮಹಾಸ್ವಾಮಿ ತಿಳಿಸಿದರು.ಅವರು ನಗರದ ಪ್ರವಾಸಿಮಂದಿರದಲ್ಲಿ ಆಯೋಜಿಸಿದ್ದ ಸಮುದಾಯದ ಸಭೆಯನ್ನು ಉದ್ದೇಶಿಸಿ ಮಾತನಾಡಿ,ಸಮುದಾಯವನ್ನು ಎಸ್ಸಿ ಸೇರ್ಪಡೆಗೆ ಮಾಡುವ ನಿಟ್ಟಿನಲ್ಲಿ ಅನ್ನಪೂರ್ಣ…

ಚಿತ್ರದುರ್ಗ ಜನತೆಗೆ ಹೊಸ ವರ್ಷಕ್ಕೆ ಬ್ರೇಕ್..? ಕೊವಿಡ್ ಮಾರ್ಗಸೂಚಿ ಪಾಲಿಸಿ : ಜಿಲ್ಲಾಧಿಕಾರಿ ದಿವ್ಯಪ್ರಭು

ಚಿತ್ರದುರ್ಗ(ಚಳ್ಳಕೆರೆ) : ಹೊಸ ವರ್ಷದ ಸಂಭ್ರಮಾಚರಣೆಗೆ ಷರತ್ತುಗಳನ್ನು ವಿಧಿಸಲಾಗಿದ್ದು, ಮಾರ್ಗಸೂಚಿಯನ್ವಯ ಆಚರಣೆ ಡಿಸೆಂಬರ್ 31 ಹಾಗೂ ಜನವರಿ 01ರ ಮಧ್ಯರಾತ್ರಿ 01 ಗಂಟೆಯೊಳಗಾಗಿ ಮುಕ್ತಾಯಗೊಳಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಹೇಳಿದರು.ಈ ಬಗ್ಗೆ ಮಾತನಾಡಿದ ದಿವ್ಯಪ್ರಭು ಜಿ.ಆರ್.ಜೆ. ತಪ್ಪದೇ ಎಲ್ಲರೂ ಮಾಸ್ಕ್…

ದೇವರ ಭಕ್ತಿಯ ಜೊತೆಗೆ ಕೋವಿಡ್ ಮರೆಯುವಂತಿಲ್ಲ..!

ಚಳ್ಳಕೆರೆ : ಕೋವಿಡ್ ಮುನ್ಸೂಚನೆ ಇರುವುದರಿಂದ ಜನಸಂದಣಿ ಸೇರುವ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಮಾಸ್ಕ ಧರಿಸಬೇಕೆಂದು ಭಕ್ತಾದಿಗಳಿಗೆ ತಹಶೀಲ್ದಾರ್ ಎನ್.ರಘುಮೂರ್ತಿ ಸೂಚಿಸಿದರುಅವರು ತಾಲೂಕಿನ ಯಲಗಟ್ಟೆ ಗೊಲ್ಲರಟ್ಟಿಯಲ್ಲಿ ಕ್ಯಾತಪ್ಪ ದೇವರ ಮರಕಡಿಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಎರಡನೇ ಅಲೆಯಲ್ಲಿ ಕೋವಿಡ್…

ಇಲ್ಲಿ ಅಪ್ಪು.. ನೆನಪಿಗೆ ಮಾಡಿದ್ದು ವಿಶೇಷ..!!

ಚಳ್ಳಕೆರೆ : ಅಪ್ಪು ಅಮರ, ಅವರ ಹಾದಿಯಲ್ಲಿ ಇಂದು ನಾವೇಲ್ಲಾ ಸಾಗೋಣ ಅವರ ಸಾಮಾಜಿಕ ಕಳಕಳಿ ಇಂದಿನ ಮಕ್ಕಳಿಗೆ ಪ್ರೇರೆಪಿಸೋಣ ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಟಿ.ತಿಪ್ಪೆಸ್ವಾಮಿ ಹೇಳಿದ್ದಾರೆ.ಅವರು ತಾಲೂಕಿನ ಗಂಜಿಗುAಟೆ ಲಂಬಾಣಿಹಟ್ಟಿ ಗ್ರಾಮದ ಶ್ರೀ ಸೇವಾಲಾಲ್ ದೇವಸ್ಥಾನದ ಆವರಣದಲ್ಲಿ ನೂತನವಾಗಿ…

ರಸರುಷಿಯ ದಿನಾಚರಣೆಗೆ ಕವಿವಾಣಿಯ ಸಂದೇಶ : ತಹಶೀಲ್ದಾರ್ ಎನ್.ರಘುಮೂರ್ತಿ

ರಸರುಷಿಯ ದಿನಾಚರಣೆಗೆ ಕವಿವಾಣಿಯ ಸಂದೇಶ : ತಹಶೀಲ್ದಾರ್ ಎನ್.ರಘುಮೂರ್ತಿ ಚಳ್ಳಕೆರೆ : ರಾಷ್ಟೀಯ ಹಬ್ಬಗಳ ಆಚರಣೆ ಹಾಗೂ ತಾಲ್ಲೂಕು ಆಡಳಿತ ವತಿಯಿಂದ ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಇಂದು ವಿಶ್ವಮಾನವ ರಾಷ್ಟ್ರ ಕವಿ ಕುವೆಂಪು ಜನ್ಮ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮದಲ್ಲಿ…

ಭೀಮಾಕೋರೆಗಾಂವ್ ವಿಜಯೋತ್ಸವದಲ್ಲಿ ಅಂಬೇಡ್ಕರ್ ಸಾಧನೆಗಳ ಅನಾವರಣ

ಚಳ್ಳಕೆರೆ : ಭೀಮಾ ಕೋರೆಗಾಂವ್ ವಿಜಯೋತ್ಸವ ನಮ್ಮನ್ನು ಎಚ್ಚರಗೊಳಿಸುತ್ತದೆ ಅಂಬೇಡ್ಕರ್ ಚಿಂತನೆಗಳ ಮೂಲಕ ರೂಪಗೊಂಡ ಕೋರೆಗಾಂವ್‌ನ್ನು ಪ್ರತಿ ವರ್ಷ ಡಿಸೆಂಬರ್ 31 ಹಾಗು ಜನವರಿ 1ರಂದು ಆಚರಿಸುತ್ತೆವೆ ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಟಿ.ತಿಪ್ಪೆಸ್ವಾಮಿ ಹೇಳಿದರು.ಅವರು ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲಾ…

ಗೌಡಗೆರೆ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿದ ಶ್ರೀ ದೊಡ್ಲ ಮಾರಿಕಾಂಬ ಜಾತ್ರೋತ್ಸವ

ನಾಯಕನಹಟ್ಟಿ:: ನಮ್ಮ ಪೂರ್ವಜರ ಕಾಲದಿಂದಲೂ ಬುಡಕಟ್ಟು ಸಂಸ್ಕೃತಿಯ ಆಚರಣೆಯನ್ನು ಆಚರಿಸುತ್ತಾ ಬಂದಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ ಒ ಓಬಳೇಶ್ ಹೇಳಿದ್ದಾರೆ. ಅವರು ಗುರುವಾರ ಗೌಡಗೆರೆ ಗ್ರಾಮದ ಶ್ರೀದೂಡ್ಲಮಾರಿಕಾಂಬ ಜಾತ್ರ ಮಹೋತ್ಸವದಲ್ಲಿ ಶ್ರೀ ದೊಡ್ಲ ಮಾರಿಕಾಂಬ ದೇವಿಗೆ ಭಕ್ತಿಯ ಪೂಜಿ…

ಕೋಟೆ ನಾಡಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಜ.8ಕ್ಕೆ ಎಸ್‌ಟಿ/ಎಸ್‌ಸಿ ಐಕ್ಯತೆ ಸಮಾವೇಶ

ನಾಯಕನಹಟ್ಟಿ:: ಕೋಟಿ ನಾಡಿನಲ್ಲಿ ಜನವರಿ 8 ನೇ ತಾರೀಖಿನಂದು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಐಕ್ಯತೆ ಸಮಾವೇಶವನ್ನು ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಳ್ಳಲಾಗಿದೆ ಎಂದು ಪರಿಶಿಷ್ಟ ಜಾತಿಯ ವಿಭಾಗದ ಜಿಲ್ಲಾಧ್ಯಕ್ಷ ಎಸ್ ಜಯಣ್ಣ ಹೇಳಿದ್ದಾರೆ. ಪಟ್ಟಣದ ಪ್ರವಾಸ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ.ಚಿತ್ರದುರ್ಗ ಜಿಲ್ಲೆಯಲ್ಲಿ…

ಗೃಹ ರಕ್ಷಕ ದಳದ ಸೇವೆ ಅನನ್ಯ : ಪಿಎಸ್‌ಐ ಜೆ.ಶಿವರಾಜ್ ಹೇಳಿಕೆ

ನಾಯಕನಹಟ್ಟಿ:: ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ ಸಮಾಜ ಸೇವೆ ಅತಿ ಮುಖ್ಯವಾದದ್ದು ಪ್ರಶಸ್ತಿಗಳು ಮತ್ತು ಪದಕ ಹುಡುಕಿಕೊಂಡು ಬರುತ್ತದೆ ಎಂದು ಪಿಎಸ್ಐ ಜೆ ಶಿವರಾಜ್ ಹೇಳಿದರು. ಅವರು ಪಟ್ಟಣದ ಯಾತ್ರಿ ನಿವಾಸದಲ್ಲಿ ನಾಯಕನಹಟ್ಟಿ ಗೃಹ ರಕ್ಷಕ ದಳ ಘಟಕ ವತಿಯಿಂದ.ಮುಖ್ಯಮಂತ್ರಿ ಪದಕ ಮತ್ತು…

ಚಳ್ಳಕೆರೆ ಶಾಸಕರ ಭವನದಲ್ಲಿ 138ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ

ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ 138ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯನ್ನು ಚಳ್ಳಕೆರೆ ಮತ್ತು ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿರಣ್‌ಶಂಕರ್, ಉಪಾಧ್ಯಕ್ಷರಾದ ಶಿವಕುಮಾರಸ್ವಾಮಿ, ನಗರಸಭೆ ಅಧ್ಯಕ್ಷೆ ಸುಮಕ್ಕ ಅಂಜಿನಪ್ಪ, ಉಪಾಧ್ಯಕ್ಷರಾದ…

error: Content is protected !!