ಪತ್ರಕರ್ತ ಕೆ ಟಿ ಓಬಳೇಶ್ ಅವರಿಗೆ ಸನ್ಮಾನ
ನಾಯಕನಹಟ್ಟಿ:: ಹೋಬಳಿಯ ನಾಯಕ ಸಮುದಾಯದಿಂದ ಪತ್ರಕರ್ತ ಕೆ ಟಿ ಓಬಳೇಶ್ ರವರಿಗೆ ಭಾರತ ವಿಕಾಸ ರತ್ನ ರಾಷ್ಟ್ರ ಪ್ರಶಸ್ತಿ ಆಯ್ಕೆಯಾದ ಪ್ರಯುಕ್ತ ಸಿಹಿ ತಿನಿಸಿ ಸನ್ಮಾನಿಸಲಾಗಿದೆ ಎಂದು ಪಟ್ಟಣ ಪಂಚಾಯತಿ ಸದಸ್ಯ ಕೆ ಪಿ ತಿಪ್ಪೇಸ್ವಾಮಿ ಹೇಳಿದ್ದಾರೆ. ಅವರು ಶನಿವಾರ ಪಟ್ಟಣದ…