ಮಕ್ಕಳ ಅಭಿವ್ಯಕ್ತ ಭಾವನೆ ಉಜ್ವಲಗೊಳಲಿ : ಶಾಸಕ ಟಿ.ರಘುಮೂರ್ತಿ
ಮಕ್ಕಳ ಅಭಿವ್ಯಕ್ತ ಭಾವನೆ ಉಜ್ವಲಗೊಳಲಿ : ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ : ಮಕ್ಕಳು ಮಾನಸೀಕ ಬೌದ್ಧಿಕ ಮಟ್ಟ ಇಂತಹ ಪ್ರತಿಭಾ ಕಾರಂಜಿಯಲ್ಲಿ ಪ್ರಜ್ವಲಿಸಲಿವೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ. ಅವರು ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲಾ ಆವರಣದಲ್ಲಿ 2022-23ನೇ ಸಾಲಿನ ಕಸಬಾ…