Month: June 2022

ಚಳ್ಳಕೆರೆಯನ್ನು ಹಸಿರೀಕರಣ ಮಾಡಲು ಪಣತೊಟ್ಟ ಅಧಿಕಾರಿಗಳು

ವರ್ಗಾವಣೆ ತರುವಾಯ ಪೋಷಣೆ ಅಧಿಕಾರಿಗಳದ್ದೆಪರಿಸರ ಜಾಗೃತಿಗೆ ಅಧಿಕಾರಿಗಳು ದತ್ತು ಪಡೆದು ಸಸಿಗಳ ಪೋಷಣೆ ರಾಮುದೊಡ್ಮನೆ ಚಳ್ಳಕೆರೆ : ಬಯಲು ಸೀಮೆ ಎಂದರೆ ಎಂಥವರಿಗೂ ತಟ್ಟನೆ ನೆನಪಾಗುವುದು ಚಳ್ಳಕೆರೆ ಇಲ್ಲಿ ಕ್ಷಣಕ್ಷಣಕ್ಕೂ ಬಿಸಿಲ ಧಗೆಯು ಕಾವು ಹೆಚ್ಚಿ ಇದರ ಕಾವು ಪ್ರಾಣಿ ಸಂಕುಲಕ್ಕೆ…

ಚಳ್ಳಕೆರೆ : ಚಿಗುರು ಈ-ಕಿಡ್ಸ್ ಪ್ರೀ ಸ್ಕೂಲ್ ನಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಸಸಿ‌ ನೀಡುವ ಕಾರ್ಯ

ಚಳ್ಳಕೆರೆ ; ಚಿಗುರು ಈ-ಕಿಡ್ಸ್ ಪ್ರೀ ಸ್ಕೂಲ್ ನಲ್ಲಿ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಮಕ್ಕಳಿಗೆ ಸಸಿಗಳನ್ನು ವಿತರಿಸಿದರು.ಸಂಸ್ಥೆ ಕಾರ್ಯದರ್ಶಿ ಜೆ.ಸಿ.ಶಶಿಕುಮಾರ ಮಾತನಾಡಿ, ಇಂದು ಪರಿಸರ ರಕ್ಷಣೆ ಅತಿಮುಖ್ಯವಾಗಿದೆ. ಸಸಿನೆಟ್ಟು ಪೋಷಣೆ ಮಾಡುವುದು ಪ್ರಸ್ತುತ ಅನಿರ್ವಾಯವಾಗಿದೆ. ಜಾಗತಿಕ ತಾಪಮಾನ ಹೆಚ್ಚಳವಾಗದಂತೆ ಕಾಪಾಡಲು ಪರಿಸರ…

ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ದೀಡೀರ್ ಬೇಟಿನೀಡಿದ ತಹಶೀಲ್ದಾರ್ ಎನ್ ರಘುಮೂರ್ತಿ : ಸ್ವಚ್ಚತೆಗೆ ಆಧ್ಯತೆ ನೀಡಲು ಸೂಚನೆ

ಚಳ್ಳಕೆರೆ : ನೂರು ಹಾಸಿಗೆಯ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ದೂರುಗಳ ಮೇರೆಗೆ ದೀಡಿರ್ ದಾವಿಸಿದ ತಹಶೀಲ್ದಾರ್ ಎನ್.ರಘುಮೂರ್ತಿ ಆಸ್ಪತ್ರೆಯಲ್ಲಿನ ಶುಚಿತ್ಚ ಹಾಗೂ ಹೆರಿಗೆ ಪ್ರಮಾಣದ ಬಗ್ಗೆ ಮಾಹಿತಿ ಪಡೆದರು.ಗ್ರಾಮೀಣ ಪ್ರದೇಶಗಳಿಂದ ವಿವಿಧ ಸಮಸ್ಯೆಗಳ ಮೂಲಕ ಸಾರ್ವಜನಿಕರ ಹಿತದೃಷ್ಟಿಯಿಂದ ಯಾವ ಖಾಸಗಿ ಆಸ್ಪತ್ರೆಗಿಂತ…

ನಮ್ಮದು ಬಸವ ಪಥ ಸರ್ಕಾರ, ಪಠ್ಯದಲ್ಲಿ ಬಸವಣ್ಣ ನಿಜ ಇತಿಹಾಸದ ಪರಿಚಯ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ

ಚಿತ್ರದುರ್ಗ ಜೂ.04: ನಮ್ಮದು ಬಸವ ಪಥದ ಸರ್ಕಾರ, ಬಸವಣ್ಣನವರ ವಚನ ಸಾಹಿತ್ಯ ಉತ್ಕೃಷ್ಟವಾದದು. ನಾಡಿನ ಮಠಾಧೀಶರು, ಸ್ವಾಮೀಜಿಗಳ ಅಭಿಪ್ರಾಯ ಪಡೆದು ಬಸವಣ್ಣನ ನಿಜ ಇತಿಹಾಸವನ್ನು ಪಠ್ಯದಲ್ಲಿ ಸೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಿರಿಯೂರು ಹಾಗೂ ಹೊಸದುರ್ಗ ತಾಲೂಕಿನಲ್ಲಿ ವಿವಿಧ…

ಚಳ್ಳಕೆರೆ : ರಾಜ್ಯ ಮಟ್ಟದ 5 ನೇ ಹಮಾಲಿ ಕಾರ್ಮಿಕರ ಸಮ್ಮೇಳನ ಅಂಗವಾಗಿ ನಗರದಲ್ಲಿ ಬೃಹತ್ ಎತ್ತಿನ ಗಾಡಿ ರ್ಯಾಲಿ

ಚಳ್ಳಕೆರೆ : ರಾಜ್ಯ ಮಟ್ಟದ 5ನೇ ಹಮಾಲಿ ಕಾರ್ಮಿಕರ ಸಮ್ಮೆಳಕ್ಕೆ ಎರಡು ದಿನ ಪೂರ್ವ ದಿನವೇ ನಗರದಲ್ಲಿ ಬೃಹತ್ ಎತ್ತಿನ ಗಾಡಿ ರ್ಯಾಲಿ ಅದ್ದೂರಿಯಾಗಿ ಜರುಗಿತು ನಗರದ ಪ್ರವಾಸಿ ಮಂದಿರದಿಂದ ಹೊರಟ ರ್ಯಾಲಿ ಬೆಂಗಳೂರು ರಸ್ತೆಯ ಎಪಿಎಂಸಿವರೆಗೆ ಸುಮಾರು 50 ಎತ್ತಿನ…

ಚಳ್ಳಕೆರೆ : ಮಾನಸಿಕವಾಗಿ ಮನನೊಂದ ಯುವಕ ನೇಣಿಗೆ ಶರಣು

ಚಳ್ಳಕೆರೆ : ಮಾನಸಿಕವಾಗಿ ಮನನೊಂದ ಯುವಕ ನೇಣಿಗೆ ಶರಣು ಚಳ್ಳಕೆರೆ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ನೇಣಿಗೆ‌ ಶರಣಾದ 23 ವರ್ಷದ ಯುವಕ ರಜನಿ, ಪಿಯುಸಿ ವ್ಯಾಸಂಗ ಮುಗಿಸಿ ಕೂಲಿ ಕೆಲಸ ಮಾಡುತ್ತಿದ್ದ ರಜನಿ ಕಳೆದ ಒಂದು ವರ್ಷದ ಹಿಂದೆ…

ಮದಕರಿ ರಥಯಾತ್ರೆ ರದ್ದು : ST ಮೀಸಲಾತಿ ಹೆಚ್ಚಳಕ್ಕಾಗಿ ಧರಣೆ ಮುಂದುವರೆಕೆ

ಚಳ್ಳಕೆರೆ : ಈದೆ ತಿಂಗಳ ಜೂನ್ 3 ರಂದು ಜರುಗಬೇಕಿದ್ದ ಮದಕರಿ ರಥಯಾತ್ರೆ ರದ್ದುಗೊಳಿಸಿರುವ ಬಗ್ಗೆ ಕಾರಣ ವಾಲ್ಮೀಕಿ ಶ್ರೀಗಳು ಫ್ರೀಡಂ ಪಾರ್ಕಿನಲ್ಲಿ 7.5%ಮೀಸಲಾತಿಗಾಗಿ ಧರಣಿ ಕುಳಿತಿದ್ದಾರೆ ಈ ಸಂದರ್ಭದಲ್ಲಿ ವಿಜೃಂಭಣೆಯಿಂದ ಮದಕರಿ ನಾಯಕ ರಥಯಾತ್ರೆ ಮಾಡುವುದು ಸೂಕ್ತವಲ್ಲ 7.5 ಮೀಸಲಾತಿ…

ಪರುಶುರಾಂಪುರ ತಾಲೂಕು ಕೇಂದ್ರಕ್ಕೆ ಆಗ್ರಹ : ವಿವಿಧ ಸಂಘಟನೆಗಳಿಂದ ಅನಿರ್ದಿಷ್ಟ ಕಾಲ ಮುಷ್ಕರ

ಚಳ್ಳಕೆರ : ಪರಶುರಾಂಪುರ ಹೋಬಳಿಯನ್ನು ತಾಲ್ಲೂಕು ಕೇಂದ್ರವಾಗಿ ಪರಿಗಣಿಸುವಂತೆ ಜನಜಾಗೃತಿ ವೇದಿಕೆ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಪರಶುರಾಂಪುರ ಶಾಖೆ ಇವರು ಅನಿರ್ದಿಷ್ಟ ಕಾಲ ಮುಷ್ಕರ ಹೂಡಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿ ತಹಶೀಲ್ದಾರ್ ರಿಗೆ ಮನವಿ ಸಲ್ಲಿಸಿದ್ದಾರೆ…

ಹುಟ್ಟು ಹಬ್ಬವನ್ನು ಆಸ್ಪತ್ರೆಯ ರೋಗಿಗಳು, ವೃದ್ದರೊಟ್ಟಿಗೆ ಆಚರಿಸಿಕೊಂಡ : ಗುರುರಾಜ್ ಹೂಗಾರ್

ಚಳ್ಳಕೆರೆ : ಇಂದಿನ ದಿನಮಾನಗಳಲ್ಲಿ ತನ್ನ ಹುಟ್ಟು ಹಬ್ಬವನ್ನು ಸ್ನೇಹಿತರ ಜೊತೆಗೆ ದೊಡ್ಡ ದೊಡ್ಡ ಪೈ ಸ್ಟಾರ್ ಪಂಬ್ ,ಹೋಟೆಲ್ ಗಳಲ್ಲಿ ಆಚರಿಸುವುದು ನೋಡಿದ್ದೆವೆ ಆದರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ತನ್ನ ಹುಟ್ಟು ಹಬ್ಬವನ್ನು ಆಸ್ಪತ್ರೆಯ ರೋಗಿಗಳೊಟ್ಟಿಗೆ ಹಾಲು ಬ್ರೆಡ್ ನೀಡುವ…

ಗ್ರಾಮದಲ್ಲಿ ಸಾಮರಸ್ಯ ಇರಲು, ತಾಂಬೂಲ ವಿನಿಮಯ : ತಹಶೀಲ್ದಾರ್ ಎನ್ ರಘುಮೂರ್ತಿ

ಚಳ್ಳಕೆರೆ : ಗ್ರಾಮದಲ್ಲಿ ಸಾಮರಸ್ಯದ ಜೀವನ ತುಂಬಾ ಅಗತ್ಯವಾದದು ಅಂತಹ ಜೀವನ ಮನುಷ್ಯನಿಗೆ ತುಂಬಾ ಮುಖ್ಯವಾದದ್ದು ಕೇವಲ ದಾರಿ, ಸ್ಮಶಾನ ಇಂತಹ ವಿಚಾರಗಳಲ್ಲಿ ಗಲಾಟೆ ಮಾಡಿಕೊಂಡು ಗ್ರಾಮದಲ್ಲಿ ಗಲಭೆ ಸೃಷ್ಟಿಸಬಾರದು. ಗ್ರಾಮದಲ್ಲಿ ದ್ವೇಷ ಅಸೂಯೆ ಬಿಟ್ಟು ಸಾಮರಸ್ಯದ ಜೀವನ ನಡೆಸಬೇಕು ಎಂದು…

error: Content is protected !!