Month: June 2022

ಚಳ್ಳಕೆರೆ : ಪತ್ರಕರ್ತರ ಮೇಲೆ ಹಲ್ಲೆ : ಸೂಕ್ತ ಕಾನೂನು ಕ್ರಮಕ್ಕೆ ತಶೀಲ್ದಾರ್ ಗೆ ಮನವಿ

ಚಳ್ಳಕೆರೆ : ಕೆಲ ಪಕ್ಷದ ಹೆಸರು ಹೇಳಿಕೊಂಡು ಸರಕಾರಿ ಕಛೇರಿಯಲ್ಲಿ ಲೈವ್ ಮಾಡುತ್ತಾ ಸರಕಾರದ ಅದೀನ‌ ಅಧಿಕಾರಿಗಳಿಗೆ ದಕ್ಕೆ‌ ಉಂಟುಮಾಡುವ ಇವರುಗಳನ್ನು ಸಾರ್ವಜನಿಕವಾಗಿ ಪ್ರಶ್ನೆ‌ಮಾಡಿದ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಇಂದು ತಹಶೀಲ್ದಾರ್ ಗೆ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದಿಂದಮನವಿ…

ಶೇಂಗಾ ಬಿತ್ತನೆ ಬೀಜ ಪಡೆದುಕೊಳ್ಳುವಂತೆ ಕೃಷಿ ಅಧಿಕಾರಿ ಹೇಮಂತ್ ನಾಯ್ಕ ಮನವಿ

ನಾಯಕನಹಟ್ಟಿ ::ಹೋಬಳಿಯ ರೈತರಿಗೆ ಶೇಂಗಾ ಬೀಜ ವಿತರಣೆ 2022 – 23 ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇಂದು ಪ್ರಥಮವಾಗಿ ನಾಯಕನಹಟ್ಟಿ ಗೌಡಗೆರೆ ನಲಗೇತನಹಟ್ಟಿ ಗ್ರಾಮ ಪಂಚಾಯತಿಯ ರೈತರಿಗೆ ಶೇಂಗಾ ಬೀಜ ವಿತರಣೆ ಮಾಡಲಾಯಿತು .…

ಕಾಡುಗೊಲ್ಲ ಜಾತಿಗೆ ಮುಳುವಾದ ಶಾಸಕಿ ಪೂರ್ಣಿಮಾ : ರಾಜ್ಯಾಧ್ಯಕ್ಷ ಶಿವು ಯಾದವ್ ಆರೋಪ

ಚಳ್ಳಕೆರೆ : ನಮ್ಮ ಜಾತಿಯಲ್ಲಿ ಹುಟ್ಟಿ ನಮ್ಮ ಮತಗಳಿಂದ ಇಂದು ಅಧಿವೇಶನಕ್ಕೆ ಆಯ್ಕೆಯಾದ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರವರು ನಮ್ಮ ಜಾತಿಗೆ ಮುಳುವಾಗಿದ್ದಾರೆ ಎಂದು ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಶಿವುಯಾದವ್ ಆರೋಪಿಸಿದ್ದಾರೆ ನಗರದ ಪ್ರವಾಸಿ ಮಂದಿರದಲ್ಲಿ ಕಾಡುಗೊಲ್ಲರ ತಾಲೂಕು…

ಮೆಟ್ರಿಕ್ ಪೂರ್ವ ಹಾಸ್ಟೆಲ್ ಗೆ ಅರ್ಜಿ ಆಹ್ವಾನ : ಜೂನ್ 20 ಕೊನೆ ದಿನ

ಚಳ್ಳಕೆರೆ : ನಗರದಲ್ಲಿ 5 ರಿಂದ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ವಸತಿ ನಿಲಯಕ್ಕೆ ಪ್ರವೇಶ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂನ್20 ರಂದು ಕೊನೆ ದಿನಾಂಕ ವಾಗಿದೆ. . ಆದ್ದರಿಂದ ಗ್ರಾಮೀಣ ಪ್ರದೇಶದ ಹಾಸ್ಟೆಲ್…

ಚಳ್ಳಕೆರೆ : ಭಾರೀ ಗಾಳಿ‌ಸಹಿತ ಮಳೆಗೆ ಮುರಿದು ಬಿದ್ದ ಜಿಯೋ ಟವರ್ : ತಪ್ಪಿದ ಬಾರೀ ಅನಾಹುತ

ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯಾದ್ಯಂತ ಭಾನುವಾರ ಸಂಜೆ ಸುರಿದ ಗಾಳಿ ಸಮೇತ ಮಳೆಗೆ ಮುರಿದ ಬಿದ್ದ ಜಿಯೋ ಟವರ್ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ದುರ್ಗಾವರ ಗ್ರಾಮದಲ್ಲಿ ಘಟನೆ ಟವರ್ ಬಿದ್ದ ಪರಿಣಾಮ ಪಕ್ಕದಲ್ಲಿದ್ದ ಅಂಗಡಿವೊಂದು ಜಖಂ ಅಂಗಡಿಯಲ್ಲಿ ಯಾರು ಇಲ್ಲದ…

ಚಳ್ಳಕೆರೆ : ಒಂದು ಗಂಟೆ ಸುರಿದ ಬಾರಿ ಮಳೆ, ಗಾಳಿಗೆ ಜನ ಜೀವನ ಅಸ್ತವ್ಯಸ್ತ : ಒಂದು ಆಟೋ, ಐದು ಬೈಕ್ ಜಖಂ

ಚಳ್ಳಕೆರೆ : ನಗರದಲ್ಲಿ ರಾತ್ರಿ‌ಸುರಿದ ಬಾರಿ ಗುಡುಗು ಸಹಿತ ಮಳೆ ಗಾಳಿಗೆ ನೆಹರು ವೃತ್ತದಲ್ಲಿ ಕೆಲ ಅಂಗಡಿಗಳ ಮುಂದೆ ಅಳವಡಿಸಿದ್ದ ಶಿಟ್ ಗಳು ಗಾಳಿಗೆ ಹಾರಿ ಮಧ್ಯೆ ರಸ್ತೆಗೆ ಬಿದ್ದು ಅಪಾರ ಹಾನಿಯಾಗಿದೆ ಶಿಟ್‌ನ ತಗಡು‌ ಮುರಿದ ಬಿದ್ದ ಪರಿಣಾಮ ಒಂದು…

ಪರಿಸರ ಉಳಿಸಲು ಯುವಪೀಳಿಗೆ ಮುಂದಾಗಬೇಕು : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ವಿಶ್ವ ಪರಿಸರ ದಿನ ಎಂದರೆ ಅಂದು ಗಿಡ ನೆಟ್ಟು ನೀರು ಹಾಕಿದರೆ ಸಾಲದು, ಗಿಡ ಮರಗಳನ್ನು ಬೆಳೆಸುವುದನ್ನು ರೂಡಿಸಿಕೊಳ್ಳಬೇಕು ಎಂದು ಶಾಸಕಬಟಿ.ರಘುಮೂರ್ತಿ ಹೇಳಿದ್ದಾರೆ. ನಗರದ ಜಿಟಿಟಿಸಿ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಾಮಾಜಿಕ ವಲಯ ಅರಣ್ಯ ಹಾಗೂ…

ಚಿತ್ರದುರ್ಗ : ಬೀಜ ಬಿತ್ತನೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ : ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ಪರಿಸರ ಅಭಿವೃದ್ಧಿಗೆ ಡಿ.ಎಮ್.ಎಫ್ ಹಾಗೂ ನಗರೋತ್ಥಾನದಡಿ ಅನುದಾನ ಚಿತ್ರದುರ್ಗ ಜೂ.05: ಕಳೆದ ವರ್ಷ ಶಾಸಕರಿಗೆ ಬರುವ ಡಿ.ಎಮ್.ಎಫ್(ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ) ಅಡಿ ಸಾಮಾಜಿಕ ಅರಣ್ಯ ಹಾಗೂ ವಲಯ ಅರಣ್ಯ ಅಭಿವೃದ್ಧಿಗೆ ತಲಾ ಒಂದು ಕೋಟಿ ರೂಪಾಯಿ ಅನುದಾನ ನೀಡಲಾಗಿತ್ತು. ಈ…

ಭವಿಷ್ಯದ ಪೀಳಿಗೆ ರಕ್ಷಣೆಗೆ ಗಿಡ ಮರಗಳು ಅಗತ್ಯ : ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ಚಿತ್ರದುರ್ಗ. ಜೂ.05: ಪರಿಸರ ದಿನಾಚರಣೆ ದಿನ ಗಿಡಗಳನ್ನು ನೆಡುವುದಕ್ಕೆ ಬಹಳ ಮಹತ್ವವಿದೆ. ಭವಿಷ್ಯದ ಪೀಳಿಗೆ ರಕ್ಷಣೆಗೆ ಗಿಡ ಮರಗಳ ಅಗತ್ಯವಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು. ನಗರದ ಸರ್ಕಾರಿ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ ಜಿಲ್ಲಾಡಳಿತ,…

ಚಿತ್ರದುರ್ಗ: ಸ್ವಚ್ಛ ಭಾರತ್ ಮಿಶನ್ ಯೋಜನೆಯ ಘಟಕಾಂಶಗಳ ಬಗ್ಗೆ ಜಾಗೃತಿ

ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಮದುರೆ ಗ್ರಾಮ ಪಂಚಾಯಿತಿಯ ಶ್ರೀ ಚಿನ್ಮೂಲಾದ್ರಿ ಶೀಲಾಪುರಿ ಮಹಾಸಂಸ್ಥಾನ ಭಗೀರಥ , ಬ್ರಹ್ಮ ಪೀಠ ವಿದ್ಯಾನಗರ , ಸುಕ್ಷೇತ್ರ ಆವರಣದಲ್ಲಿ ಅಖಿಲ ಭಾರತ ಭಗೀರಥ ಜಯಂತೋತ್ಸವ ಸಮಾವೇಶವನ್ನು ಜೂನ್ 4 ರಂದು ಮುಖ್ಯಮಂತ್ರಿ…

error: Content is protected !!