Month: June 2022

ಚಳ್ಳಕೆರೆ : ಆಟೋ ಬೈಕ್ ನಡುವೆ ಡಿಕ್ಕಿ ಒರ್ವ ಸಾವು

ಚಳ್ಳಕೆರೆ : ನಗರದ ಬಳ್ಳಾರಿ ರಸ್ತೆಯ ಪೆಟ್ರೋಲ್ ಬಂಕ್ ಸಮೀಪದಲ್ಲಿ ಚಳ್ಳಕೆರೆ ನಗರದ ಕಡೆಯಿಂದ ವೆಂಕಟೇಶ್ವರ ನಗರಕ್ಕೆ ಪೇಯಿಂಟ್ ಕೆಲಸ ಮುಗಿಸಿಕೊಂಡು ಮನೆಗೆ ಹೊಗುತ್ತಿದ್ದ ಶ್ರೀನಿವಾಸ್ 25 ವರ್ಷ ಎಂಬ ಯುವಕ ಬೈಕ್ ನಲ್ಲಿ ಹೊಗುತ್ತಿರುವಾಗ ಎದುರುಗಡೆ ಬಂದ ಆಟೋ ಡಿಕ್ಕಿ…

ಚಳ್ಳಕೆರೆ : ಕಳಂಕ ರಹಿತ ಅಧಿಕಾರ ನಡೆಸಲು ತಹಶೀಲ್ದಾರ್ ಎನ್ ರಘುಮೂರ್ತಿ ಸಲಹೆ..

ಚಳ್ಳಕೆರೆ : ಕಳಂಕ ರಹಿತವಾಗಿ ಮಾಡುವಂತಹ ಸಾಮಾಜಿಕ ಸೇವೆ ಜೀವನದಲ್ಲಿ ಮನುಷ್ಯನಿಗೆ ಸಾರ್ಥಕತೆಯನ್ನು ಒದಗಿಸುತ್ತದೆ ಹಾಗೂ ತಮ್ಮ ವ್ಯಕ್ತಿತ್ವವನ್ನು ಬಹು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ತಹಸಿಲ್ದಾರ್ ರಘುಮೂರ್ತಿ ಹೇಳಿದರು ಅವರು ಇಂದು ಚಳ್ಳಕೆರೆ ತಾಲೂಕಿನ ಸಿದ್ದೇಶದುರ್ಗ ಗ್ರಾಮ ಪಂಚಾಯಿತಿಯಲ್ಲಿ ಚುನಾವನಾಧಿಕಾರಿಯಾಗಿ ಪಾಲ್ಗೊಂಡಿದ್ದರು.…

ಚಳ್ಳಕೆರೆ : ಬೈಕ್ ಬ್ಯಾಟರಿ ಕದ್ದ ಕಳ್ಳರು : ಮಾಂಗಲ್ಯ ಸರಕ್ಕೆ ಕೈ ಹಾಕಿದ ಕಳ್ಳರಿಗೆ ಬರೀಗೈ..!!

ಚಳ್ಳಕೆರೆ : ಇತ್ತೀಚೆಗೆ ನಗರದಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ ಹೌದು ನಗರದ ಪ್ರಮುಖ ಜನಸಂದಣಿ ಸ್ಥಳಗಳಲ್ಲಿ ಟಾರ್ಗೆಟ್ ಮಾಡಿಕೊಂಡ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ನಗರದ ಹೃದಯ ಭಾಗವಾದ ನೆಹರು ವೃತ್ತ ಸಮೀಪದಲ್ಲಿ ‌ಬೈಕ್ ನಿಲ್ಲಿಸಿ ಹೊಗಿದ್ದ…

ಚಳ್ಳಕೆರೆ : ಸರಳವಾಗಿ ಮಕ್ಕಳೊಟ್ಟಿಗಿ ಹುಟ್ಟು ಹಬ್ಬ ಆಚರಿಸಿಕೊಂಡ ಚನ್ನಂಗಿ ಸುರೇಶ್

ಚಳ್ಳಕೆರೆ : ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಉದ್ಯಮಿಗಳು, ಹಣವಂತರು ತಮ್ಮ ಜನ್ಮ ದಿನಾಚರಣೆಯನ್ನು ಪಬ್ , ರೆಸಾರ್ಟ್ ಗಳಲ್ಲಿ ಅದ್ದೂರಿಯಾಗಿ ಪಾರ್ಟಿ ಕೊಡುವುದರ ಮೂಲಕ ಸಲಬರೆಷನ್ ಮಾಡಿಕೊಳ್ಳುವ ಈಗೀನ ಕಾಲದಲ್ಲಿ ಸರಳವಾಗಿ ಅದು ವಿಕಲ ಚೇತನ ಮಕ್ಕಳ ಜೊತೆಗೆ ಜನ್ಮ…

ಚಳ್ಳಕೆರೆ : ಕೃಷಿ ಇಲಾಖೆಯಲ್ಲಿ ಕಳಪೆ ಶೇಂಗಾ ವಿತರಣೆ : ಪ್ರತಿಭಟನೆಗೆ‌ ಮುಂದಾದ ರೈತ ಸಂಘ

ಚಳ್ಳಕೆರೆ: ರೈತರಿಗೆ ನೀಡುವ ಬಿತ್ತನೆ‌ ಬೀಜ ಕಳಪೆಯಿಂದ ಕೂಡಿದೆ ಇದರಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ ಬೀಜ ಖರೀದಿಸಿದ ರೈತನಿಗೆ ಕಷ್ಟವಾಗುತ್ತದೆ ಇದರಿಂದ ಶೇಂಗಾ ಬೀಜ ಸರಬರಾಜು ಮಾಡಿರುವ ಸರ್ಕಾರದ ನಡೆ ಖಂಡಿಸಿ ತಾ.ಕಚೇರಿ ಬಳಿ ಅಖಂಡ ಕರ್ನಾಟಕ ರೈತ ಸಂಘದಿಂದ…

ಒಂದು ಮಗುವಿಗೆ ಒಂದು ಸಸಿ ನೆಟ್ಟು ಪರಿಸರ ಜಾಗೃತಿ : ಮುಖ್ಯ ಶಿಕ್ಷಕಿ ಟಿ ಸೌಭಾಗ್ಯ

ನಾಯಕನಹಟ್ಟಿ::ಹೋಬಳಿಯ ಮಲ್ಲೂರ ಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಡ್ಡದಕಪಿಲೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು…. ಈ ವೇಳೆ ಮುಖ್ಯಶಿಕ್ಷಕಿ ಸೌಭಾಗ್ಯ ಮಾತನಾಡಿರಾಜ್ಯದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶವೆಂದರೆ…

ಚಿತ್ರದುರ್ಗ : ಅಧಿಕೃತ ಮತಾಂತರಕ್ಕೆ  ಅಡ್ಡಿಯಿಲ್ಲ : ಆಮಿಷ ಹಾಗೂ ಬಲವಂತದ ಮತಾಂತರಕ್ಕೆ ಕಡಿವಾಣ : ಗೃಹ ಸಚಿವ ಅರಗ ಜ್ಞಾನೇಂದ್ರ

ಚಿತ್ರದುರ್ಗ ಜೂ.08: ಸಂವಿಧಾನದಲ್ಲಿ ಧಾರ್ಮಿಕ ಹಕ್ಕು ನೀಡಲಾಗಿದೆ. ಮತಾಂತರ ಆಗಲೇ ಬಾರದು ಎಂದು ಎಲ್ಲೂ ಇಲ್ಲ. ಮತಾಂತರವು ಅಧಿಕೃತವಾಗಿರಬೇಕು. ಆಮಿಷ ಹಾಗೂ ಬಲವಂತದ ಮತಾಂತರಕ್ಕೆ ಕಡಿವಾಣ ಹಾಕಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು. ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ…

ಚಳ್ಳಕೆರೆ : ಜೂನ್ 18 ರಂದು ಕಂದಾಯ ಸಚಿವ ಆರ್.ಅಶೋಕ್ ತಾಲೂಕಿಗೆ ಬೇಟಿ

ಚಳ್ಳಕೆರೆ : ಜೂನ್ 18 ರಂದು ಕಂದಾಯ ಸಚಿವ ಆರ್.ಅಶೋಕ್ ತಾಲೂಕಿಗೆ ಬೇಟಿ ನೀಡುವ ಕುರಿತು, ಇಂದು ಘಟಪರ್ತಿ ಗ್ರಾಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವ ಭಾವಿ ಪರೀಶಿಲನೆ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿಕೊಂಡ ತಾಲೂಕು ಪಂಚಾಯತಿ ಕಾರ್ಯನಿರ್ವಾಣಾಧಿಕಾರಿ ಹನುಮಂತಪ್ಪ…

ಚಳ್ಳಕೆರೆ : ಗಡಿಭಾಗದ ಶಾಲೆಗೆ ಶಿಕ್ಷಕರ ನೇಮಕ ಮಾಡಿ ಪೋಷಕರ ಒತ್ತಾಯ : ತಾಲೂಕಿನಲ್ಲಿ ಸು.227 ಸಹ ಶಿಕ್ಷಕರ ಕೊರತೆ

ಚಳ್ಳಕೆರೆ : ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯಾಗಿಮೇಲ್ದರ್ಜೆಗೇರಿಸಿ 6 ಮತ್ತು 7 ನೇ ತರಗತಿ ಶಾಲೆಗೆ ಇಬ್ಬರು ಶಿಕ್ಷಕರನ್ನು ನೇಮಿಕ ಮಾಡಿ ಸ್ವಾಮಿ‌ ಎಂದು ಗ್ರಾಮೀಣ ಪ್ರದೇಶದ ಮುಗ್ದ ಜನರು ತಮ್ಮ ಮಕ್ಕಳ ವಿದ್ಯಾಭ್ಯಾಸ ದೃಷ್ಠಿಯಿಂದ ಪರಿ…

ಚಳ್ಳಕೆರೆ : ಅಕ್ರಮ ಮಧ್ಯ ಮಾರಾಟ ಮೌನ ವಹಿಸಿದ ಅಬಕಾರಿ ಇಲಾಖೆ : ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ

ಚಳ್ಳಕೆರೆ : ಗ್ರಾಮೀಣ ಪ್ರದೇಶಗಳಲ್ಲಿ ನಿರಂತರವಾಗಿ ಅಕ್ರಮ ಮಧ್ಯೆ ಮಾರಾಟ ನಡೆಯುತ್ತಿದೆ ಆದರೆ ಕಡಿವಾಣ ಹಾಕಬೇಕಾದ ಅಬಕಾರಿ ಇಲಾಕೆ ಮಾತ್ರ ಮೌನ ವಹಿಸಿರುವುದು ಶೋಚನೀಯ ಆದರೆ ತಾಲೂಕು ಕಛೇರೆಗೆ ದಿನ ನಿತ್ಯವೂ ಅಕ್ರಮ ಮಧ್ಯೆ ಮಾರಾಟಕ್ಕೆ ಕಡಿವಾಣ ಹಾಕಿ ನಮ್ಮ ಮಕ್ಕಳ…

error: Content is protected !!