Month: June 2022

ಚಳ್ಳಕೆರೆ : ಚನ್ನಗಾನಹಳ್ಳಿಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ

ಚನ್ನಗಾನಹಳ್ಳಿಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆಒಕ್ಕಲಿಗ ಸಮುದಾಯದಿಂದ ಮೊದಲ ಬಾರಿಗೆ ಜಯಂತಿ ಆಚರಣೆ ಪೂರ್ಣಕುಂಭ ಹೊತ್ತ ಮಹಿಳಾ ಮಣಿಗಳುಕಾರ್ಯಕ್ರಮದ ಮುನ್ನ ಶಾಲಾ ಮಕ್ಕಳಿಗೆ ನೋಟ್ ಬುಕ್ ಪೆನ್ನು ವಿತರಿಸಿದ ಯುವಕರು.ಸಸಿ ನೆಡುವು ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನಾಡಫ್ರಭು ಕೆಂಪೆಗೌಡ ಜಯಂತಿ ಪ್ರಯುಕ್ತ…

ಚಳ್ಳಕೆರೆ: ಮಲೇರಿಯಾ ವಿರೋಧಿ ಮಾಸಾಚರಣೆ ಕುರಿತು ಶಾಲಾ ಶಿಕ್ಷಕರಿಗೆ ಅಡ್ವೋಕೆಸಿ ಕಾರ್ಯಗಾರ

ಇಂದು ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಕುರಿತು ಶಾಲಾ ಶಿಕ್ಷಕರಿಗೆ ಅಡ್ವೋಕೆಸಿ ಕಾರ್ಯಗಾರ ವನ್ನು ನಡೆಸಲಾಯಿತು ನಗರ ಆರೋಗ್ಯ ಕೇಂದ್ರದಲ್ಲಿ ಇಂದು ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳು ಹಾಗೂ…

ಚಳ್ಳಕೆರೆ : ನಾಳೆ ತಾಲೂಕು ಕಛೇರಿಗೆ ACB ಅಧಿಕಾರಿಗಳ ಬೇಟಿ

ಚಳ್ಳಕೆರೆ‌ :ಜೂನ್ 28 ರಂದು ಬೆಳಿಗ್ಗೆ :11.00 ಗಂಟೆಗೆ ತಾಲೂಕು ಕಚೇರಿಯ ಸಭಾಂಗಣದಲ್ಲಿ ಚಿತ್ರದುರ್ಗ ಜಿಲ್ಲೆಯ ಎಸಿಬಿ ವರಿಷ್ಠಾಧಿಕಾರಿಗಳು ಸಾರ್ವಜನಿಕ ಕುಂದುಕೊರತೆಗಳ ತಪಾಸಣೆಗಾಗಿ ಆಗಮಿಸಲಿದ್ದಾರೆ, ಆದುದರಿಂದ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಹಾಜರಾಗಲು ತಹಶೀಲ್ದಾರ್ಎನ್. ರಘುಮೂರ್ತಿ ಕರೆ‌ ನೀಡಿದ್ದಾರೆ.

ಚಳ್ಳಕೆರೆ : ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಅಧಿಕಾರಿಕ್ಕೆ ತರಲು ಸಕಲ ಸಿದ್ಧತೆ : ಅಧ್ಯಕ್ಷ ಪಾಪಣ್ಣ

ಚಳ್ಳಕೆರೆ : ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರ ಸಭೆಯು ರಾಜ್ಯ ರೈತ ಸಂಘದ ಉಪಾಧ್ಯಕ್ಷ ರೆಡ್ಡಿಹಳ್ಳಿ ಈರಣ್ಣನವರ ನೇತೃತ್ವದಲ್ಲಿ ಪಾರ್ಟಿಯ ಕೋರ್ ಕಮಿಟಿ ಸಭೆ ನಡೆಯಿತು. ಈ‌ ಸಭೆಯಲ್ಲಿ ಪಕ್ಷದ ಬಗ್ಗೆ ಈಗಾಗಲೇ ದೆಹಲಿ ಪಂಜಾಬ್ ಆಮ್ ಆದ್ಮಿ ಪಾರ್ಟಿ ಗೆದ್ದಿದೆ…

ಚಳ್ಳಕೆರೆ : ಹೊಂಗಿರಣ ಇಂಟರ್ ನ್ಯಾಶನಲ್ ಶಾಲೆಯ ಮೊದಲ ವರ್ಷದ ಸಾಧನೆಗೆ ಶಾಸಕ‌ ಟಿ.ರಘುಮೂರ್ತಿಯಿಂದ ಅಭಿನಂದನೆ

ಚಳ್ಳಕೆರೆ : ಮೊದಲ ವರ್ಷವೇ ಶೇಕಡಾ ನೂರಕ್ಕೆ ನೂರರಷ್ಟು ಫಲಿತಾಂಶ ನೀಡುವಲ್ಲಿ ಯಶಸ್ವಿಯಾದ ಹೊಂಗಿರಣ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ಆಡಳಿತ ಮಂಡಳಿ ಪರವಾಗಿ ಮುಖ್ಯ ಶಿಕ್ಷಕ ಡಿ.ವಿಎನ್.ಪ್ರಸಾದ್ ರವರಿಗೆ ಶಾಸಕ ಟಿ.ರಘುಮೂರ್ತಿ ಸನ್ಮಾನಿಸಿ ಅಭಿನಂಧಿಸಿದ್ದಾರೆ ಇಂದು ನಗರದ ಚೇಂಬರ್…

ಚಳ್ಳಕೆರೆ : ಅಕ್ರಮ ಮಧ್ಯೆ ಮಾರಾಟ, ಪ್ರಕರಣ ದಾಖಲಿಸಲು ಸೂಚಿಸಿದ ತಹಶೀಲ್ದಾರ್ ಎನ್ ರಘುಮೂರ್ತಿ

ಚಳ್ಳಕೆರೆ : ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ಗಡಿ ಭಾಗದ ಜನರ ದುಡಿದ ಹಣವೆಲ್ಲ ಮಧ್ಯದ ಅಂಗಡಿಗೆ ಹೊಗುತ್ತದೆ ಎಂಬುದನ್ನು ಮನಗಂಡ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಪರವಾನಿಗೆಯ ಮೂಲಕ ಮಧ್ಯದ ಅಂಗಡಿ ತೆರೆಯಲು ಬಂದ ಮಾಲೀಕರ…

ಚಳ್ಳಕೆರೆ : ಕೆ.ಸಿ.ವೀರೇಂದ್ರ ಪಪ್ಪಿ ಜನ್ಮ ದಿನಾಚರಣೆ ಅಂಗವಾಗಿ ಕ್ರಿಡಾ ಸಾಧಕರಿಗೆ ಹಾಗೂ PUC/SSLC ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ಚಳ್ಳಕೆರೆ : ಜನನಾಯಕ ಎಂದೇ ಬಿಂಬಿತವಾದ ಕೆ.ಸಿ.ವೀರೇಂದ್ರ ಪಪ್ಪಿ ರವರ 48 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿ ಬಳಗ, ಜಿಲ್ಲಾ ಖೋ-ಖೋ ಅಸೋಷಿಯನ್ ಹಾಗೂ ಅಶೋಕ ಸ್ಪೋಟ್ಸ್ ಕ್ಲಬ್ ವತಿಯಿಂದ ಕ್ರೀಡಾಪಟುಗಳಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ. ಇದೇ ಜೂನ್…

ಚಳ್ಳಕೆರೆ : ನನ್ನ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅತೀ ಹೆಚ್ಚಿನ ಅನುದಾನ ನೀಡಿದ್ದೆನೆ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ ನಗರದ ಛೇಂಬರ್ ಆಪ್ ಕಾಮರ್ಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮುಖ್ಯ ಶಿಕ್ಷಕರುಗಳಿಗೆ ಅಭಿನಂದನೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕರ ಹಾಗು ನಿವೃತ್ತ ಶಿಕ್ಷಕರುಗಳಿಗೆ ಸನ್ಮಾನ ಸಮಾರಂಭವನ್ನು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಉದ್ಘಾಟನೆ ಮಾಡಿದರು. ನಂತರ ಮಾತನಾಡಿ ರಾಜ್ಯದಲ್ಲಿ 18ನೇ ಸ್ಥಾನ ಫಲಿತಾಂಶ ಪಡೆದ…

ಚಿತ್ರದುರ್ಗ: ವಿದ್ಯಾವಂತ ನಿರುದ್ಯೋಗಿ ಯುವಕ/ಯುವತಿಯರಿಂದ ಅರ್ಜಿ ಆಹ್ವಾನ

ನಿಮ್ಮ ವಿದ್ಯಾಭ್ಯಾಸಕ್ಕೆ ತಕ್ಕಂತೆ ನಿಮಗೆ ಉದ್ಯೋಗ ಸಿಗುತ್ತಿಲ್ಲವೆ ಚಿಂತಿಸಬೇಡಿ ಹಾಗಾದರೆ ಇಲ್ಲಿದೆ ನಿಮಗೊಂದು ಸುವರ್ಣ ಅವಕಾಶ..👉👉 ಉಚಿತ ತರಬೇತಿಯೊಂದಿಗೆ ಉದ್ಯೋಗಕ್ಕೆ ಅರ್ಜಿ ಆಹ್ವಾನ.. ಯುಕ್ತ ಕೌಶಲ್ಯ ತರಬೇತಿ ಕೇಂದ್ರ ಹಾಗೂ ಕಲರ್ಸ್ ಟೆಕ್ನಾಲಜಿ ಇವರುಗಳ ಸಹಯೋಗದಲ್ಲಿ ಚಿತ್ರದುರ್ಗ, ಶಿವಮೊಗ್ಗ ಜಿಲ್ಲಾದ್ಯಂತ ಎಲ್ಲಾ…

ಚಳ್ಳಕೆರೆ : ಸರ್ಕಾರಿ ಜಾಗ ಕಬಳಿಕೆ..!! ಒತ್ತುವರಿ ಜಾಗಕ್ಕೆ ಸರಕಾರದ ಸ್ವತ್ತು ಎಂದು ನಾಮಫಲಕ ಹಾಕಿದ ತಹಶೀಲ್ದಾರ್ ಎನ್ ರಘುಮೂರ್ತಿ..

ಚಳ್ಳಕೆರೆ : ಸರ್ಕಾರಿ ಜಮೀನು ಸಾರ್ವಜನಿಕರಿಗೆ ಅತ್ಯಮೂಲ್ಯ ವಾದಂತಹ ಆಸ್ತಿಯಾಗಿದ್ದು ಇವುಗಳನ್ನು ಸಂರಕ್ಷಣೆ ಮಾಡುವ ಹೊಣೆಗಾರಿಕೆ ಸಾರ್ವಜನಿಕರದ್ದಾಗಿದೆ, ಈ ದಿಸೆಯಲ್ಲಿ ಸರ್ಕಾರವನ್ನು ಅವಲಂಬಿಸಿದೆ ತಾವೇ ಸರ್ಕಾರಿ ಸ್ವತ್ತನ್ನು ಸಂರಕ್ಷಣೆ ಮಾಡಿಕೊಳ್ಳಬೇಕೆಂದು ಚಳ್ಳಕೆರೆ ತಹಶೀಲ್ದಾರ್ ಎಂದು ಎನ್. ರಘುಮೂರ್ತಿ ಹೇಳಿದರು ಅವರು ತಾಲೂಕಿನ…

error: Content is protected !!