ನಿಮ್ಮ ವಿದ್ಯಾಭ್ಯಾಸಕ್ಕೆ ತಕ್ಕಂತೆ ನಿಮಗೆ ಉದ್ಯೋಗ ಸಿಗುತ್ತಿಲ್ಲವೆ ಚಿಂತಿಸಬೇಡಿ ಹಾಗಾದರೆ ಇಲ್ಲಿದೆ ನಿಮಗೊಂದು ಸುವರ್ಣ ಅವಕಾಶ..👉👉


ಉಚಿತ ತರಬೇತಿಯೊಂದಿಗೆ ಉದ್ಯೋಗಕ್ಕೆ ಅರ್ಜಿ ಆಹ್ವಾನ..

ಯುಕ್ತ ಕೌಶಲ್ಯ ತರಬೇತಿ ಕೇಂದ್ರ ಹಾಗೂ ಕಲರ್ಸ್ ಟೆಕ್ನಾಲಜಿ ಇವರುಗಳ ಸಹಯೋಗದಲ್ಲಿ ಚಿತ್ರದುರ್ಗ, ಶಿವಮೊಗ್ಗ ಜಿಲ್ಲಾದ್ಯಂತ ಎಲ್ಲಾ ತಾಲೂಕುಗಳಲ್ಲಿ ಯುಕ್ತ MSYEP – Multi Skills Youth Empowerment Programme ವಿವಿಧ ಕೌಶಲ್ಯಗಳ ಯುವಸಬಲಿಕರಣ ಕಾರ್ಯಕ್ರಮದಡಿಯಲ್ಲಿ ಕಂಪ್ಯೂಟರ್ ಸ್ಪೋಕನ್ ಇಂಗ್ಲೀಷ್ ವ್ಯಕ್ತಿತ್ವವಿಕಸನ ಜೀವನ ಕೌಶಲ್ಯ ಹಾಗೂ ವೃತ್ತಿಪರ ತರಬೇತಿಗಳನ್ನು ನೀಡಲು ಅರ್ಹ ಅಭ್ಯರ್ಥಿಗಳಿಂದ
(PUC PASS OR FAIL/ ANY DEGREE/ MA /MSW/ BED )
ಅರ್ಜಿ ಸಲ್ಲಿಸಲು ಕೋರಲಾಗಿದೆ..

https://forms.gle/eJceAjgM4Mu6Fc887
ಈ ಮೇಲಿನ ಲಿಂಕ್ ಮುಖಾಂತರ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27-06-2022

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :09742756304/ 6366273089/8867754672


👉👉ವಿಶೇಷ ಸೂಚನೆ :
ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಹಾಗೂ ನಿಮ್ಮ ಉತ್ತಮ ಜೀವನದ ಬದಲಾವಣೆಗಾಗಿ ನಮ್ಮ ತರಬೇತಿ ಕೇಂದ್ರಕ್ಕೆ ಒಮ್ಮೆ ಭೇಟಿ ನೀಡಿ.👏

Namma Challakere Local News
error: Content is protected !!