Month: May 2022

ಚಳ್ಳಕೆರೆ : 1008 ವಸತಿ ಮನೆಗಳಿಗೆ ಶಂಕುಸ್ಥಾಪನೆ :: ವಸತಿ ಸಚಿವ ಸೋಮಣ್ಣ

ಈ ಮಧ್ಯ ಕರ್ನಾಟಕದ ಬಯಲು ಪ್ರದೇಶದಲ್ಲಿ 1008 ಮನೆಗಳ ನಿರ್ಮಾಣಕ್ಕೆ ಸ್ಥಳೀಯ ಕ್ಷೆತ್ರದ ಶಾಸಕ ಟಿ.ರಘುಮೂರ್ತಿ ಪರಿಶ್ರಮ ತುಂಬಾ ಇದೆ ಎಂದು ವಸತಿ ಸಚಿವ ಸೋಮಣ್ಣ ಹೇಳಿದ್ದಾರೆ. .ಚಳ್ಳಕೆರೆ ನಗರದ ಪಾವಗಡ ರಸ್ತೆಯ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನೂತನವಾಗಿ ನಿರ್ಮಾಣವಾಗುವ ಜಿ+2…

ಸರಕಾರ ನಿಂತ ನೀರಲ್ಲ..!! ವಸತಿ ಸಚಿವ ಸೋಮಣ್ಣ

ಸರಕಾರ ನಿಂತ ನೀರಲ್ಲ, ಸದಾ ಹರಿಯುವ ನೀರು ಕೆಲವರು ಎಲ್ಲಾ ಪಕ್ಷದಲ್ಲಿ ಇದರುತ್ತಾರೆ ಆದರೆ ಅಂತವರ ಬಗ್ಗೆ ತಲೆ ಕೆಡಿಸಕೊಳ್ಳದೆ, ಮುಖ್ಯ ಮಂತ್ರಿ ದೆಹಲಿಗೆ ಹೊಗಿದ್ದಾರೆ ಎಂಬ ಮಾಧ್ಯಮದ ಪ್ರಶ್ನೆಗೆ ದೆಹಲಿಗೆ ಹೊದರೆ ಏನಾಗುತ್ತೆ ಸುಖ ಸುಮ್ಮನೆ ಅನುಮಾನ ಬೇಡ ಮುಖ್ಯಮಂತ್ರಿಗಳು…

ಚಳ್ಳಕೆರೆ : ಬೆಳಂ ಬೆಳಿಗ್ಗೆ ನಗರದಲ್ಲಿ ಕಳ್ಳತನ

ಚಳ್ಳಕೆರೆ : ಬೆಳಂ ಬೆಳಿಗ್ಗೆ ಕಳ್ಳರು ತಮ್ಮ ಕೈಚಳಕ ತೋರಿರುವ ಘಟನೆ ಚಳ್ಳಕೆರೆ‌ ನಗರದಲ್ಲಿ‌ ನಡೆದಿದೆ. ಹೌದು ..ಚಳ್ಳಕೆರೆ ನಗರದಲ್ಲಿ ದಿನ ನಿತ್ಯವೂ ಒಂದಿಲ್ಲೊಂದು ಒಂದು ಸ್ಥಳದಲ್ಲಿ ಕಳ್ಳತನವಾಗುವುದು ಮಾಮೂಲಿಯಾಗಿದೆ. ಅದರಂತೆ ಇಂದು ಮುಂಜಾನೆನಗರದ ಮಹಾತ್ಮಗಾಂಧಿ ಶಾಲೆಯ ಸಮೀಪ ಶಿವ ನಗರದ…

ಭಾರಿ ಮಳೆಗೆ ಬಾಳೆ ನೆಲಸಮ : ತೋಟಗಾರಿಕೆ ಅಧಿಕಾರಿ ವಿರುಪಾಕ್ಷಪ್ಪ ಬೇಟಿ

ಚಳ್ಳಕೆರೆ : ತಾಲೂಕಿನಲ್ಲಿ ನಿನ್ನೆ ಸುರಿದ ಭಾರಿ ಮಳೆ ಗಾಳಿಯಿಂದ ರೈತರ ಕೃಷಿ, ಹಾಗೂ ತೋಟಗಾರಿಕೆ ಬೆಳೆಗಳು ಅಪಾರ ಹಾನಿಯಾಗಿವೆ. ರೈತರು ಬೆಳೆದ ಪಪ್ಪಾಯಿ, ಬಾಳೆ, ಹಾಗೂ ತೆಂಗು ಅಡಿಕೆ ಮುಂತಾದ ಬೆಳೆಗಳು ಬಹುತೇಕ ನೆಲಕಚ್ಚಿವೆ. ಕಂದಾಯ ಹಾಗೂ ತೋಟಗಾರಿಕೆ ,…

ಬೆಳೆ ಹಾನಿಗೆ ಪರಿಹಾರ ನೀಡಿ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಪ್ರಕೃತಿ ವಿಕೋಪದಿಂದ ತಾಲೂಕಿನಲ್ಲಿ ಅಪಾರ ಹಾನಿಯಾಗಿದೆ ಸಮಗ್ರ ವರದಿ ಮೂಲಕ ಸರಕಾರದ ಮಟ್ಟದಲ್ಲಿ ನೊಂದ ರೈತರಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಅಧಿಕಾರ ವರ್ಗ ಶ್ರಮಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಕೃತಿ…

ಸಿಡಿಲು ಬಡಿದು ಕುರಿಗಾಯಿ ಸಾವು : ತಹಶೀಲ್ದಾರ್ ರಿಂದ ಸಾಂತ್ವನ

ಚಳ್ಳಕೆರೆ : ಸಿಡಿಲು ಬಡಿದು ಕುರಿಗಾಹಿಯೊಬ್ಬ ಸ್ಥಳದಲ್ಲೆ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ತಳಕು ಹೋಬಳಿಯ ದೇವರೆಡ್ಡಿಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ. ಮೃತ ಯುವಕ ಯಶವಂತ(19).ಭಾನುವಾರ ಸಂಜೆ 4 ಗಂಟೆಗೆ ಜೋರಾಗಿ ಬೀಸಿದ ಗಾಳಿ ಹಾಗೂ ಮಳೆ‌ಜೋರಾಗಿತ್ತು…

ಸಿಡಿಲು ಬಡಿದು ಕುರಿಗಾಯಿ ಸಾವು : ಸ್ಥಳಕ್ಕೆ ತಹಶೀಲ್ದಾರ್ ಬೇಟಿ

ಚಳ್ಳಕೆರೆ : ಸಿಡಿಲು ಬಡಿದು ಕಿರಿಗಾಹಿಯೊಬ್ಬ ಸ್ಥಳದಲ್ಲೆ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ತಳಕು ಹೋಬಳಿಯ ದೇವರೆಡ್ಡಿಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ. ಮೃತ ಯುವಕ ಯಶವಂತ(19).ಭಾನುವಾರ ಸಂಜೆ 4 ಗಂಟೆಗೆ ಜೋರಾಗಿ ಬೀಸಿದ ಗಾಳಿ ಹಾಗೂ ಮಳೆ‌ಜೋರಾಗಿತ್ತು…

ಭಾರಿ ಮಳೆ ಗಾಳಿಗೆ ಕೋಳಿ ಪಾರಂ, ROಪ್ಲಾಂಟ್ ಹಾನಿ

ಚಳ್ಳಕೆರೆ : ಭಾರೀ ಮಳೆ ಗಾಳಿಗೆ ತಾಲೂಕಿನ ಹಲವೆಡೆ ಜನ ಜೀವನ ಅಸ್ತವ್ಯಸ್ತವಾಗಿದೆ. ಇಂದು ಸುರಿದ ಮಳೆಗೆ ತಾಲೂಕಿನ ನೇರ್ಲಗುಂಟೆ ಗ್ರಾಮದ ಕಾಟಹಳ್ಳಿಯಲ್ಲಿ ನಿರ್ಮಿಸಿದ್ದ ಶುದ್ದ ನೀರಿನ ಘಟಕ ಗಾಳಿಗೆ ಮೇಲ್ಚಾವಣಿ ಹಾರಿಹೊಗಿ ಅಪಾರ ಹಾನಿಯಾಗಿದೆ ಅದರಂತೆ ಗಿರಿಯಮ್ಮನಹಳ್ಳಿ ವ್ಯಾಪ್ತಿಯ ನಾಗರಾಜ್…

ಅನೈತಿಕ ಸಂಬಂಧ ಪ್ರೀಯಕರನ ಜೊತೆ ಸೇರಿ : ಗಂಡನ ಕೊಲೆ

ಚಳ್ಳಕೆರೆ : ಪ್ರೀಯಕರನ ಮಾತು ಕೇಳಿ ಗಂಡನನ್ನೆ ಕೊಲೆ ಮಾಡಿದ ಪತ್ನಿ ಇಂದು ಪೊಲೀಸ್ ರ ಅತಿಥಿಯಾಗಿದ್ದಾಳೆ ಹೌದು ತನ್ನ ಗಂಡ ಬದುಕಿದ್ದರೆ ನನ್ನ ಪ್ರೀಯಕರನ ಪ್ರೀತಿಗೆ ಅಡ್ಡಿಯಾಗಬಹುದು ಎಂದು ಪ್ರೀಯಕರನ ಜೊತೆ ಪ್ಲಾನ್ ಮಾಡಿ ವ್ಯಾಪಾರದ ಸೋಗಿನಲ್ಲಿ ತನ್ನ ಪತಿಯನ್ನು…

ಉಪ್ಪಾರ ಸಮಾಜ ಶೈಕ್ಷಣಿಕವಾಗಿ ಮುಂದೆ ಬರಬೇಕು : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಧರೆಯಿಂದ ಭೂಲೋಕಕ್ಕೆ ಭಗೀರಥ ಹರಿಸಿದ ಮಹಾನ್ ಯುಗ ಪುರುಷ ಭಗೀರಥರ ಗುಣಗಳನ್ನು ಈಗೀನ ಯುವ ಪೀಳಿಗೆ ಮೈ ಗೂಡಿಸಿಕೊಳ್ಳಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು…

error: Content is protected !!