ಇದ್ದಕ್ಕಿದ್ದಂತೆ ಕುರಿಗಳು ಸಾವು : ತನಿಖೆಗೆ ವೈದ್ಯಾಧಿರಿಗಳ ತಂಡ ರಚನೆ
ಚಳ್ಳಕೆರೆ : ರೈತನ ಕಣ್ಣೆದುರೆ ಇದ್ದಕ್ಕಿದ ಹಾಗೆ ಸುಮಾರು ೧೧ ಕುರಿಗಳು ಸಾವನ್ನಪ್ಪಿರುವ ಘಟನೆ ಚಳ್ಳಕೆರೆ ತಾಲೂಕಿನ ಹಿರೆಹಳ್ಳಿ ಗ್ರಾಪಂ ವ್ಯಾಪ್ತಿಯ ಪಾಲನಾಯಕನಕೋಟೆ ಗ್ರಾಮದಲ್ಲಿ ನಡೆದಿದೆ. ಕುರಿಸಾಕಾಣಿಕೆ ರೈತ ತಿಪ್ಪೇಸ್ವಾಮಿ ಕುರಿಗಳನ್ನು ಎಂದಿನತೆ ಮೇಹಿಸಿಕೊಂಡು ಇನ್ನೇನು ಕುರಿಹಟ್ಟಿಗೆ ಹೋಗಬೇಕು ಎನ್ನುವಷ್ಟರಲ್ಲಿ ಸಾವನ್ನಪಿವೆ.…