ಚಳ್ಳಕೆರೆ : ಲಾರಿ- ಬೈಕ್ ನಡುವೆ ಭೀಕರ ಅಪಘಾತ ಇಬ್ಬರು ಸಾವು
ಚಳ್ಳಕೆರೆ : ನಿನ್ನೆ ನಡೆದ ಲಾರಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ ಕುಟುಂಬಸ್ಥರ ಮನೆಗೆ ಸಚಿವ ಬಿ ಶ್ರೀರಾಮುಲುರವರ ಆಪ್ತ ಸಹಾಯಕ ಭೇಟಿ ನೀಡಿ ಇಂದು ಸಾಂತ್ವನ ಹೇಳಿದ್ದಾರೆ. ಚಳ್ಳಕೆರೆ ತಾಲೂಕಿನ ಮನುಮೈನಹಟ್ಟಿ ಸಮೀಪದಲ್ಲಿ ದಾವಣಗೆರೆ…