ವಿದ್ಯುತ್ ತಂತಿ ಹರಿದು ವ್ಯಕ್ತಿ ಸಾವು
ಚಳ್ಳಕೆರೆ : ತಾಲೂಕಿನ ಪರಶುರಾಂಪುರ ಗ್ರಾಮ ವ್ಯಾಪ್ತಿಯ ಮೇಗಳ ಹಟ್ಟಿಯಲ್ಲಿ ನಡೆದಿರುವ ಘಟನೆಯಾಗಿದೆ ಗ್ರಾಮದ ಮನೆಗಳಿಗೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಕಲ್ಪಿಸುವ ವಿದ್ಯುತ್ ಕಂಬದಿಂದ ವಿದ್ಯುತ್ ಪೂರೈಕೆಯಾಗುವ ಪವರ್ ಇರುವ ತಂತಿ ಕೆಳಗಿ ಬಿದ್ದಿರುವ ಕಾರಣ ವ್ಯಕ್ತ ಕಣ್ಣಿಗೆ ಕಾಣದೆ…
