ಚಳ್ಳಕೆರೆ : ಕಳೆದ ಮೂರು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ವರುಣರಾಯನಿಗೆ ಜಿಲ್ಲೆಯ ಹಲವೆಡೆ ಜನ ಜೀವನ ಅಸ್ತವ್ಯಸ್ತಾವಾಗಿದೆ
ಅದರಂತೆ ಇಂದು ಸುರಿದ ಮಳೆಗೆ ಚಳ್ಳಕೆರೆಯಿಂದ ಕೆರೆಯಾಗಳಹಳ್ಳಿಗೆ ಹೊಗುವ ದಾರಿ ಮಧ್ಯೆ ಚಿಕ್ಕಮ್ಮನಹಳ್ಳಿ ಸಮೀಪ ಮಳೆಗೆ ಸಿಲುಕಿ ಕೆರೆಯಾಗಳಹಳ್ಳಿ ಗ್ರಾಮದ ವೆಂಕಟೇಶನಾಯ್ಕ್ ಎಂಬುವವರ ಕಾಲಿಗೆ ಸಿಡಿಲು ಹೊಡೆದು ಚಳ್ಳಕೆರೆ ಸಾರ್ವಜನಿಕ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.