ವಾಲ್ಮೀಕಿ ಇಡೀ ಮನುಕುಲಕ್ಕೆ ಶ್ರೇಷ್ಠ ದಾರ್ಶನಿಕರು : ಪಿಎನ್.ಮುತ್ತಯ್ಯ ಹೇಳಿಕೆ
ವಾಲ್ಮೀಕಿ ಇಡೀ ಮನುಕುಲಕ್ಕೆಶ್ರೇಷ್ಠ ದಾರ್ಶನಿಕರು ಪಿಎನ್.ಮುತ್ತಯ್ಯ ಹೇಳಿಕೆ ಚಳ್ಳಕೆರೆ : ಮಹರ್ಷಿ ವಾಲ್ಮೀಕಿ ಕೇವಲ ಒಂದು ಜಾತಿಗೆ ಸೀಮಿತವಲ್ಲ ಸರ್ವರಿಗೂ ಸಮಾನತೆ ತತ್ ಸಾರಿದ ಮಹಾತ್ಮರು ಎಂದು ಪಿಎನ್.ಮುತ್ತಯ್ಯ ಹೇಳಿದ್ದಾರೆ.ಅವರು ನಾಯಕನಹಟ್ಟಿ ಹೋಬಳಿಯ ನಲಗೇತನಹಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡ ಅದ್ದೂರಿ ವಾಲ್ಮೀಕಿ ಜಯಂತೋತ್ಸವದಲ್ಲಿ…
