ಮುಂದಿನ ಬಾರಿ ಶಾಸಕ ನಾನೇ ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಹಿಂಗಿತ ವ್ಯಕ್ತಪಡಿಸಿದ ಶಾಸಕ
ಚಳ್ಳಕೆರೆ: ಈಡೀ ರಾಜ್ಯದಲ್ಲಿ ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡ ರಾಜೋತ್ಸವ ಆಚರಣೆ ಮಾಡುತ್ತಿರುವುದು ವಿಪಯಾರ್ಸ ಆದರೆ ಕನ್ನಡ ನೆಲ ಜಲ, ಬಾಷೆ ಉಳಿಸುವ ಕೆಲಸ ನಮ್ಮ ಚಳ್ಳಕೆರೆಯಿಂದ ಪ್ರಾರಂಭವಾಗಲಿ ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ನಗರದ ಬಿಸಿನಿರು ಮುದ್ದಪ್ಪ ಪ್ರೌಡ…
