Category: News Flash

ಕೈ ವಶದಲ್ಲಿದ್ದ ಚಳ್ಳಕೆರೆ ಕ್ಷೇತ್ರಕ್ಕೆ ರಣತಂತ್ರ ಎಣೆದ ಬಿಜೆಪಿ : ಜನ ಸಂಕಲ್ಪ ಯಾತ್ರೆ

ಕೈ ವಶದಲ್ಲಿದ್ದ ಚಳ್ಳಕೆರೆ ಕ್ಷೇತ್ರಕ್ಕೆ ರಣತಂತ್ರ ಎಣೆದ ಬಿಜೆಪಿ ಚಳ್ಳಕೆರೆ : ನಾಳೆ ನಡೆಯುವ ಜನ ಸಂಕಲ್ಪ ಯಾತ್ರೆ ಈಡೀ ಕ್ಷೇತ್ರದ ದಿಕ್ಸೂಚಿಯಾಗಲಿದೆ, 2023ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಈ ಜನ ಸಂಕಲ್ಪ ಯಾತ್ರೆ ಮಹತ್ವದಾಗಿದೆ ಎಂದು ವಿಧಾನ ಪರಿಷತ್…

ಸಂತ್ರಸ್ತ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಜೆ ಆರ್ ರವಿಕುಮಾರ್

ಸಂತ್ರಸ್ತ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಜೆ ಆರ್ ರವಿಕುಮಾರ್ನಾಯಕನಹಟ್ಟಿ:: ಮೂಲಭೂತ ಸೌರ‍್ಯಗಳಿಂದ ವಂಚಿತವಾದ ಗ್ರಾಮಗಳಿಗೆ ಸ್ವಚ್ಛತೆ ಮತ್ತು ಆರೋಗ್ಯ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ನೊಂದ ಸಂತ್ರಸ್ತ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು ಎಂದು ಪಟ್ಟಣ ಪಂಚಾಯತಿ ಸದಸ್ಯ ಜೆ…

ಮತದಾರರ ಪಟ್ಟಿ ಸೇರ್ಪಡೆಗೆ ಬಿಎಲ್‌ಓ ಗೀತಾ ಮನೆ ಮನೆಗೆ ಬೇಟಿ

ಮತದಾರರ ಪಟ್ಟಿ ಸೇರ್ಪಡೆಗೆ ಬಿಎಲ್‌ಓ ಗೀತಾ ಮನೆ ಮನೆಗೆ ಬೇಟಿಚಳ್ಳಕೆರೆ : 18 ವರ್ಷ ತುಂಬಿದ ಎಲ್ಲಾ ಯುವ ಮಹಿಳೆಯರು ಮತ್ತು ಪುರುಷರು ಮತದಾರ ಪಟ್ಟಿಗೆ ಸೇರ್ಪಡೆಯಾಗಬೇಕು ಎಂದು ಬಿಎಲ್‌ಓ ಗೀತಾ ಮನೆ ಮನೆಗೆ ಬೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ.ಅವರು ತಾಲೂಕಿನ…

ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ಇಂದಿರಾಗಾAಧಿಯ 105ನೇ ಜನ್ಮ ದಿನಾಚರಣೆಗೆ ಸು.25.ಕೆಜಿ,ಕೇಕ್ ಕತ್ತರಿಸುವ ಆಚರಣೆ

ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ಇಂದಿರಾಗಾAಧಿಯ 105ನೇ ಜನ್ಮ ದಿನಾಚರಣೆಗೆ ಸು.25.ಕೆಜಿ,ಕೇಕ್ ಕತ್ತರಿಸುವ ಆಚರಣೆ ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ಆಯೋಜಿಸಿದ್ದ ಶ್ರೀಮತಿ ಇಂದಿರಾಗಾAಧಿಯ 105ನೇ ಜನ್ಮ ದಿನಾಚರಣೆಯಲ್ಲಿ ಸುಮಾರು 25.ಕೆಜಿಯಷ್ಟು ಕೇಕ್ ಕತ್ತರಿಸುವ ಮೂಲಕ ಈ ಬಾರಿ ವಿಷೇಶವಾಗಿ ಜನ್ಮ…

ಚಳ್ಳಕೆರೆ ವಿಧಾನ ಸಭಾಕ್ಷೇತ್ರದಲ್ಲಿ ಆಮ್‌ಆದ್ಮಿ ಪಕ್ಷದಿಂದ ಭರ್ಜರಿ ಪಕ್ಷಸಂಘಟನೆ : ತಾಲೂಕು ಅಧ್ಯಕ್ಷ ಬಿ.ಪಾಪಣ್ಣ ಹೇಳಿಕೆ

ಚಳ್ಳಕೆರೆ ವಿಧಾನ ಸಭಾಕ್ಷೇತ್ರದಲ್ಲಿ ಆಮ್‌ಆದ್ಮಿ ಪಕ್ಷದಿಂದ ಭರ್ಜರಿ ಪಕ್ಷಸಂಘಟನೆ : ತಾಲೂಕು ಅಧ್ಯಕ್ಷ ಬಿ.ಪಾಪಣ್ಣ ಹೇಳಿಕೆ ಚಳ್ಳಕೆರೆ : ರಾಜ್ಯದಲ್ಲಿ ಆಮ್‌ಆದ್ಮಿ ಪಕ್ಷ ಸಂಘಟನೆಗೆ ಈಗಾಗಲೇ ಕಾರ್ಯಕರ್ತರು ಒಲವು ತೋರಿದ್ದು ಮುಂದಿನ ಚುನಾವಣೆಗೆ ಈಗಾಗಲೇ ತಯಾರಿ ನಡೆಯುತ್ತಿದೆ ಎಂದು ಆಮ್‌ಆದ್ಮಿ ಪಕ್ಷದ…

ನ.23ರಿಂದ 5ದಿನಗಳ ಕಾಲ ನಗರದಲ್ಲಿ ಕನ್ನಡ ಸಾಹಿತ್ಯ ಪಂಚಾಮಿ ಹಬ್ಬ : ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಜಿ.ಟಿ.ವೀರಭದ್ರ ಹೇಳಿಕೆ

ನ.23ರಿಂದ 5ದಿನಗಳ ಕಾಲ ನಗರದಲ್ಲಿ ಕನ್ನಡ ಸಾಹಿತ್ಯ ಪಂಚಾಮಿ ಹಬ್ಬ : ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಜಿ.ಟಿ.ವೀರಭದ್ರ ಹೇಳಿಕೆಚಳ್ಳಕೆರೆ : ಗಡಿ ಭಾಗದಲ್ಲಿ ಕನ್ನಡ ಉಳಿವಿಗೆ ನಿರಂತರ ಹೋರಾಟಗಳು ನಡೆಯುತ್ತಿವೆ, ಆದೇ ರೀತಿಯಲ್ಲಿ ನಮ್ಮ ಚಳ್ಳಕೆರೆ ತಾಲೂಕು ಆಂದ್ರದ…

ಟೈಕೊಂಡ ಕ್ರೀಡೆಗೆ ಬಯಲು ಸೀಮೆ ಯುವಕರ ಉತ್ಸವ

ಟೈಕೊಂಡ ಕ್ರೀಡೆಗೆ ಬಯಲು ಸೀಮೆ ಯುವಕರ ಉತ್ಸವಚಳ್ಳಕೆರೆ : ನಗರದ ಕೋಟೆ ಬೋರಮ್ಮ ಪ್ರಥಮ ದರ್ಜೆ ಕಾಲೇಜು ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯ ಸಂಘದ ಸಂಯುಕ್ತ ಆಶ್ರಯದಲ್ಲಿ ಪುರುಷ ಮತ್ತು ಮಹಿಳೆಯರ ಟೈಕೊಂಡ ಕ್ರೀಡೆಯ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಯಿತು.ಈ ಸಮಾರಂಭದ ಉದ್ಘಾಟನೆಯನ್ನು ಡಾ.…

ಅಂತರಾಷ್ಟ್ರೀಯ ಸೈನ್ಸ್ ಒಲಂಪಿಯಾಡ್ 2021-22ರ ಪರೀಕ್ಷೆಯಲ್ಲಿ ಎಸ್.ಆರ್.ಎಸ್ ಹೆರಿಟೇಜ್ ಶಾಲೆಯ ವಿದ್ಯಾರ್ಥಿಗಳಿಂದ ಚಿನ್ನದ ಪದಕಗಳ ಬೇಟೆ.

ಅಂತರಾಷ್ಟ್ರೀಯ ಸೈನ್ಸ್ ಒಲಂಪಿಯಾಡ್ 2021-22ರ ಪರೀಕ್ಷೆಯಲ್ಲಿ ಎಸ್.ಆರ್.ಎಸ್ ಹೆರಿಟೇಜ್ ಶಾಲೆಯ ವಿದ್ಯಾರ್ಥಿಗಳಿಂದ ಚಿನ್ನದ ಪದಕಗಳ ಬೇಟೆ. ಚಳ್ಳಕೆರೆ: ನಗರದ ಎಸ್.ಆರ್.ಎಸ್ ಹೆರಿಟೇಜ್ ಶಾಲೆಯ ವಿದ್ಯಾರ್ಥಿಗಳು 2021-22ರ ಅಂತರಾಷ್ಟ್ರೀಯ ಸೈನ್ಸ್ ಒಲಂಪಿಯಾಡ್ ಪರೀಕ್ಷೆಯಲ್ಲಿ 42ಚಿನ್ನದ ಪದಕಗಳನ್ನು ಪಡೆಯುವುದರೊಂದಿಗೆ ಶಾಲೆಯ ಕೀರ್ತಿಯನ್ನು ಇಮ್ಮಡಿಗೊಳಿಸಿರುತ್ತಾರೆ.ಸಾಮಾನ್ಯ ಜ್ಞಾನ…

ನ.22ರಂದು ಚಳ್ಳಕೆರೆ ನಗರಕ್ಕೆ ಆಗಮಿಸುವ ಮುಖ್ಯಮಂತ್ರಿ ಬೇಟಿಗೆ, ಅಧಿಕಾರಿಗಳಿಂದ ಸ್ಥಳ ಪರೀಶಿಲನೆ

ನ.22ರಂದು ಚಳ್ಳಕೆರೆ ನಗರಕ್ಕೆ ಆಗಮಿಸುವ ಮುಖ್ಯಮಂತ್ರಿ ಬೇಟಿಗೆ, ಅಧಿಕಾರಿಗಳಿಂದ ಸ್ಥಳ ಪರೀಶಿಲನೆ ಚಳ್ಳಕೆರೆ : ನ.22ರಂದು ಚಳ್ಳಕೆರೆಗೆ ಆಗಮಿಸುವ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿಗೆ ಸೂಕ್ತ ಬಂದ್ ಬಸ್ತ್ ಕಲ್ಪಿಸಲು ಅಧಿಕಾರಿಗಳ ತಂಡ ಸ್ಥಳ ಪರೀಶಿಲನೆ ನಡೆಸುತ್ತಿದೆ.ಇನ್ನೂ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ…

ಇಂದು ಜಿಲ್ಲಾಧಿಕಾರಿಗಳ‌ ನಡೆ ಹಳ್ಳಿ- ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ

ಚಳ್ಳಕೆರೆ ತಾಲೂಕಿನ ಎಲ್ಲಾ ಸಮಸ್ತ ನಾಗರೀಕರು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಈ ಮೂಲಕ ಮನವಿ ಮಾಡಿಕೊಳ್ಳುವುದೇನೆಂದರೆ, ಈ ದಿನ ನ.19ರ ಶನಿವಾರ ಮದ್ಯಾಹ್ನ ಮೂರು ಗಂಟೆಗೆ ಪರಶುರಾಮಪುರ ಹೋಬಳಿಯ ದೊಡ್ಡ ಚೆಲ್ಲೂರು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮವನ್ನು…

error: Content is protected !!