ಬಿಜೆಪಿ ಅಭ್ಯರ್ಥಿ ಎಸ್ ತಿಪ್ಪೇಸ್ವಾಮಿ ಗೆಲುವಿಗೋಸ್ಕರ ಪಾದಯಾತ್ರೆ : ಕಾವಲು ಆಂಜನೇಯನಿಗೆ ಭಕ್ತಿ ಸಮರ್ಪಣೆ ..! ದೇವಸ್ಥಾನದಲ್ಲಿ ವಿಶೇಷ ಪೂಜೆ ಬಿಜೆಪಿ ಮಹಿಳಾ ಕಾರ್ಯಕರ್ತರಿಂದ
ನಾಯಕನಹಟ್ಟಿ:: ಪಟ್ಟಣದ 5 ಮತ್ತು 9ನೇ ವಾರ್ಡಿನ ಬಿಜೆಪಿ ಮಹಿಳಾ ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕ ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ ತಿಪ್ಪೇಸ್ವಾಮಿ ಗೆಲುವಿಗಾಗಿ ಗುಂತಕೋಲಮ್ಮನಹಳ್ಳಿಯ ವರವಲಯದಲ್ಲಿರುವ ಕಾವಲು ಆಂಜನೇಯನಿಗೆ ಪಾದಯಾತ್ರೆಯ ಮೂಲಕ ಆಗಮಿಸಿ ಶ್ರೀ ಆಂಜನೇಯನಿಗೆ ವಿಶೇಷ ಪೂಜ್ಯ ಸಲ್ಲಿಸಿದರು. ಇನ್ನೂ…
