Category: News Flash

ಹಿರಿಯೂರು: ವಿಷಕಾರಿ ಮೊಲಾಯಿಸಿಸ್ ಹರಿಸುತ್ತಿರುವಟ್ಯಾಂಕರ್ ಗಳು

ಹಿರಿಯೂರು: ವಿಷಕಾರಿ ಮೊಲಾಯಿಸಿಸ್ ಹರಿಸುತ್ತಿರುವಟ್ಯಾಂಕರ್ ಗಳುಹಿರಿಯೂರಿನ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಸುಮಾರು 10ಟ್ಯಾಂಕರ್‌ಗಳಿಂದ ಲಕ್ಷಾಂತರ ಲೀಟರ್ ವಿಷಕಾರಿ ಮೊಲಾಯಿಸಿಸ್ಹೊರಹಾಕಲಾಗುತ್ತಿದೆ. ಇದರಿಂದಾಗಿ ವಿಷಕಾರಿ ತ್ಯಾಜ್ಯಜಮೀನುಗಳು ಮತ್ತು ತೋಟಗಳಿಗೆ ಹರಿದು ಹೋಗುತ್ತಿದ್ದು,ಬೆಳೆಗಳು ನಾಶವಾಗುತ್ತಿವೆ. ಅಲ್ಲದೆ, ಕುಡಿಯುವ ನೀರಿಗೂ ತೀವ್ರಸಮಸ್ಯೆ ಎದುರಾಗಿದೆ. ಈ ವಿಷಕಾರಿ ಕೃತ್ಯವನ್ನು…

ನಿವೇಶನಗಳಿಗಾಗಿ ಆಗ್ರಹಿಸಿ ತಾಲೂಕು ಪಂಚಾಯತ್ ಕಚೇರಿ ಮುಂಭಾಗದಲ್ಲಿ ಐದನೇ ದಿನ ಪ್ರತಿಭಟನೆ ಮಾಡುತ್ತಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ವೆಂಕಟೇಶ್ ಭೇಟಿ ನೀಡಿ ಭರವಸೆ ಪ್ರತಿಭಟನೆ ಹಿಂಪಡೆದ ದಲಿತ ಸಮುದಾಯ

ನಿವೇಶನಗಳಿಗಾಗಿ ಆಗ್ರಹಿಸಿ ತಾಲೂಕು ಪಂಚಾಯತ್ ಕಚೇರಿ ಮುಂಭಾಗದಲ್ಲಿ ಐದನೇ ದಿನ ಪ್ರತಿಭಟನೆ ಮಾಡುತ್ತಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ವೆಂಕಟೇಶ್ ಭೇಟಿ ನೀಡಿ ಭರವಸೆ ಪ್ರತಿಭಟನೆ ಹಿಂಪಡೆದ ದಲಿತ ಕುಟುಂಬಸ್ಥರು.ಜಿಲ್ಲಾಧಿಕಾರಿ ವೆಂಕಟೇಶ್ ಮನವಿ ಸ್ವೀಕರಿಸಿ ಮಾತನಾಡಿ ಜನಸಂಖ್ಯೆಗೆ ಅನುಗುಣವಾಗಿ ನಿವೇಶನ ಬಡಾವಣೆ ನಿರ್ಮಾಣದ ಜತೆಗೆ…

ಚಳ್ಳಕೆರೆ : ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಗ್ರಾಮೀಣ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸಿದರೆ ಸಮಸ್ಯೆ ಉದ್ಬವಿಸುವುದಿಲ್ಲ, ಉದಾಸೀನ ಮಾಡಿದಾಗ ಮಾತ್ರ‌ ಇಂತಹ ಪ್ರತಿಭಟನೆ

ಚಳ್ಳಕೆರೆ : ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಗ್ರಾಮೀಣ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸಿದರೆ ಸಮಸ್ಯೆ ಉದ್ಬವಿಸುವುದಿಲ್ಲ, ಉದಾಸೀನ ಮಾಡಿದಾಗ ಮಾತ್ರ‌ ಇಂತಹ ಪ್ರತಿಭಟನೆಗಳು ಜರುಗುತ್ತಿವೆ ಎಂದು ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಅವರು ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟ,…

ಮಾದಿಗ ಸಮುದಾಯ ಕಡೆಗಣಿಸಿದ ಶಾಸಕ ಎನ್.ವೈ.ಜಿ

ಮಾದಿಗ ಸಮುದಾಯ ಕಡೆಗಣಿಸಿದ ಶಾಸಕ ಎನ್.ವೈ.ಜಿಪಪಂ.ನಾಮನಿರ್ದೇಶನದಲ್ಲಿ ಮಾದಿಗ ಸಮದಾಯಕ್ಕೆ ಅನ್ಯಾಯ; ಮುಖಂಡರ ಆರೋಪನಾಯಕನಹಟ್ಟಿ ; ಪಟ್ಟಣ ಪಂಚಾಯಿತಿಗೆ ಸರ್ಕಾರದಿಂದ ನಾಮ ನಿರ್ದೇಶನ ಮಾಡುವ ವಿವೇಚನಾಧಿಕಾರವನ್ನು ಮಾದಿಗ ಸಮುದಾಯಕ್ಕೆ ಪ್ರಾತಿನಿಧ್ಯಕೊಡಲು ಬಳಸದೇ ಪದೇ ಪದೇ ಸಮುದಾಯವನ್ನು ವಂಚಸುತ್ತಿರುವ ಕ್ಷೇತ್ರದ ಶಾಸಕರು ಮತ್ತು ಕಾಂಗ್ರೆಸ್…

ಚಳ್ಳಕೆರೆ : ನಗರದಲ್ಲಿ ಸ್ವಚ್ಚತೆ ಎನ್ನುವುದು ಮರಿಚೀಕೆಯಾಗಿದೆ ಎಂಬುದಕ್ಕೆ ತಾಜಾ ಉದಾಹರಣೆ ನಗರದ ಸೋಮಗುದ್ದು ರಸ್ತೆ ನ್ಯಾಯಾಲಯ ಮುಂಭಾಗದ ರಸ್ತೆಯೇ ಸಾಕ್ಷಿ ಕರಿಸುತ್ತದೆ.

ಚಳ್ಳಕೆರೆ : ನಗರದಲ್ಲಿ ಸ್ವಚ್ಚತೆ ಎನ್ನುವುದು ಮರಿಚೀಕೆಯಾಗಿದೆ ಎಂಬುದಕ್ಕೆ ತಾಜಾ ಉದಾಹರಣೆ ನಗರದ ಸೋಮಗುದ್ದು ರಸ್ತೆ ನ್ಯಾಯಾಲಯ ಮುಂಭಾಗದ ರಸ್ತೆಯೇ ಸಾಕ್ಷಿ ಕರಿಸುತ್ತದೆ. ಹೌದು ಚಳ್ಳಕೆರೆ ನಗರದಲ್ಲಿ ಸ್ವಚ್ಚತೆ ಇಲ್ಲದೆ ಎಲ್ಲೆಂದರಲ್ಲಿ ಕಸದ ರಾಶಿಯನ್ನು ಕಾಣಬಹುದು, ಅದರಂತೆ ವಾರ್ಡ್ ನಂಬರ್ 21…

ಚಳ್ಳಕೆರೆ : ಗೊರ್ಲಕಟ್ಟೆ ಗ್ರಾಮದ ಜನರಿಗೆ ಅಶುದ್ದ ನೀರು..

ಚಳ್ಳಕೆರೆ : ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಕೊಡಬೇಕು ಎಂಬುದು ಸರಕಾರದ ಆಶಯ ಆದರೆ ಶುದ್ಧ ನೀರಿನ ಘಟಕ ಕೆಟ್ಟು ಸುಮಾರು ವರ್ಷಗಳೆ ಕಳೆದರು ಸರಿಪಡಿಸದ ಅಧಿಕಾರಿಗಳ ನಡೆಗೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದರು. ಚಳ್ಳಕೆರೆ ತಾಲೂಕಿನ ಗೊರ್ಲಕಟ್ಟೆ ಗ್ರಾಮದಲ್ಲಿ…

ಚಳ್ಳಕೆರೆ : ನೀವೇಶನಗಳಿಗೆ ಹದ್ದು ಬಸ್ತುಮಾಡಿ ಖಾತೆ ಮಾಡಿಕೊಡಬೇಕೆಂದು ತಾಲೂಕು ಪಂಚಾಯತಿ ಮುಂದೆ ದಲಿತ ಸಂಘರ್ಷ ಸಮಿತಿಯಿಂದ ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಹ ಮುಂದುವರೆಕೆ..!

ಚಳ್ಳಕೆರೆ : ನೀವೇಶನಗಳಿಗೆ ಹದ್ದು ಬಸ್ತುಮಾಡಿ ಖಾತೆ ಮಾಡಿಕೊಡಬೇಕೆಂದು ತಾಲೂಕು ಪಂಚಾಯತಿ ಮುಂದೆ ದಲಿತ ಸಂಘರ್ಷ ಸಮಿತಿಯಿಂದ ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಹ ಮುಙದುವರೆದಿದೆ. ತಾಲೂಕು ಪಂಚಾಯತಿ ಮುಂದೆ ಕಳೆದ ಹಲವು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ಮುಂದುವರೆದಿದ್ದು, ಅಧಿಕಾರಿಗಳ ಪ್ರತಿಭಟನೆಗೆ ಮಣಿದು ಈಗಾಗಲೇ…

ರಾಮಾಯಣ ಮನುಕುಲದ ಮಾರ್ಗದರ್ಶಿ ಆಗಿದೆ.ಮನುಷ್ಯರ ವ್ಯಕ್ತಿತ್ವ ಹೇಗಿರಬೇಕು, ಹೇಗೆ ಬದುಕುಬೇಕು ಎಂಬುದಾಗಿ ರಾಮನ ಪಾತ್ರದ ಮೂಲಕ ರಾಮಾಯಣ ಚಿತ್ರಿಸಿರುವ ಮಹರ್ಷಿ ವಾಲ್ಮೀಕಿಯ ಪ್ರಗತಿಪರ ಗುಣವನ್ನು ನಾವು ನಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದುತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬಂಡೆ ಕಪಿಲೆ ಓಬಣ್ಣ ಹೇಳಿದರು.

ನಾಯಕನಹಟ್ಟಿ:-ರಾಮಾಯಣ ಮನುಕುಲದ ಮಾರ್ಗದರ್ಶಿ ಆಗಿದೆ.ಮನುಷ್ಯರ ವ್ಯಕ್ತಿತ್ವ ಹೇಗಿರಬೇಕು, ಹೇಗೆ ಬದುಕುಬೇಕು ಎಂಬುದಾಗಿ ರಾಮನ ಪಾತ್ರದ ಮೂಲಕ ರಾಮಾಯಣ ಚಿತ್ರಿಸಿರುವ ಮಹರ್ಷಿ ವಾಲ್ಮೀಕಿಯ ಪ್ರಗತಿಪರ ಗುಣವನ್ನು ನಾವು ನಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದುತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ…

ಹಿರಿಯೂರು: ಕುರಿ ಕಳ್ಳನ ಬಂಧಿಸಿದ ಪೊಲೀಸರು

ಹಿರಿಯೂರು: ಕುರಿ ಕಳ್ಳನ ಬಂಧಿಸಿದ ಪೊಲೀಸರುಹಿರಿಯೂರಿನ ಅಬ್ಬಿನ ಹೊಳೆ ಪೊಲೀಸರು 9.92 ಲಕ್ಷ ಮೌಲ್ಯದಕುರಿಗಳನ್ನು ಕಳವುಗೈದಿದ್ದ ಶಿರಾದ ದ್ವಾರನಕುಂಟೆ ಲಕ್ಷ ಕಾಂತಎಂಬಾತನನ್ನು ಬಂಧಿಸಿದ್ದಾರೆ. ಕಳೆದ 1ರಂದು ಕುರಿ ರೊಪ್ಪದಿಂದಸುಮಾರು 100 ಕುರಿಗಳು ಕಳುವಾಗಿದ್ದವು. ಐಮಂಗಲಾ ಠಾಣೆಸಿಪಿಐ ಗುಡ್ಡಪ್ಪ ಹಾಗೂ ಅಬ್ಬಿನಹೊಳೆ ಠಾಣೆ…

ಚಿತ್ರದುರ್ಗ: ರಕ್ಷಣೆ ಕೋರಿ ಎಸ್ಪಿ ಕಚೇರಿ ಮೆಟ್ಟಿಲೇರಿದಪ್ರೇಮಿಗಳು

ಚಿತ್ರದುರ್ಗ: ರಕ್ಷಣೆ ಕೋರಿ ಎಸ್ಪಿ ಕಚೇರಿ ಮೆಟ್ಟಿಲೇರಿದಪ್ರೇಮಿಗಳುರಾಮಜೋಗಿಹಳ್ಳಿ ಮಾರುತಿ ಮತ್ತು ಅಮೃತಾ ಎಂಬಯುವ ಪ್ರೇಮಿಗಳಿಬ್ಬರು, ತಮ್ಮ ಮದುವೆಗೆ ಪೋಷಕರುಅಡ್ಡಿಯಾಗುತ್ತಿದ್ದಾರೆ ಎಂದು ಆರೋಪಿಸಿ, ರಕ್ಷಣೆ ಕೋರಿ ಎಸ್ಪಿಕಚೇರಿಗೆ ದೂರು ನೀಡಿದ್ದಾರೆ. ಕಳೆದ ಮೂರು ವರ್ಷಗಳಿಂದಪರಸ್ಪರ ಪ್ರೀತಿಸುತ್ತಿದ್ದ ಇವರಿಬ್ಬರು, ಪೋಷಕರ ವಿರೋಧವಿದ್ದರೂಮದುವೆಯಾಗಿದ್ದಾರೆ. ಇದರಿಂದ ಕೋಪಗೊಂಡ…

error: Content is protected !!