ಚಿತ್ರದುರ್ಗ: ರಕ್ಷಣೆ ಕೋರಿ ಎಸ್ಪಿ ಕಚೇರಿ ಮೆಟ್ಟಿಲೇರಿದ
ಪ್ರೇಮಿಗಳು
ರಾಮಜೋಗಿಹಳ್ಳಿ ಮಾರುತಿ ಮತ್ತು ಅಮೃತಾ ಎಂಬ
ಯುವ ಪ್ರೇಮಿಗಳಿಬ್ಬರು, ತಮ್ಮ ಮದುವೆಗೆ ಪೋಷಕರು
ಅಡ್ಡಿಯಾಗುತ್ತಿದ್ದಾರೆ ಎಂದು ಆರೋಪಿಸಿ, ರಕ್ಷಣೆ ಕೋರಿ ಎಸ್ಪಿ
ಕಚೇರಿಗೆ ದೂರು ನೀಡಿದ್ದಾರೆ. ಕಳೆದ ಮೂರು ವರ್ಷಗಳಿಂದ
ಪರಸ್ಪರ ಪ್ರೀತಿಸುತ್ತಿದ್ದ ಇವರಿಬ್ಬರು, ಪೋಷಕರ ವಿರೋಧವಿದ್ದರೂ
ಮದುವೆಯಾಗಿದ್ದಾರೆ. ಇದರಿಂದ ಕೋಪಗೊಂಡ ಪೋಷಕರು
ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರೇಮಿಗಳು ತಿಳಿಸಿದ್ದಾರೆ.

About The Author

Namma Challakere Local News
error: Content is protected !!