Category: News Flash

ಚಳ್ಳಕೆರೆ : ಹಳೆನಗರದ ತಿಮ್ಮಪ್ಪ ದೇವಾಸ್ಥಾನದ ವೈಕುಂಠ ಏಕಾದಶಿಗೆ ಮೂರು ಸಾವಿರ ಭಕ್ತರು ಸಾಕ್ಷಿ

ಚಳ್ಳಕೆರೆ : ತಿರುಮಲ ವೆಂಕಟೇಶ್ವರ ದೇವಸ್ಥಾನವು ಮುಕ್ಕೋಟಿ ಏಕಾದಶಿಯನ್ನು ಆಚರಿಸಲು ಇದೇ ರೀತಿಯ ಪರಿಕಲ್ಪನೆಯನ್ನು ಹೊಂದಿದೆ, ತಿರುಮಲವು ಗರ್ಭಗುಡಿಯನ್ನು ಸುತ್ತುವರೆದಿರುವ ವೈಕುಂಠ ದ್ವಾರಂ ಎಂಬ ವಿಶೇಷ ಪ್ರವೇಶವನ್ನು ಹೊಂದಿದೆ ಎಂದು ಜಿ.ಮಾರಣ್ಣ ಹೇಳಿದರು.ಅವರು ನಗರದ ಹಳೆ ನಗರದಲ್ಲಿ ಶ್ರೀ ತಿಮ್ಮಪ್ಪ ದೇವಾಸ್ಥಾನದಲ್ಲಿ…

ಮನುಷ್ಯನ ಒತ್ತಡರಹಿತ ಜೀವನಕ್ಕೆ ಯೋಗ ಅತ್ಯವಶ್ಯಕ : ಯೋಗ ಶಿಕ್ಷಕರಾದ ಮನೋಹರ ಅಣ್ಣಾ

ಚಳ್ಳಕೆರೆ : ವೈಕುಂಠ ಏಕಾದಶಿಯ ಪ್ರಯುಕ್ತ ಚಳ್ಳಕೆರೆ ನಗರದ ಗಾಂಧಿನಗರದ ಶ್ರೀ ವೆಂಕಟೇಶ್ವರ ದೇವಾಸ್ಥಾನದ ಆವರಣದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿವತಿಯಿಂದ ಯೋಗ ಅಭ್ಯಾಸ ಮಾಡುವ ಮೂಲಕ ಏಕಾದಶಿ ಪೂಜಾ ವಿಧಾನಗಳನ್ನು ನೆರೆವೆರಿಸಿದರು.ಈದೇ ಸಂಧರ್ಭದಲ್ಲಿ ಯೋಗ ಶಿಕ್ಷಕರಾದ ಮನೋಹರ ಅಣ್ಣಾ…

ವಿಜೃಂಭಣೆಯಿಂದ ಜರುಗಿದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ಕಾರ್ತಿಕೋತ್ಸವದ ರಥೋತ್ಸವ

ವೀರಗಾಸೆ ಡೊಳ್ಳು ಕುಣಿತ ಕಲಾ ತಂಡ ಮಂಗಳವಾದ್ಯಗಳೊಂದಿಗೆ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ದೊಡ್ಡ ಕಾರ್ತಿಕೋತ್ಸವದ ರಥೋತ್ಸವ ಸಂಭ್ರಮದಿಂದ ಶುಕ್ರವಾರ ಅದ್ದೂರಿಯಾಗಿ ನೆರವೇರಿತು. ನಾಯಕನಹಟ್ಟಿ:: ಪಟ್ಟಣದ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ದೊಡ್ಡ ಕಾರ್ತಿಕೋತ್ಸವ ಶುಕ್ರವಾರ ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಮಧ್ಯಾಹ್ನ…

ಮಲ್ಲೂರಹಳ್ಳಿ ಶ್ರೀ ಮೂಗಬಸವೇಶ್ವರ ಶಾಲೆಯಲ್ಲಿ ಗಣಿತ ದಿನಾಚರಣೆಗೆ ಚಾಲನೆ ನೀಡಿದ ಶಾಲೆಯ ಕಾರ್ಯದರ್ಶಿ ಕೆ ಆರ್ ತಿಪ್ಪೇಸ್ವಾಮಿ..

ನಾಯಕನಹಟ್ಟಿ::ಗಣಿತ ತಜ್ಞ ಶ್ರೀನಿವಾಸ್ ರಾಮಾನುಜನ್ ಅವರ ಸಾಧನೆಗಳನ್ನು ಗುರುತಿಸಲು ಪ್ರತಿ ವರ್ಷ ಡಿಸೆಂಬರ್ 22ರಂದು ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಗುತ್ತದೆ ಎಂದು ಕೆ. ಆರ್. ತಿಪ್ಪೇಸ್ವಾಮಿ ಹೇಳಿದ್ದಾರೆ. ಶುಕ್ರವಾರ ಮಲ್ಲೂರಹಳ್ಳಿ ಗ್ರಾಮದ ಶ್ರೀ ಮುಗಬಸವೇಶ್ವರ ಹೈಟೆಕ್ ಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆಯನ್ನು…

ರಸ್ತೆ, ಚರಂಡಿಗೆ ಅನುದಾನ ಹಾಕಿಲ್ಲ..! ಶಾಲಾ ಅಭಿವೃದ್ದಿಗೆ ಅನುದಾನ ನೀಡಿದ್ದೆನೆ..!! ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ

ಚಳ್ಳಕೆರೆ : ಶಿಕ್ಷಕರ ಬಗ್ಗೆ ಅಪಾರವಾದ ಅಭಿಮಾನ ಗೌರವ ಇರುವುದರಿಂದ ಕಳೆದ ದಿನಗಳಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಏಳನೇ ವೇತನ ಜಾರಿಗೆ ತರುವಂತೆ ನನ್ನದೆ ಪ್ರಶ್ನೆಯ ಮೂಲಕ ಈಡೀ ದಿನ ಬಾವಿಗಿಳಿದು ಧರಣಿ ಮಾಡಿದ್ದು ಇತಿಹಾಸದಲ್ಲೆ ಮೊದಲು ಎಂದು ಪದವಿದಾರ ಶಿಕ್ಷಕರ…

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಕೆ.ಅನ್ವರ್ ಭಾಷಾ: ಮಕ್ಕಳ ಪ್ರತಿಭೆ ಗುರುತಿಸಿ, ಪ್ರೋತ್ಸಾಹ ನೀಡಿ

ಚಿತ್ರದುರ್ಗ(ಕರ್ನಾಟಕ ವಾರ್ತೆ) ಡಿ.21:ಪ್ರತಿಯೊಂದು ಮಕ್ಕಳಲ್ಲಿ ಪ್ರತಿಭೆ ಹಾಗೂ ಕ್ರಿಯಾಶೀಲತೆ ಇರುತ್ತದೆ, ಅಂತಹ ಪ್ರತಿಭೆಯನ್ನು ಶಿಕ್ಷಕರು ಹಾಗೂ ಪೋಷಕರು ಗುರುತಿಸಿ, ಕಲೆ ಅನಾವರಣಗೊಳಿಸಲು ಪ್ರೋತ್ಸಾಹ ನೀಡಬೇಕು ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಕೆ.ಅನ್ವರ್ ಭಾಷಾ ಹೇಳಿದರು.ನಗರದ ಮಹಾರಾಣಿ ಸಂಯುಕ್ತ ಪದವಿ…

ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಅಧ್ಯಕ್ಷತೆಯಲ್ಲಿ ಪೂರ್ವಸಿದ್ಧತಾ ಸಭೆ….

ಜನವರಿ 01 ರಂದು ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಅರ್ಥಪೂರ್ಣ ಆಚರಣೆಗೆ ನಿರ್ಧಾರ ಚಿತ್ರದುರ್ಗ (ಕರ್ನಾಟಕ ವಾರ್ತೆ) ಡಿ.21:ಜಿಲ್ಲಾಡಳಿತದ ವತಿಯಿಂದ 2024ರ ಜನವರಿ 01 ರಂದು ಜಿಲ್ಲಾ ಕೇಂದ್ರದಲ್ಲಿ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು…

ಬರಗಾಲದಲ್ಲಿ ಕೈಕೊಟ್ಟ ಕರ್ಬುಜ ಹಣ್ಣಿನ ಬೆಳೆ ಅನ್ನದಾತ ಕಂಗಾಲು..! ಕೃಷಿ/ತೋಟಗಾರಿಕೆ ಅಧಿಕಾರಿಗಳು ರೈತನ ತೋಟಕ್ಕೆ ಬೀಟಿ ನೀಡಿ ಹಣ್ಣಿನ ರೋಗದ ಬಗ್ಗೆ ಪತ್ತೆ ಹಚ್ಚುವರಾ..?

ಚಳ್ಳಕೆರೆ: ತಾಲೂಕಿನ ಕಮ್ಮತ್ ಮರಿಕುಂಟೆ ಗ್ರಾಮದಲ್ಲಿ ರೈತನೊಬ್ಬ ಕರ್ಬುಜ ಹಣ್ಣನ್ನು ಬೆಳೆದಿದ್ದಾನೆ. ಆದರೆ ಫಸಲು ಕೈ ಸೇರಬೇಕು ಅನ್ನುವಷ್ಟರಲ್ಲಿ, ಕರ್ಬುಜ ಹಣ್ಣುಗಳು ಹೊಸ ಬಗೆಯ ರೋಗಕ್ಕೆ ತುತ್ತಾಗಿ ಹಣ್ಣುಗಳು ಡ್ಯಾಮೇಜ್ ಆಗಿ ಹೋಗುತ್ತಿದ್ದು. ಇದರಿಂದ ಒಂದು ಹಣ್ಣನ್ನು ಸಹ ಮಾರಾಟ ಮಾಡದೆ…

ಅನಿರ್ಧಿಷ್ಟಾವಧಿ ಧರಣೆ ಹಿಂಪಡೆದ ಪೌರಕಾರ್ಮಿಕರು…! ದೂರವಾಣಿ ಮೂಲಕ ಪೌರಕಾರ್ಮಿಕರನ್ನು ಮನವೊಲಿಸಿದ ಶಾಸಕ ಟಿ.ರಘುಮೂರ್ತಿ..!!

ಚಳ್ಳಕೆರೆ : ಕಳೆದ ಎರಡು ದಿನಗಳಿಂದ ಚಳ್ಳಕೆರೆ ನಗರಸಭೆಯ ಪೌರಕಾರ್ಮಿಕರು ನಡೆಸುತ್ತಿದ್ದ ಅನಿರ್ಧಿಷ್ಟಾವದಿ ಧರಣೆ ಇಂದು ತಾತ್ಕಲಿಕವಾಗಿ ಅಂತ್ಯಗೊAಡಿದೆ.ನಗರಸಭೆ ಮುಂಬಾಗದಲ್ಲಿ ಅನಿರ್ಧಿಷ್ಟಾವದಿ ಧರಣೆಯಲ್ಲಿ ಕುಳಿತ ಸುಮಾರು 55 ಪೌರಾಕಾರ್ಮಿಕರು ಗುತ್ತಿಗೆ ಪದ್ದತಿ ರದ್ದುಗೊಳಿಸಿ ಖಾಯಂ ಹಾಗೂ ನೇರಪಾವತಿಗೆ ಒತ್ತಾಯಿಸಿ ತಮ್ಮ ಹಕ್ಕಿಗಾಗಿ…

ಮತದಾನ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ ಯುವ ಮತದಾರರ ಮನೆಗೆ ಸೂಪರ್ ಚೆಕ್ಕಿಂಗ್ : ತಹಶೀಲ್ದಾರ್ ರೇಹಾನ್ ಪಾಷ ಬೇಟಿ..! ಚಳ್ಳಕೆರೆ ನಗರದ ಮದಕರಿ ನಗರ, ವಾಲ್ಮಿಕಿ ನಗರದಲ್ಲಿ ಪರೀಶಿಲನೆ

ಚಳ್ಳಕೆರೆ : ಹೊಸದಾಗಿ ಮತದಾನದ ಹಕ್ಕು ಪಡೆಯುವ ಅರ್ಹ ಯುವ ಮತದಾರರು ಕಳೆದ ಜನವರಿಯಿಂದ ಡಿಸೆಂಬರ್ ತಿಂಗಳ ಇಲ್ಲಿಯವರೆಗೆ ಸುಮಾರು 4915 ಯುವ ಮತದಾರರು ಸೇರ್ಪಡೆಗೊಂಡಿದ್ದಾರೆ ಎಂದು ತಹಶೀಲ್ದಾರ್ ರೇಹಾನ್ ಪಾಷ ಹೇಳಿದ್ದಾರೆ.ಅವರು ನಗರದ ವಾಲ್ಮಿಕಿ ನಗರದಲ್ಲಿ ಮತದಾರರ ಸೂಪರ್ ಚೆಕ್ಕಿಂಗ್…

error: Content is protected !!