ಚಳ್ಳಕೆರೆ ನ್ಯೂಸ್ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ನ್ನು ಸ್ಥಳಿಯರಿಗೆ ನೀಡಬೇಕು : ನಗರಸಭೆ ಮಾಜಿ ಅಧ್ಯಕ್ಷ ಸಿಟಿ ಕೃಷ್ಣಮೂರ್ತಿ
ಚಳ್ಳಕೆರೆ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ನ್ನು ಸ್ಥಳಿಯರಿಗೆ ನೀಡಬೇಕು ಆಗ ಮಾತ್ರ ಕ್ಷೇತ್ರ ಅಭಿವೃದ್ದಿಯಾಗುವುದಲ್ಲದೆ ಸ್ಥಳೀಯರು ಸಮಸ್ಯೆಗಳನ್ನು ಹೇಳಿಕೊಳ್ಳಲು ಅನುಕೂಲವಾಗುತ್ತದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಸಿಟಿ ಕೃಷ್ಣಮೂರ್ತಿ ಹೇಳಿದ್ದಾರೆ. ಅವರು ನಗರದ ಚಿತ್ರದುರ್ಗದಲ್ಲಿ ಪತ್ರಿಕಾ…
