ಚಿತ್ರದುರ್ಗ : ಲೋಕಸಭಾ ಚುನಾವಣೆ.! ಬಿಜೆಪಿ ಟಿಕೆಟ್ ಆಕಾಂಕ್ಷಿ ನಾನೂ ಕೂಡ : ನಿವೃತ್ತ ಐಎಎಸ್ಅಧಿಕಾರಿ ಶ್ರೀರಂಗಯ್ಯ
ಚಳ್ಳಕೆರೆ ನ್ಯೂಸ್ : ಚಿತ್ರದುರ್ಗ ಜಿಲ್ಲಾ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ಬಯಸಿ ನಾನೂ ಕೂಡ ಆಕಾಂಕ್ಷಿಯಾಗಿದ್ದೇನೆಂದು ನಿವೃತ್ತ ಐಎಎಸ್ಅಧಿಕಾರಿ ಶ್ರೀರಂಗಯ್ಯ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು ಈ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿಕಾರ್ಯ ನಿರ್ವಹಿಸಿದ್ದು, ಆರು ತಾಲೂಕುಗಳ ಜೊತೆಗೆ ತುಮಕೂರಿನಶಿರಾ ಮತ್ತು ಪಾವಗಡ…
