ಶ್ರೀ ರಾಮನ ಆದರ್ಶ ಗುಣಗಳು ಸರ್ವಕಾಲಕ್ಕೂ ಪ್ರಸ್ತುತ” -ಮಾತಾಜೀ ತ್ಯಾಗಮಯೀ ಅಭಿಪ್ರಾಯ.
“ಚಳ್ಳಕೆರೆ ನ್ಯೂಸ್ : ಶ್ರೀ ರಾಮನ ಆದರ್ಶ ಗುಣಗಳು ಸರ್ವಕಾಲಕ್ಕೂ ಪ್ರಸ್ತುತ” -ಮಾತಾಜೀ ತ್ಯಾಗಮಯೀ ಅಭಿಪ್ರಾಯ. ಚಳ್ಳಕೆರೆ ನಗರದ ಶ್ರೀ ಶಾರದಾಶ್ರಮದಲ್ಲಿ ಶ್ರೀ ರಾಮನವಮಿಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗದ ದಿವ್ಯ ಸಾನಿಧ್ಯ ವಹಿಸಿ “ಭಕ್ತವತ್ಸಲ-ಮುಕ್ತಿದಾಯಕ-ಶ್ರೀ ರಾಮ” ಎಂಬ ವಿಷಯದ ಕುರಿತು…
