ಕುಡಿಯುವ ನೀರಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ
ಚಳ್ಳಕೆರೆ ನ್ಯೂಸ್ : ಅತೀ ಕಡಿಮೆ ಮಳೆ ಬೀಳುವ ಪ್ರದೇಶ ಚಳ್ಳಕೆರೆ ಇಂತಹ ಪ್ರದೇಶದಲ್ಲಿ ಕುಡಿಯುವ ನೀರಿಗೆ ತಾತ್ಪರ ಪಡುವ ಅನಿವಾರ್ಯತೆ ಇದೆ ಆದ್ದರಿಂದ ಈ ಭಾಗದ ರೈತರಿಗೆಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಅಧಿಕಾರಿಗಳುನೋಡಿಕೊಳ್ಳಬೇಕು ಭೀಕರ ಬರಗಾಲ ಸುಡುಬಿಸಿಲು ಇದರಿಂದಾಗಿ ತಳಕು, ನಾಯಕನಹಟ್ಟಿ,…
