ಇಬ್ಬರು ಮಕ್ಕಳೊಂದಿಗೆ ತಾಯಿ ನಿಗೂಢ ನಾಪತ್ತೆ
ಚಳ್ಳಕೆರೆ ನ್ಯೂಸ್ : ಇಬ್ಬರು ಮಕ್ಕಳೊಂದಿಗೆ ತಾಯಿ ನಿಗೂಢ ನಾಪತ್ತೆ ಚಿತ್ರದುರ್ಗ ನಗರದ ಸಂಜಿದಾಬಾನು ಹಾಗೂ ಇಬ್ಬರುಮಕ್ಕಳಾದ ಮುಬಾರಕ್, ಖಲಂದರ್ ಈ ಮೂವರು ವ್ಯಕ್ತಿಗಳುಕಾಣೆಯಾಗಿದ್ದು, , ಮೇ. 12ರಂದು ಚಿತ್ರದುರ್ಗ ನಗರ ಠಾಣೆಯಲ್ಲಿಪ್ರಕರಣ ದಾಖಲಾಗಿದೆ. ಈ ಮೇಲ್ಕಂಡವರ ಬಗ್ಗೆ ಮಾಹಿತಿತಿಳಿದು ಬಂದಲ್ಲಿ…
