Category: News Flash

ಒಂಟಿ ಮಹಿಳೆ ಮನೆಗೆ ನುಗ್ಗಿದ ಓರ್ವ ವ್ಯಕ್ತಿ, ಅಲ್ಲಿ ಆಗಿದ್ದೇ ಬೇರೆ

ಚಳ್ಳಕೆರೆ ನ್ಯೂಸ್ :ಒಂಟಿ ಮಹಿಳೆ ಮನೆಗೆ ನುಗ್ಗಿದ ಓರ್ವ ವ್ಯಕ್ತಿ, ಅಲ್ಲಿ ಆಗಿದ್ದೇ ಬೇರೆಹೌದು ವಿವಾಹಿತ ಮಹಿಳೆ ಮೇಲೆನ ಪ್ರೀತಿ ವ್ಯಾಮೋಹಕ್ಕೆ ಒಳಗಾದ ವ್ಯಕ್ತಿಯೊಬ್ಬ ಒರ್ವ ಮಹಿಳೆಯ ಗಂಡನ ಸಾವಿಗೆ ಕಾರಣನಾಗಿದ್ದಾನೆ,ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ಮಹಿಳೆಯೊಬ್ಬಳು ಮನೆಯಲ್ಲಿ ಇರುವಾಗ ಅದೇ…

ಶಾಟ್ ಸರ್ಕ್ಯೂಟ್ ಗೆ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಛೇರಿಯ ಕುರ್ಚಿ, ಟೆಬಲ್, ವೈರ್ ಸುಟ್ಟು ಕರಕಲಾಗಿದೆ.

ಚಳ್ಳಕೆರೆ ನ್ಯೂಸ್ :ಶಾಟ್ ಸರ್ಕ್ಯೂಟ್ ಗೆ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಛೇರಿಯ ಕುರ್ಚಿ, ಟೆಬಲ್, ವೈರ್ ಸುಟ್ಟು ಕರಕಲಾಗಿದೆ.ಹೌದು ಚಳ್ಳಕೆರೆ ತಾಲೂಕಿನ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಛೇರಿಯಲ್ಲಿ ರಾತ್ರಿ ಸಮಯದಲ್ಲಿ ವಿದ್ಯುತ್ ಅವಘಡ ಸಂಭವಿಸಿ ಈಡೀ ಕಛೇರಿಯ ಟೆಬಲ್, ಕುರ್ಚಿ, ಸುಟ್ಟು…

ಶಿಕ್ಷಣಕ್ಕೆ ಬಡತನ, ಸಿರಿತನ ತಾರತಮ್ಯವಿಲ್ಲ; ಪಪಂ ಸದಸ್ಯ ಜೆ.ಆರ್.ರವಿಕುಮಾರ್.

ಮಾದಿಗ ಸಮುದಾಯ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅನಿಸಿಕೆ.ಚಳ್ಳಕೆರೆ : ಶೈಕ್ಷಣಿಕ ಪ್ರಗತಿಯಿಂದ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಪಟ್ಟಣ ಪಂಚಾಯತಿ ಸದಸ್ಯ ಜೆ.ಆರ್.ರವಿಕುಮಾರ್ ಹೇಳಿದರು.ನಾಯಕನಹಟ್ಟಿ ಪಟ್ಟಣದಲ್ಲಿ ಶಾಲಾ ಪರೀಕ್ಷೆ ಮೌಲ್ಯಾಂಕ ಮತ್ತು ನಿರ್ಣಯ ಮಂಡಳಿ ನಿವೃತ್ತ ಕಾರ್ಯದರ್ಶಿ ಎಂ.ರೇವಣಸಿದ್ದಪ್ಪನವರ ಅಭಿಮಾನಿ…

ಕೇಂದ್ರ ಸಚಿವ ಸಂಪುಟದಲ್ಲಿ ಅಹಿಂದ ವರ್ಗಕ್ಕೆ ಅನ್ಯಾಯ ಮತಗಳಿಗಷ್ಟೇ ಲಿಂಗಾಯತರು, ಅಧಿಕಾರಕ್ಕೆ ಅಲ್ಲ : ಮಾಜಿ ಸಚಿವ ಎಚ್.ಆಂಜನೇಯ ಆರೋಪ

ವೀರಶೈವ ಲಿಂಗಾಯತ ವರ್ಗಕ್ಕೆ ಅಪಮಾನ ಬಿಜೆಪಿ ನಿಜವಾದ ಮುಖವಾಡ ಬಯಲು ಚಿತ್ರದುರ್ಗ, ಜೂ. 10ಲಿಂಗಾಯತರು ಹಾಗೂ ಅಹಿಂದ ಸಮುದಾಯದ ಜನರು ಮತ ಹಾಕಲು ಅಷ್ಟೇ ಸೀಮಿತ, ಅಧಿಕಾರಕ್ಕೆ ಅಲ್ಲ ಎಂಬ ಬಿಜೆಪಿಯ ಮನಸ್ಥಿತಿ ಕೇಂದ್ರ ಸಚಿವ ಸಂಪುಟ ರಚನೆ ವೇಳೆ ಬಹಿರಂಗಗೊಂಡಿದೆ…

ಜಿಲ್ಲಾಧ್ಯಾಂತ ಮಳೆ : ವರಣನ ಆರ್ಭಟ ಮುಂದುವರೆಕೆ

ಚಳ್ಳಕೆರೆ ನ್ಯೂಸ್ : ಜಿಲ್ಲೆಯಹೊಳಲ್ಕೆರೆ ಚಿಕ್ಕಜಾಜೂರಿನಲ್ಲಿ 5.4 ಮಿಲಿಮೀಟರ್ಮಳೆಯಾಗಿದೆ ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 3.2 ಮಿ. ಮೀ,ಚಿಕ್ಕಜಾಜೂರು 5. 4 ಮಿಲಿ ಮೀಟರ್ ಮಳೆಯಾಗಿದೆ ಎಂದುಜಿಲ್ಲಾಧಿಕಾರಿ ತಿಳಿಸಿದ್ದಾರೆ. ಅವರು ಕಚೇರಿಯ ಪ್ರಕಟಣೆಯಲ್ಲಿತಿಳಿಸಿದ್ದಾರೆ. ಹೊಳಲ್ಕೆರೆಯ ಹೋಬಳಿ ಮಟ್ಟದಲ್ಲಿನ ಮಳೆ ಮಾಪನಕೇಂದ್ರಗಳು, ನೀಡಿರುವ ವರದಿಯಂತೆ,…

ಒಂದು ವರ್ಷ ಕಳೆಯುತ್ತಿದ್ದಂತೆ ದುರಸ್ತಿಗೆ ಬಂದ ಸಿಮೆಂಟ್ ರಸ್ತೆ ಗಳು

ಚಳ್ಳಕೆರೆ ನ್ಯೂಸ್ : ಚಿತ್ರದುರ್ಗ ನಗರದಾದ್ಯಂತ ಕಳೆದ ವಿಧಾನ ಸಭಾ ಚುನಾವಣೆಗೂಮುನ್ನ ಕೊಟ್ಯಾಂತರ ರೂಪಾಯಿಗಳನ್ನು ಸರ್ಕಾರದ ಅನುದಾನ ಖರ್ಚು ಮಾಡಿ,ಸಿಮೆಂಟ್ ರಸ್ತೆಯನ್ನು ಮಾಡಲಾಗಿದೆ. ಕಾಮಗಾರಿ ಮಾಡಿಸರಿಯಾಗಿ ಒಂದು ವರ್ಷ ಕಳೆದಿದೆ. ಆಗಲೆ ರಸ್ತೆಗಳು ದುರಸ್ತಿಗೆಬಂದಿವೆ. ನಗರದ ತುಂಬೆಲ್ಲಾ ಸಿಮೆಂಟ್ ರಸ್ತೆಗಳನ್ನು ಕಡಿದು,ದುರಸ್ತಿ…

ಮಾದಕ ವಸ್ತು ಸೇವನೆ ವಿರೋಧಿಸಿ ಜನ ಜಾಗೃತಿ ಜಾಥ

ಚಳ್ಳಕೆರೆ ನ್ಯೂಸ್ : ಮಾದಕ ಸೇವನೆಯ ವಿರುದ್ಧ ಜನ ಜಾಗೃತಿ ಜಾಥಾವನ್ನುಹೊಳಲ್ಕೆರೆಯ ಕಣಿವೇ ಆಂಜನೇಯ ಸ್ವಾಮಿ ಟ್ರಸ್ಟ್, ಪೊಲೀಸ್ಇಲಾಖೆ, ಪುರಸಭೆ ಆರೋಗ್ಯ ಇಲಾಖೆ ಹಾಗೂ ಶಿಕ್ಷಣಇಲಾಖೆವತಿಯಿಂದ ಆಯೋಜಿಸಲಾಗಿತ್ತು. ಜಾಗೃತಿ ಜಾಥಾವುಹೊಳಲ್ಕೆರೆಯ ಎಂ ಎಂ ಸರ್ಕಾರಿ ಕಾಲೇಜಿನಿಂದ ಹೊರಟು,ತಹಶೀಲ್ದಾರ್ ಕಚೇರಿ ಹಾಗು ನಗರದ…

ಸುಡುಗಾಡು ಸಿದ್ಧರ ಕಾಲೋನಿಗೆ ಭೇಟಿನೀಡಿದ ಶಾಸಕಎನ್ ವೈ ಗೋಪಾಲಕೃಷ್ಣ

ಚಳ್ಳಕೆರೆ ನ್ಯೂಸ್ : ಸುಡುಗಾಡು ಸಿದ್ಧರ ಕಾಲೋನಿಗೆ ಭೇಟಿನೀಡಿದ ಶಾಸಕಎನ್ ವೈ ಗೋಪಾಲಕೃಷ್ಣ ರಾಯಾಪುರ ಹೊರವಲಯದ ಸುಡುಗಾಡು ಸಿದ್ಧರ ಕಾಲೋನಿಗೆಶಾಸಕ ಎನ್ ವೈ ಗೋಪಾಲಕೃಷ್ಣ ದಿಡೀರ್ ಭೇಟಿ ನೀಡಿದರು. ಕಾಲೋನಿಯ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿ ನಂತರಸ್ಥಳೀಯವಾಗಿ ವಾಸಿಸುವ ಜನರ ಸಮಸ್ಯೆಯನ್ನು ಆಲಿಸಿದರು.…

ಪಟ್ಟಣದ ಬಿಜೆಪಿ ಕಚೇರಿ ಮುಂಭಾಗದಲ್ಲಿ ಮೂರನೇ ಬಾರಿ ಪ್ರಧಾನಮಂತ್ರಿ ಯಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಪದಗ್ರಹಣ ಸ್ವೀಕರಿಸಿದ ಪ್ರಯುಕ್ತ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ

ಪಟ್ಟಣದ ಬಿಜೆಪಿ ಕಚೇರಿ ಮುಂಭಾಗದಲ್ಲಿ ಮೂರನೇ ಬಾರಿ ಪ್ರಧಾನಮಂತ್ರಿ ಯಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಪದಗ್ರಹಣ ಸ್ವೀಕರಿಸಿದ ಪ್ರಯುಕ್ತ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ನಾಯಕನಹಟ್ಟಿ:: ಭಾರತೀಯ ಜನತಾ ಪಾರ್ಟಿ ಮೊಳಕಾಲ್ಮೂರು ಕ್ಷೇತ್ರ ಮಂಡಲ ವಿಶ್ವ ನಾಯಕ ನರೇಂದ್ರ…

ಹ್ಯಾಟ್ರೀಕ್ ಸರದಾರ ಶಾಸಕ ಟಿ.ರಘುಮೂರ್ತಿ ಗೆ ಸುರಿಮಳೆಗೈದ ಜನ್ಮ‌ದಿನದ ಶುಭಾಷಯಗಳು

ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಟಿ ತಿಪ್ಪೇಸ್ವಾಮಿ ರವರು ಬಯಲು ಸೀಮೆಯ ಅಭಿವೃದ್ಧಿ ಹರಿಕಾರ, ಶಿಕ್ಷಣ ಪ್ರೇಮಿ, ನೊಂದವರ ಬಾಳಿಗೆ‌ ಬೆಳಕು ನೀಡುವ ಆಶಾಕಿರಣ ,ಹ್ಯಾಟ್ರಿಕ್ ಸಾಧನೆಯ ಸರದಾರ ಶಾಸಕ ಟಿ.ರಘುಮೂರ್ತಿ ಹುಟ್ಟು ಹಬ್ಬ ಕೇವಲ…

error: Content is protected !!