ತ್ಯಾಗಜೀವಿಗಳು ಅಂತಹ ತಂದೆ ತಾಯಿಗಳು ವಯೋದ್ಧರಾದಾಗ ತಾರುಣ್ಯಕ್ಕೆ ಕಾಲಿಟ್ಟ ಹಲವರು ಮಕ್ಕಳ ಹೆತ್ತವರನ್ನೇ ವೈರಿಗಳಂತೆ ಕಾಣುವರು : ಸಾಣೇಹಳ್ಳಿ ಶ್ರೀಗಳು
ಚಳ್ಳಕೆರೆ ನ್ಯೂಸ್ : ತಂದೆ ತಾಯಿ ವಯಾರುದ್ಧರಾದಾಗ ತಾರುಣ್ಯದ ಮಕ್ಕಳುವೈರಿಗಳಂತೆ ಕಾಣುತ್ತಾರೆ ತಂದೆ ತಾಯಿ ನಿಜವಾದ ದೇವರು. ಅವರು ತಮ್ಮ ಮಕ್ಕಳಶ್ರೇಯಸ್ಸಾಗಿ ತನು, ಮನ, ಧನದಿಂದ ಶ್ರಮಿಸುತ್ತಾರೆ. ನಿಜವಾದತ್ಯಾಗಜೀವಿಗಳು ಅಂತಹ ತಂದೆ ತಾಯಿಗಳು ವಯೋದ್ಧರಾದಾಗತಾರುಣ್ಯಕ್ಕೆ ಕಾಲಿಟ್ಟ ಹಲವರು ಮಕ್ಕಳ ಹೆತ್ತವರನ್ನೇ ವೈರಿಗಳಂತೆಕಾಣುವರು…
