ಚಳ್ಳಕೆರೆ ನ್ಯೂಸ್ : ಇತ್ತೀಚಿನ ದಿನಗಳಲ್ಲಿ ಅಪಘಾತಗಳು ಸಂಭವಿಸಿ ವಾಹನ ಸಾವರಾರು ಸಾವು ನೋವಿನಲ್ಲಿ ಜೀವನ ನಡೆಸುವಂತಾಗಿದೆ.

ಇನ್ನೂ ರಸ್ತೆ ಸಂಚಾರದ ನಿಯಮಗಳನ್ನು ಪಾಲಿಸಿ ಫಲಕಗಳನ್ನು ಅಳವಡಿಸಬೇಕಾದ ಇಲಾಖೆಯೊಂದಿಗೆ ಕೈಜೊಡಿಸಿ ರಸ್ತೆಯಲ್ಲಿ ನೂರಾರು ವಾಹನಗಳ ಅಪಘಾತಗಳನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ..

ಆದ್ದರಿಂದ ಸಾರ್ವಜನಿಕ ಇತಸಕ್ತಿ ಮೇರೆಗೆ ಯುವಕರ ಸಂಜೀವಿನಿ ತಂಡ ವೊಂದು ಮಹತ್ವವಾದ ಕಾರ್ಯ ಮಾಡುತ್ತಿದೆ.

ರಸ್ತೆ ಅಪಘಾತವು ನಡೆದು ಸ್ಥಳದಲ್ಲೇ ಇಬ್ಬರೂ ಮೃತಪಟ್ಟಿದ್ದರು ಮೊದಲೇ ಜಿಲ್ಲಾ ಪೊಲೀಸ್ ಆದೇಶದ ಮೇರೆಗೆ ಈ ಸ್ಥಳದಲ್ಲಿ ಇಂದು ಸಂಜೀವಿನಿ ಸದಸ್ಯರ ಗಮಕ್ಕೆ ಬಂದ ಕೂಡಲೇ ಜಾಗೃತಿ ಪಲಕಗಳು ಹಾಗೂ ರಸ್ತೆಯಲ್ಲಿ ಹಂಪ್ಸ್ ಹಾಕುವುದರ ಮುಖಾಂತರ ವಾಹನ ಸವಾರರನ್ನು ನಿಧಾನವಾಗಿ ಚಲಿಸುವಂತೆ ಮಾಡಿದ್ದು

ಹಾಗೂ ಇಂತಹ ಘಟನೆಗಳು ನಡೆಯದಂತೆ ಸಂಜೀವಿನಿ ಸದಸ್ಯರು ತಡೆಹಿಡಿಯುವಲ್ಲಿ ಒಂದು ಯಶಸ್ವಿಯಾಗಿದ್ದಾರೆ.

ಸಂಜೀವಿನಿ ತಂಡಕ್ಕೆ ಪರಿಕರಗಳನ್ನು ಒದಗಿಸಿದ ಬಡಾವಣೆ ಪೊಲೀಸ್ ಸ್ಟೇಷನ್ ಹಾಗೂ ಜಿಲ್ಲಾ ಪೊಲೀಸ್ ಗೆ ಹೃದಯಪೂರ್ವಕ ಅಭಿನಂದನೆಗಳು ತಿಳಿಸಿದ್ದಾರೆ.

About The Author

Namma Challakere Local News
error: Content is protected !!