Category: News Flash

ಕೌಟುಂಬಿಕ ಜೀವನದಲ್ಲಿ ಬಿರುಕು ಬಂದರೆ ಆಗುವಅನರ್ಥ ಅಪರಮಿತ

ಚಳ್ಳಕೆರೆ ನ್ಯೂಸ್ : ಕೌಟುಂಬಿಕ ಜೀವನದಲ್ಲಿ ಬಿರುಕು ಬಂದರೆ ಆಗುವಅನರ್ಥ ಅಪರಮಿತ ಕೌಟುಂಬಿಕ ಸಾಮರಸ್ಯ ಬಹು ಮುಖ್ಯ. ಅಲ್ಲೇನಾದರೂ ಬಿರುಕುಬಂದರೆ ಆಗುವ ಅನರ್ಥ ಅಪರಿಮಿತ. ಅದರಲ್ಲೂ ಅತ್ತೆಸೊಸೆಯ ನಡುವೆ ಜಗಳ ಯಾವ ಹಂತಕ್ಕೆ ತಲುಪುತ್ತದೆ ಎಂದರೆಹೇಳಲಾಗದು. ಇಬ್ಬರ ನಡುವೆ ಗಂಡ ಮಾವ…

ಆರೋಪಿ ಅನುಕುಮಾರ್ ಕುಟುಂಬ ಭೇಟಿ ಮಾಡಿದನಾರಾಯಣ್

ಚಳ್ಳಕೆರೆ ನ್ಯೂಸ್ : ಆರೋಪಿ ಅನುಕುಮಾರ್ ಕುಟುಂಬ ಭೇಟಿ ಮಾಡಿದನಾರಾಯಣ್ ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಬಿಬಿಎಂಪಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ನಾರಾಯಣ್ಅವರು, ಚಿತ್ರದುರ್ಗದ ಆರೋಪಿ ಅನು ಕುಮಾರ್ ಮನೆಗೆತೆರಳಿ ಅವರ ಕುಟುಂಬಕ್ಕೆ ಧೈರ್ಯ ಹೇಳಿದರು. ಆಟೋ ಓಡಿಸಿಬದುಕು…

ಶಿಕ್ಷಕರ ಅರ್ಹತಾ ಪರೀಕ್ಷೆಯ ಮೊದಲ ಅಧಿವೇಶನ ಪರೀಕ್ಷೆ(Tet exmaination) ಜೂ. 30 ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12ರವರೆಗೆ 15 ಕೇಂದ್ರಗಳಲ್ಲಿ ನಡೆಯಲಿದ್ದು, ಒಟ್ಟು 4,235 ಅಭ್ಯರ್ಥಿಗಳುಪರೀಕ್ಷೆ ಬರೆಯುವರು

ಚಳ್ಳಕೆರೆ ನ್ಯೂಸ್ : ಶಿಕ್ಷಕರ ಅರ್ಹತಾ ಪರೀಕ್ಷೆಯ ಮೊದಲ ಅಧಿವೇಶನ ಪರೀಕ್ಷೆ(Tet exmaination) ಜೂ. 30 ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12ರವರೆಗೆ 15 ಕೇಂದ್ರಗಳಲ್ಲಿ ನಡೆಯಲಿದ್ದು, ಒಟ್ಟು 4,235 ಅಭ್ಯರ್ಥಿಗಳುಪರೀಕ್ಷೆ ಬರೆಯುವರು. ಎರಡನೇ ಅಧಿವೇಶನದ ಪರೀಕ್ಷೆಯು ಮಧ್ಯಾಹ್ನ2 ಗಂಟೆಯಿಂದ…

ಚಳ್ಳಕೆರೆ ತಾಲೂಕು ನನ್ನಿವಾಳ ಗ್ರಾಮದ ಬೊಮ್ಮದೇವರಹಟ್ಟಿ ಕಟ್ಟೆಮನೆ ಶ್ರೀ ಮುತ್ತೈಗಳ ಸ್ವಾಮಿದೇವರ ಹಸುಗಳ ಪೂಜಾ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.

ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ತಾಲೂಕು ನನ್ನಿವಾಳ ಗ್ರಾಮದ ಬೊಮ್ಮದೇವರಹಟ್ಟಿ ಕಟ್ಟೆಮನೆ ಶ್ರೀ ಮುತ್ತೈಗಳ ಸ್ವಾಮಿದೇವರ ಹಸುಗಳ ಪೂಜಾ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಹಸುಗಳ ಗೂಡು ಹತ್ತಿರ ಹಟ್ಟಿಯ ಮುಖಂಡರುಗಳು ಹಸುಗಳ ಗೂಡು ಹತ್ತಿರ ಮಲಗುವುದು ಬೆಳಗಿನ ಜಾವ ಬ್ರಹ್ಮ ಮುಹೂರ್ತದಲ್ಲಿ…

ಜ್ಞಾನವಿಕಾಸ ಕೇಂದ್ರಲ್ಲಿ ಮಾತೃಶ್ರೀ ಹೇಮಾವತಿ ಅಮ್ಮನವರು ಮತ್ತು ಪೂಜ್ಯ ವೃಂದದರು ಕೃಪಾ ಆಶೀರ್ವಾದದೊಂದಿಗೆ ಬೀದಿನಾಟಕ ಕಾರ್ಯಕ್ರಮ

ಚಳ್ಳಕೆರೆ ನ್ಯೂಸ್ : ಚಳ್ಳಕ್ಕೆರೆ ತಾಲೂಕಿನ ms ಹಳ್ಳಿ ವಲಯದ ದೊಡ್ಡೇರಿ ಕಾರ್ಯಕ್ಷೇತ್ರದ ಪದ್ಮಶ್ರೀ ಜ್ಞಾನವಿಕಾಸ ಕೇಂದ್ರಲ್ಲಿ ಮಾತೃಶ್ರೀ ಹೇಮಾವತಿ ಅಮ್ಮನವರು ಮತ್ತು ಪೂಜ್ಯ ವೃಂದದರು ಕೃಪಾ ಆಶೀರ್ವಾದದೊಂದಿಗೆ ಬೀದಿನಾಟಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮವನ್ನು ತಾಲೂಕು ಯೋಜನಾಧಿಕಾರಿಗಳು ಶಶಿಕಲಾ ದೀಪಾ ಬೆಳಗಿಸುವುದರ…

ಬಜ್ ಇಂಡಿಯಾ ಸಂಸ್ಥೆ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಣೆ

ಚಳ್ಳಕೆರೆ ನ್ಯೂಸ್ : ಬಜ್ ಇಂಡಿಯಾ ಸಂಸ್ಥೆ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಣೆ:ಚಿತ್ರದುರ್ಗ ನಗರದ ಶಾರದಮ್ಮ ಕಲ್ಯಾಣ ಮಂಟಪದಲ್ಲಿ ಬಜ್ ಇಂಡಿಯಾ ಸಂಸ್ಥೆವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅಯೋಜಿಸಲಾಗಿತ್ತು. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಗೆಳತಿ ಸಮಾಗಮ ಕಾರ್ಯಕ್ರಮವನ್ನು ಉದ್ದೇಶಿಸಿ…

ರೈತ ಕೇಶವಪ್ಪನ ಕೊಲೆ ಪ್ರಕರಣವನ್ನು ಸಿಓಡಿಗೆ ವಹಿಸಿ

ಚಳ್ಳಕೆರೆ ನ್ಯೂಸ್ : ರೈತ ಕೇಶವಪ್ಪನ ಕೊಲೆ ಪ್ರಕರಣವನ್ನು ಸಿಓಡಿಗೆ ವಹಿಸಿ ಹೊಸದುರ್ಗದ ಕಡಿವಾಣ ಕಟ್ಟೆಯಲ್ಲಿ ಗೋಮಾಳ ಜಮೀನುಒತ್ತುವರಿ ಪ್ರಶ್ನಿಸಿದ್ದಕ್ಕೆ, ರೈತ ಕೇಶವಪ್ಪನನ್ನು ಕೊಲೆ ಮಾಡಿದ್ದು,ಈ ಪ್ರಕರಣವನ್ನು ಸಿಒಡಿ ತನಿಖೆ ನೀಡಿ ನ್ಯಾಯ ಕೊಡಿಸುವಂತೆಮೃತ ಸಹೋದರ ಚಂದ್ರು ಒತ್ತಾಯಿಸಿದ್ದಾರೆ. ಚಿತ್ರದುರ್ಗದಲ್ಲಿಪತ್ರಿಕಾ ಗೋಷ್ಠಿಯಲ್ಲಿ…

ಮೇಲ್ವ್ಸೇತುವೆ ನಿರ್ಮಿಸಲು ಒತ್ತಾಯಿಸಿ ಕರುನಾಡವಿಜಯ ಸೇನೆ ಪ್ರತಿಭಟನೆ

ಚಳ್ಳಕೆರೆ ನ್ಯೂಸ್ : ಮೇಲ್ವ್ಸೇತುವೆ ನಿರ್ಮಿಸಲು ಒತ್ತಾಯಿಸಿ ಕರುನಾಡವಿಜಯ ಸೇನೆ ಪ್ರತಿಭಟನೆಚಿತ್ರದುರ್ಗದ ಚಳ್ಳಕೆರೆ ಟೋಲ್ ಗೇಟ್ ನಿಂದ ಆರ್ ಟಿಒಕಚೇರಿ ರಸ್ತೆವರೆಗೆ ರಾಷ್ಟ್ರೀಯ ಹೆದ್ದಾರಿಲ್ಲಿ ಫೈ ಓವರ್ ನಿರ್ಮಿಸಿ,ಆಗುತ್ತಿರುವ ಅಪಘಾತಗಳನ್ನು ತಪ್ಪಿಸಿ ಅಮಾಯಕರ ಜೀವಉಳಿಸಬೇಕೆಂದು ಒತ್ತಾಯಿಸಿ, ಕರುನಾಡ ವಿಜಯ ಸೇನೆಕಾರ್ಯಕರ್ತರು ಜಿಲ್ಲಾಧಿಕಾರಿ…

ಬಿಜೆಪಿ ಮುಖಂಡರನ್ನು ಬಂಧಿಸಿದ ಪೊಲೀಸರು

ಚಳ್ಳಕೆರೆ ನ್ಯೂಸ್ : ಬಿಜೆಪಿ ಮುಖಂಡರನ್ನು ಬಂಧಿಸಿದ ಪೊಲೀಸರು ದೇಶಕ್ಕೆ ಕಾಂಗ್ರೇಸ್ ತುರ್ತು ಪರಿಸ್ಥಿತಿ ಹೇರಿ 50 ವರ್ಷ ತುಂಬಿದ್ದು,ಇದು ಸಂವಿಧಾನಕ್ಕೆ ಕಾಂಗ್ರೆಸ್ ಮಾಡಿದ ಅಪಮಾನ ಎಂದುವಿರೋಧಿಸಿ ಕಾಂಗ್ರೆಸ್ ಕಚೇರಿ ಮುಂದೆ ಬಿಜೆಪಿ ಪ್ರತಿಭಟನೆನಡೆಸಿತು. ಇದೇ ವೇಳೆ ಕಾಂಗ್ರೆಸ್ ಕಚೇರಿಗೆ ನುಗ್ಗಲು…

ಹಿರಿಯೂರು ತಾಲ್ಲೂಕು ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ – 150ಎ ರಸ್ತೆ ನಿರ್ಮಾಣದಲ್ಲಿನ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ..!

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಟಿ ರಘುಮೂರ್ತಿ ರವರು ಹಿರಿಯೂರು ನಗರದ ನಗರಸಭೆ ಕಾರ್ಯಾಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ನಿರ್ಮಾಣದಲ್ಲಿನ ಸಮಸ್ಯೆಗಳ ಬಗ್ಗೆ ನಡೆದ ಚರ್ಚೆಗಳ ಸಭೆಯಲ್ಲಿ ಪಾಲ್ಗೊಂಡು…

error: Content is protected !!