ಚಳ್ಳಕೆರೆ ನ್ಯೂಸ್ :
ಕಾಂಗ್ರೆಸ್ ಕಚೇರಿಗೆ ಬ್ಯಾರಿಕೇಡ್ ಹಾಕಿ ಬಂದೋ ಬಸ್ತ್
ಮಾಡಿದ ಪೊಲೀಸರು
ಕೇಂದ್ರದಲ್ಲಿ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ತುರ್ತು
ಪರಿಸ್ಥಿತಿ ಹೇರಿ ಇದೇ 26ಕ್ಕೆ 50 ವರ್ಷಗಳಾಗುತ್ತಿದ್ದು,
ಇದರಿಂದ
ಕಾಂಗ್ರೆಸ್ ಸಂವಿಧಾನಕ್ಕೆ ಅವಮಾನ ಮಾಡಿದೆ ಎಂದು ಆರೋಪಿಸಿ
ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು,
ಕಾಂಗ್ರೆಸ್ ಕಚೇರಿ
ಮುಂದೆ ಪ್ರತಿಭಟನೆ ನೆಡೆಸಲು ಸಿದ್ಧತೆ ಮಾಡಿಕೊಂಡಿದ್ದು, ಈ
ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಚೇರಿ ಮುಂದೆ ಎರಡು ಸುತ್ತು ಬ್ಯಾರಿಕೇಡ್
ಹಾಕಲಾಗಿತ್ತು.
ಬಿಗಿ ಪೊಲೀಸ್ ಬಂದೋ ಬಸ್ತಿ ಹಾಕಲಾಗಿತ್ತು.