Category: News Flash

ಜನಸ್ಪಂದನಾ ಕಾರ್ಯಕ್ರಮಕ್ಕೆ ಶಾಸಕರಿಗೆ ಅದ್ದೂರಿಸ್ವಾಗತ

ಚಳ್ಳಕೆರೆ ನ್ಯೂಸ್ : ಜನಸ್ಪಂದನಾ ಕಾರ್ಯಕ್ರಮಕ್ಕೆ ಶಾಸಕರಿಗೆ ಅದ್ದೂರಿಸ್ವಾಗತ ಚಿತ್ರದುರ್ಗದ ಚಿಕ್ಕಾಲಘಟ್ಟ ಗ್ರಾಮದಲ್ಲಿ ಜನಸ್ಪಂದನಾಕಾರ್ಯಕ್ರಮವನ್ನು ಜಿಲ್ಲಾಡಳಿತ ಆಯೋಜಿಸಿತ್ತು. ಈಕಾರ್ಯಕ್ರಮಕ್ಕೆ ಶಾಸಕ ವೀರೇಂದ್ರ ಪಪ್ಪಿ ಅವರನ್ನು ಗ್ರಾಮದಜನತೆ ಎತ್ತಿನ ಗಾಡಿಯಲ್ಲಿ ಅದ್ದೂರಿಯಾಗಿ ವಾದ್ಯಗಳಜೊತೆಯಲ್ಲಿಕರೆದುಕೊಂಡು ಬಂದರು. ಮೆರವಣಿಗೆಯಲ್ಲಿಗ್ರಾಮದ ಮಹಿಳೆಯರು, ಪೂರ್ಣ ಕುಂಬ ಹೊತ್ತು ನಡೆದಿದ್ದು,ವಿಶೇಷವಾಗಿತ್ತು.…

ಪೌರಾಯುಕ್ತರನ್ನು ಅಮಾನತ್ತು ಮಾಡಬೇಕು

ಚಳ್ಳಕೆರೆ ನ್ಯೂಸ್ : ಪೌರಾಯುಕ್ತರನ್ನು ಅಮಾನತ್ತು ಮಾಡಬೇಕು ಚಿತ್ರದುರ್ಗ ನಗರಸಭಾ ಕೌನ್ಸಿಲ್ ಸಭಾಂಗಣದಲ್ಲಿಸಂಬಂಧಪಡದವರನ್ನು ಕೂರಿಸಿಕೊಂಡು, ಅಕ್ರಮವಾಗಿ ಪ್ರಗತಿಪರಿಶೀಲನೆ ಸಭೆ ನೆಡೆಸಿದ, ಪೌರಾಯುಕ್ತರ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ನಗರಸಭೆಯ ಹಲವು ಸದಸ್ಯರು ಜಿಲ್ಲಾಡಳಿತಕ್ಕೆಮನವಿ ಮಾಡಿದ್ದಾರೆ. ಜೂ. 24 ರಂದು ನೆಡೆದ ಸಭೆಯಲ್ಲಿ ಅಭಿವೃದ್ಧಿವಿಚಾರಗಳ…

ಗ್ಯಾರಂಟಿ ಯೋಜನೆಗೆ ಬಜೆಟ್ ನಲ್ಲಿ ಹಣ ಕಾಯ್ದಿರಿಸಿದೆ

ಚಳ್ಳಕೆರೆ ನ್ಯೂಸ್ : ಗ್ಯಾರಂಟಿ ಯೋಜನೆಗೆ ಬಜೆಟ್ ನಲ್ಲಿ ಹಣ ಕಾಯ್ದಿರಿಸಿದೆ ಗ್ಯಾರಂಟಿಗಳಿಗೆ ಬಜೆಟ್ ನಲ್ಲಿ ಹಣವನ್ನು ಕಾಯ್ದಿರಿಸಲಾಗಿದೆ,ಗ್ಯಾರಂಟಿಗೆ ಒಟ್ಟು 60ಸಾವಿರ ಖರ್ಚು ಕೊಡುತ್ತಿದ್ದೇವೆ ಎಂದುಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು. ಅವರು ಚಿತ್ರದುರ್ಗದಲ್ಲಿ ಕೆಡಿಪಿ ತ್ರೈಮಾಸಿಕ ಸಭೆಯ ಮುನ್ನಮಾಧ್ಯಮಗಳೊಂದಿಗೆ…

ಹಸುಗಳ ವಿತರಣೆಯಲ್ಲಿ ಗೋಲ್ ಮಾಲ್ ಆಗಿದೆ : ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ)

ಚಳ್ಳಕೆರೆ ನ್ಯೂಸ್ : ಹಸುಗಳ ವಿತರಣೆಯಲ್ಲಿ ಗೋಲ್ ಮಾಲ್ ಆಗಿದೆ ಚಕ್ಮಾಡಿ ಚಿತ್ರದುರ್ಗದ ಎರೇಹಳ್ಳಿ ಗ್ರಾಮದಲ್ಲಿ ಹಸು ವಿತರಣಾಯೋಜನೆಯಲ್ಲಿ ಅಕ್ರಮ ನಡೆದಿದೆ ನೀವು ಏನು ಕ್ರಮತೆಗೆದುಕೊಂಡಿದ್ದೀರಾ ಎಂದು ಕೃಷಿ ಅಧಿಕಾರಿಯನ್ನು ಶಾಸಕಕೆ ಸಿ ವೀರೇಂದ್ರ ಪಪ್ಪಿ ಪ್ರಶ್ನಿಸಿದರು. ಅವರು ಚಿತ್ರದುರ್ಗದಜಿಪಂ ಸಭಾಂಗಣದಲ್ಲಿ…

ಹೊಸ ಮನೆ ಕಟ್ಟಡದ ಕಾಮಗಾರಿ ಪಕ್ಕದಲ್ಲಿ ಹಳೆಮನೆಯೊಂದು ನೆಲಕ್ಕೆ ಉರುಳಿ ಓರ್ವ ಸಾವನ್ನಪ್ಪಿರುವ ಘಟನೆ ಜರುಗಿದೆ.

ಚಳ್ಳಕೆರೆ ನ್ಯೂಸ್ : ಹೊಸ ಮನೆ ಕಟ್ಟಡದ ಕಾಮಗಾರಿ ಪಕ್ಕದಲ್ಲಿ ಹಳೆಮನೆಯೊಂದು ನೆಲಕ್ಕೆ ಉರುಳಿ ಓರ್ವ ಸಾವನ್ನಪ್ಪಿರುವ ಘಟನೆ ಜರುಗಿದೆ. ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿ ಗ್ರಾಮದ ನಲವತ್ತೈದು ವರ್ಷದ ಮುರುಳಿ ಎಂಬುವರು ಸಾವನ್ನಪ್ಪಿ ಕೂಲಿ ಕಾರ್ಮಿಕರೊಬ್ವರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.…

ಮನುಮೈನಯ್ಯನಹಟ್ಟಿ ಸ.ಹಿ.ಪ್ರಾ ಶಾ.ಒಂದನೇ ತರಗತಿ ಆಂಗ್ಲ ಮಾಧ್ಯಮ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದ ಸಿಆರ್ ಪಿ . ಈಶ್ವರಪ್ಪ.

ಮನುಮೈನಯ್ಯನಹಟ್ಟಿ ಸ.ಹಿ.ಪ್ರಾ ಶಾ.ಒಂದನೇ ತರಗತಿ ಆಂಗ್ಲ ಮಾಧ್ಯಮ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದ ಸಿಆರ್ ಪಿ . ಈಶ್ವರಪ್ಪ. ಜೋಡೆತ್ತಿನ ಗಾಡಿಯ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳಿಂದ ಆಂಗ್ಲ ಶಾಲೆಗೆ ವಿದ್ಯಾರ್ಥಿಗಳು ದಾಖಲಾಗುವಂತೆ ಜಾಗೃತಿ ಮೂಡಿಸಲಾಯಿತು. ನಾಯಕನಹಟ್ಟಿ:: ಗ್ರಾಮೀಣ ಪ್ರದೇಶದ…

ಚಳ್ಳಕೆರೆ ನಗರದ ರಸ್ತೆಗಳಲ್ಲಿ ಗುಂಡಿಗಳ ದರ್ಬಾರ್.

ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ನಗರದಲ್ಲಿ ಗುಂಡಿಗಳ ದರ್ಬಾರ್. ಹೌದು ಎಲ್ಲಿನೋಡಿದರು ಗುಂಡಿಗಳೆ ಕಾಣಬಹುದು ರಸ್ತೆ ಮಧ್ಯದಲ್ಲಿ ಗುಂಡಿಗಳ ಅಪಘಾತಕ್ಕೆ ವಾಹನ ಸವಾರರು ಹೈರಾಣು ಹಾಗಿದ್ದಾರೆ. ಆದ್ದರಿಂದ ವಾಹನ ಸವಾರರೆರಸ್ತೆ ಗುಂಡಿಗಳನ್ನ ಮುಚ್ಚಿದ್ದೆವೆನಗರದ ಡಿ. ಸುಧಾಕರ್ ಕ್ರೀಡಾಂಗಣದ ಮುಂಭಾಗದಿಂದಬಿಎಸ್‌ಎನ್‌ಎಲ್ ಕಚೇರಿಗೆ ತೆರಳುವರಸ್ತೆ…

ಕೌಟುಂಬಿಕ ಜೀವನದಲ್ಲಿ ಬಿರುಕು ಬಂದರೆ ಆಗುವಅನರ್ಥ ಅಪರಮಿತ

ಚಳ್ಳಕೆರೆ ನ್ಯೂಸ್ : ಕೌಟುಂಬಿಕ ಜೀವನದಲ್ಲಿ ಬಿರುಕು ಬಂದರೆ ಆಗುವಅನರ್ಥ ಅಪರಮಿತ ಕೌಟುಂಬಿಕ ಸಾಮರಸ್ಯ ಬಹು ಮುಖ್ಯ. ಅಲ್ಲೇನಾದರೂ ಬಿರುಕುಬಂದರೆ ಆಗುವ ಅನರ್ಥ ಅಪರಿಮಿತ. ಅದರಲ್ಲೂ ಅತ್ತೆಸೊಸೆಯ ನಡುವೆ ಜಗಳ ಯಾವ ಹಂತಕ್ಕೆ ತಲುಪುತ್ತದೆ ಎಂದರೆಹೇಳಲಾಗದು. ಇಬ್ಬರ ನಡುವೆ ಗಂಡ ಮಾವ…

ಆರೋಪಿ ಅನುಕುಮಾರ್ ಕುಟುಂಬ ಭೇಟಿ ಮಾಡಿದನಾರಾಯಣ್

ಚಳ್ಳಕೆರೆ ನ್ಯೂಸ್ : ಆರೋಪಿ ಅನುಕುಮಾರ್ ಕುಟುಂಬ ಭೇಟಿ ಮಾಡಿದನಾರಾಯಣ್ ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಬಿಬಿಎಂಪಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ನಾರಾಯಣ್ಅವರು, ಚಿತ್ರದುರ್ಗದ ಆರೋಪಿ ಅನು ಕುಮಾರ್ ಮನೆಗೆತೆರಳಿ ಅವರ ಕುಟುಂಬಕ್ಕೆ ಧೈರ್ಯ ಹೇಳಿದರು. ಆಟೋ ಓಡಿಸಿಬದುಕು…

ಶಿಕ್ಷಕರ ಅರ್ಹತಾ ಪರೀಕ್ಷೆಯ ಮೊದಲ ಅಧಿವೇಶನ ಪರೀಕ್ಷೆ(Tet exmaination) ಜೂ. 30 ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12ರವರೆಗೆ 15 ಕೇಂದ್ರಗಳಲ್ಲಿ ನಡೆಯಲಿದ್ದು, ಒಟ್ಟು 4,235 ಅಭ್ಯರ್ಥಿಗಳುಪರೀಕ್ಷೆ ಬರೆಯುವರು

ಚಳ್ಳಕೆರೆ ನ್ಯೂಸ್ : ಶಿಕ್ಷಕರ ಅರ್ಹತಾ ಪರೀಕ್ಷೆಯ ಮೊದಲ ಅಧಿವೇಶನ ಪರೀಕ್ಷೆ(Tet exmaination) ಜೂ. 30 ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12ರವರೆಗೆ 15 ಕೇಂದ್ರಗಳಲ್ಲಿ ನಡೆಯಲಿದ್ದು, ಒಟ್ಟು 4,235 ಅಭ್ಯರ್ಥಿಗಳುಪರೀಕ್ಷೆ ಬರೆಯುವರು. ಎರಡನೇ ಅಧಿವೇಶನದ ಪರೀಕ್ಷೆಯು ಮಧ್ಯಾಹ್ನ2 ಗಂಟೆಯಿಂದ…

error: Content is protected !!