Category: News Flash

ಗಜ್ಜುಗಾನಹಳ್ಳಿಯಲ್ಲಿ ಕಾರ್ತಿಕ ಮಾಸದ ಶ್ರೀ ಬಸವೇಶ್ವರ ರಥೋತ್ಸವ.

ಗಜ್ಜುಗಾನಹಳ್ಳಿಯಲ್ಲಿ ಕಾರ್ತಿಕ ಮಾಸದ ಶ್ರೀ ಬಸವೇಶ್ವರ ರಥೋತ್ಸವ. ನಾಯಕನಹಟ್ಟಿ-: ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಜ್ಜುಗಾನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು. ಗಜ್ಜುಗಾನಹಳ್ಳಿ ಗ್ರಾಮದ ಕೊಟ್ಟಿಗೆ ತಿಮ್ಮಾರೆಡ್ಡಿ ರವರ ಮನೆಯಿಂದ…

ಶ್ರೀಮದ್ ಭಗವದ್ಗೀತೆಯ ಉಪದೇಶಗಳು ಸಾರ್ವಕಾಲಿಕವಾದವು”:-ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ಅಭಿಮತ.

“ಶ್ರೀಮದ್ ಭಗವದ್ಗೀತೆಯ ಉಪದೇಶಗಳು ಸಾರ್ವಕಾಲಿಕವಾದವು”:-ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ಅಭಿಮತ. ಚಳ್ಳಕೆರೆ:-ಶ್ರೀಮದ್ ಭಗವದ್ಗೀತೆ ಸದ್ಗ್ರಂಥದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ಉಪದೇಶಗಳು ಸಾರ್ವಕಾಲಿಕವಾದವು ಎಂದು ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ತಿಳಿಸಿದರು. ತ್ಯಾಗರಾಜನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ…

ಹೊಸದುರ್ಗ: ಕುಡಿವ ನೀರಿಗಾಗಿ ಕಸಪನಹಳ್ಳಿಗ್ರಾಮಸ್ಥರ ಪರದಾಟ

ಹೊಸದುರ್ಗ: ಕುಡಿವ ನೀರಿಗಾಗಿ ಕಸಪನಹಳ್ಳಿಗ್ರಾಮಸ್ಥರ ಪರದಾಟಹೊಸದುರ್ಗ ತಾಲೂಕಿನ ಕಸಪನಹಳ್ಳಿ ಗ್ರಾಮಸ್ಥರು ಕುಡಿಯುವನೀರಿನ ಸಮಸ್ಯೆ ಎದುರಿಸುತ್ತಿದ್ದು, ಗ್ರಾಮದಲ್ಲಿ ಕುಡಿಯುವ ನೀರಿನಘಟಕವಿದ್ದರೂ ಅದು ಪ್ರಯೋಜನಕ್ಕೆ ಬಾರದಂತಾಗಿದೆ ಎಂದುಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುತ್ತಿಗೆದಾರರು ಘಟಕವನ್ನು ಗ್ರಾಮಪಂಚಾಯಿತಿಗೆ ವಹಿಸದ ಕಾರಣ ಕಳೆದ ಮೂರು ದಿನಗಳಿಂದಗ್ರಾಮದಲ್ಲಿ ನೀರಿನ ಸಮಸ್ಯೆ ತಲೆದೂರಿದೆ.…

ಚಿತ್ರದುರ್ಗ: ಸೀಟು ಹಂಚಿಕೆ ಬಗ್ಗೆ ತನಿಖೆ ನಡೆಸಿ ನ್ಯಾಯಒದಗಿಸಿ

ಚಿತ್ರದುರ್ಗ: ಸೀಟು ಹಂಚಿಕೆ ಬಗ್ಗೆ ತನಿಖೆ ನಡೆಸಿ ನ್ಯಾಯಒದಗಿಸಿಚಿತ್ರದುರ್ಗದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವಹೆಚ್. ಆಂಜನೇಯ ಅವರು, ಒಳಮೀಸಲಾತಿಯಲ್ಲಿ ಶಿಕ್ಷಣ ಮತ್ತುಉದ್ಯೋಗದಲ್ಲಿ ಎ ವರ್ಗಕ್ಕೆ ಪ್ರಥಮ ಆದ್ಯತೆ ನೀಡಬೇಕಿತ್ತು.ಆದರೆ, ಎಂಬಿಬಿಎಸ್ ಮತ್ತು ಎಂಎಸ್ ಸೀಟು ಹಂಚಿಕೆ ವೇಳೆಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳು…

ಚಿತ್ರದುರ್ಗ: ಚಿರತೆ ಹಿಡಿದು ಜನ ಜಾನುವಾರುಗಳರಕ್ಷಸಿ

ಚಿತ್ರದುರ್ಗ: ಚಿರತೆ ಹಿಡಿದು ಜನ ಜಾನುವಾರುಗಳರಕ್ಷಸಿಚಿತ್ರದುರ್ಗ ತಾಲೂಕಿನ ದೊಡ್ಡಾಲಘಟ್ಟದಲ್ಲಿ ಚಿರತೆಯ ಹಾವಳಿಹೆಚ್ಚಾಗಿದ್ದು, ರೈತ ನಾಗರಾಜ್ ಅವರ ಕುರಿ ಮರಿಗಳ ಮೇಲೆಚಿರತೆ ದಾಳಿ ನಡೆಸಿದೆ. ಅದೃಷ್ಟವಶಾತ್, ರೈತರು ಮರಿಗಳನ್ನುರಕ್ಷಸಿದ್ದಾರೆ. ಗ್ರಾಮಸ್ಥರು ಹಲವು ದಿನಗಳಿಂದ ಚಿರತೆಯಉಪಟಳದಿಂದ ಭಯಭೀತರಾಗಿದ್ದಾರೆ. ಕೂಡಲೇ ಚಿರತೆಗೆಬೋನಿಟ್ಟು ಹಿಡಿಯುವಂತೆ ಅರಣ್ಯ ಇಲಾಖೆಗೆ…

ವಾರಸುದಾರರಿಲ್ಲದ ಮನೆಗೆ ಬೆಂಕಿ‌….ಅಗ್ನಿಶಾಮಕದಳದಿಂದ ಹೆಚ್ಚಿನ ಅಪಾಯ ತಪ್ಪಿದಂತಾಯಿತು…!!.

ವಾರಸುದಾರರಿಲ್ಲದ ಮನೆಗೆ ಬೆಂಕಿ‌ಅಗ್ನಿಶಾಮಕದಳ ದೌಡು.ಹೌದು ಇದು ಚಳ್ಳಕೆರೆ ನಗರದ ತ್ಯಾಗರಾಜ ನಗರದ ನಿವೃತ್ತ ಹಾಗೂ ದಿವಂಗತ ಪೌರಾಯುಕ್ತ ತಿಪ್ಪಯ್ಯ ಇವರಿಗೆ ಸೇರಿದ ವಾಸವಿಲ್ಲದ ಮನೆ ಒಳಗೆ ಯಾರೋ ಕಿಡಿಗೇಡಿಗಳಿಂದ ಬೆಂಕಿ. ದಟ್ಟವಾದ ಹೊಗೆ ಬರುತ್ತಿದ್ದ ಹಿನ್ನೆಲೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ.ಘಟನಾ…

ಚಿತ್ರದುರ್ಗ: ಶರಣರ ವಿರುದ್ಧ ಹೈಕೋರ್ಟ್ಮೆಟ್ಟಿಲೇರಿದ ಸಂತ್ರಸ್ತೆ

ಚಿತ್ರದುರ್ಗ: ಶರಣರ ವಿರುದ್ಧ ಹೈಕೋರ್ಟ್ಮೆಟ್ಟಿಲೇರಿದ ಸಂತ್ರಸ್ತೆಚಿತ್ರದುರ್ಗದ ಮುರುಘಾ ಶರಣರು ಎದುರಿಸುತ್ತಿದ್ದ ಲೈಂಗಿಕಕಿರುಕುಳದ ಪೋಕೋ ಪ್ರಕರಣಗಳನ್ನು ಚಿತ್ರದುರ್ಗನ್ಯಾಯಾಲಯವು ವಜಾಗೊಳಿಸಿ, ಮುರುಘಾ ಶರಣರು ಮತ್ತುಇಬ್ಬರನ್ನು ಖುಲಾಸೆಗೊಳಿಸಿ ಕಳೆದ 26 ರಂದು ತೀರ್ಪು ನೀಡಿತ್ತು.ಈ ತೀರ್ಪನ್ನು ಪ್ರಶ್ನಿಸಿ ಸಂತ್ರಸ್ತೆಯೋರ್ವಳು ಹೈಕೋರ್ಟ್ಮೆಟ್ಟಿಲೇರಿದ್ದಾಳೆ. ಕೆಳ ಹಂತದ ನ್ಯಾಯಾಲಯದಲ್ಲಿ ತನಗೆಅನ್ಯಾಯವಾಗಿದೆ,…

ಸಂಭ್ರಮಕ್ಕೆ ಸಾಕ್ಷಿಯಾದ ಓಬಯ್ಯನಹಟ್ಟಿ ಶ್ರೀ ಆಂಜನೇಯಸ್ವಾಮಿ ಕಾರ್ತಿಕೋತ್ಸವದ ರಥೋತ್ಸವ.

ಸಂಭ್ರಮಕ್ಕೆ ಸಾಕ್ಷಿಯಾದ ಓಬಯ್ಯನಹಟ್ಟಿ ಶ್ರೀ ಆಂಜನೇಯಸ್ವಾಮಿ ಕಾರ್ತಿಕೋತ್ಸವದ ರಥೋತ್ಸವ. ಗ್ರಾಮೀಣ ಪ್ರದೇಶದ ಜಾನಪದ ಶೈಲಿಯ ತಮಟೆ ಉರುಮೆ ನಂದಿಕೋಲು ಕಲಾತಂಡಗಳೊಂದಿಗೆ ಶ್ರೀ ಆಂಜನೇಯಸ್ವಾಮಿ ರಥೋತ್ಸವ ಜರುಗಿತು. ನಾಯಕನಹಟ್ಟಿ -:ಸಮೀಪದ ತಿಮ್ಮಪ್ಪಯ್ಯನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಓಬಯ್ಯನಹಟ್ಟಿಗ್ರಾಮದಲ್ಲಿ ನೆಲೆಸಿರುವ ಆರಾಧ್ಯದೈವ ಶ್ರೀ ಆಂಜನೇಯಸ್ವಾಮಿ ಕಾರ್ತಿಕೋತ್ಸವದ…

ಉದ್ಯೋಗ ಖಾತರಿ ಯೋಜನೆಯ ಮರುನಾಮಕರಣ

ಉದ್ಯೋಗ ಖಾತರಿ ಯೋಜನೆಯ ಮರುನಾಮಕರಣಕೇಂದ್ರ ಸರ್ಕಾರವು ಒಂದು ಪ್ರಮುಖ ನಿರ್ಧಾರವನ್ನುತೆಗೆದುಕೊಂಡಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯೋಜನೆಯ (MGNREGA) ಹೆಸರನ್ನು ‘ಪೂಜ್ಯ ಬಾಪುಗ್ರಾಮೀಣ ರೋಜ್‌ಗಾರ್ ಯೋಜನೆ’ ಎಂದು ಬದಲಾಯಿಸಿದೆ.ಉದ್ಯೋಗ ಖಾತರಿ ಯೋಜನೆಯ ಕೆಲಸದ ದಿನಗಳನ್ನು ಸಹಬದಲಾಯಿಸಲು ನಿರ್ಧರಿಸಿದೆ. ಒಂದು ಕುಟುಂಬಕ್ಕೆ ವರ್ಷಕ್ಕೆ ಗರಿಷ್ಠಕೆಲಸದ…

ಚಿತ್ರದುರ್ಗ: ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಭಜರಂಗದಳ

ಚಿತ್ರದುರ್ಗ: ಉಗ್ರ ಹೋರಾಟದ ಎಚ್ಚರಿಕೆ ನೀಡಿದಭಜರಂಗದಳರಾಜ್ಯ ಸರ್ಕಾರ ಗೋ ಸಂರಕ್ಷಣಾ ಕಾಯ್ದೆಯನ್ನುಸಡಿಲಗೊಳಿಸುತ್ತಿರುವುದರ ವಿರುದ್ಧ ವಿಶ್ವ ಹಿಂದೂ ಪರಿಷತ್ ಮತ್ತುಬಜರಂಗದಳದ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಕಚೇರಿಬಳಿ ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಅಹೋರಾತ್ರಿಧರಣಿ ಸತ್ಯಾಗ್ರಹವನ್ನು ಅಂತ್ಯಗೊಳಿಸಿ, ಹಿಂದೂಗಳ ಭಾವನೆಗೆಧಕ್ಕೆ ತರುವ ಕೆಲಸವನ್ನು ಸರ್ಕಾರ…

error: Content is protected !!