ಚಳ್ಳಕೆರೆ : ಸಮಾಜದ ಆಸ್ತಿಯನ್ನು ಸಮಾಜದ ಉಪಯೋಗಕ್ಕಾಗಿ ಮೀಸಲಿಡಬೇಕು : ಎಂ.ಮಲ್ಲಿಕಾರ್ಜುನಪ್ಪ
ಚಳ್ಳಕೆರೆ : ಸಮಾಜದ ಆಸ್ತಿಯನ್ನು ಸಮಾಜದಉಪಯೋಗಕ್ಕಾಗಿ ಮೀಸಲಗಾಬೇಕು ಯಾವುದೇ ಬಲಿಷ್ಠ ಒಂದುಕುಟುಂಬಕ್ಕೆ ಸೀಮಿತವಾಗ ಬಾರದುಆದ್ದರಿಂದ ಮುಂದಿನ ಭಾನುವಾರ ಆದಿಕರ್ನಾಟಕ ವಸತಿ ನಿಲಯದ ಜಾಗದಲ್ಲಿ ಸಭೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಮಾದಿಗರ ಸಾಂಸ್ಕೃತಿಕ ಸಂಘ, ಸಾಮಾಜಿಕ ಸಂಘರ್ಷ ಸಮಿತಿಯ ಎಂ.ಮಲ್ಲಿಕಾರ್ಜುನ ಮನವಿ…
