Category: News Flash

ಕರ್ನಾಟಕ ದಾಕ್ಷ ರಸ ನಿಗಮ ಮಂಡಳಿ ಅಧ್ಯಕ್ಷ ಡಾ. ಬಿ ಯೋಗೇಶ್ ಬಾಬು ರವರ 41ನೇ ವರ್ಷದ ಜನ್ಮದಿನದ ಪ್ರಯುಕ್ತ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಬ್ರೆಡ್ಡು ಹಾಲು ವಿತರಣೆ : ಎನ್ ದೇವರಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಮಾಜಿ ಅಧ್ಯಕ್ಷ ಡಾ. ಬಿ ಕಾಟಂಲಿಂಗಯ್ಯ

?ಕರ್ನಾಟಕ ದಾಕ್ಷ ರಸ ನಿಗಮ ಮಂಡಳಿ ಅಧ್ಯಕ್ಷ ಡಾ. ಬಿ ಯೋಗೇಶ್ ಬಾಬು ರವರ 41ನೇ ವರ್ಷದ ಜನ್ಮದಿನದ ಪ್ರಯುಕ್ತ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಬ್ರೆಡ್ಡು ಹಾಲು ವಿತರಣೆ ಎನ್ ದೇವರಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಮಾಜಿ ಅಧ್ಯಕ್ಷ…

ನೂತನ ಪೆಟ್ರೋಲ್ ಬಂಕ್ ಉದ್ಘಾಟಿಸಿದ ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ ರಘುಮೂರ್ತಿ ರವರು ಚಳ್ಳಕೆರೆ ತಾಲ್ಲೂಕಿನ ಉಪ್ಪಾರಹಟ್ಟಿ ಗೆಟ್ ನಲ್ಲಿ ನಡೆದ ನೂತನ ಪೆಟ್ರೋಲ್ ಬಂಕ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.…

ಕೆಂಚಮ್ಮನ ಹಳ್ಳಿ ಗೇಟ್ ನಲ್ಲಿ ಐ.ಪಿ.ಎಸ್.3 ಯೋಜನೆಯ ಪ್ರಗತಿ ಪರಿವೀಕ್ಷಣೆ ಮತ್ತು ಅಧಿಕಾರಿಗಳೊಂದಿಗೆ ಆಗಮಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ ಖರ್ಗೆ, ಶಾಸಕ ಟಿ.ರಘುಮೂರ್ತಿ ವೀಕ್ಷಣೆ ಮಾಡಿದರು.

ಚಳ್ಳಕೆರೆ : ಚಳ್ಳಕೆರೆ ತಾಲ್ಲೂಕಿನ ಕ್ಯಾದಿಗುಂಟೆ ಗ್ರಾಮದ ಹತ್ತಿರ ಇರುವ ಕೆಂಚಮ್ಮನ ಹಳ್ಳಿ ಗೇಟ್ ನಲ್ಲಿ ಐ.ಪಿ.ಎಸ್.3 ಯೋಜನೆಯ ಪ್ರಗತಿ ಪರಿವೀಕ್ಷಣೆ ಮತ್ತು ಅಧಿಕಾರಿಗಳೊಂದಿಗೆ ಆಗಮಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ…

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಿಐಟಿಯು ಪದಾಧಿಕಾರಿಗಳು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಿಐಟಿಯು ಪದಾಧಿಕಾರಿಗಳು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ನಗರದ ನೆಹರು ವೃತ್ತದಿಂದ ತಾಲ್ಲೂಕು ಕಛೇರಿಗೆ‌ ಆಗಮಿಸಿದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ ಮನವಿ ಸಲ್ಲಿಸಿದರು. ಜುಲೈ 10 ರಂದು ರಾಷ್ಟ್ರವ್ಯಾಪಿ ಬೇಡಿಕೆಗಳ ದಿನ ಅಂಗವಾಗಿ ಕಾರ್ಮಿಕರ…

ಇವಿಎಂ ನಲ್ಲಿ ವೋಟ್ ಮಾಡಿ ಸಂಭ್ರಮಿಸಿದ ಶಾಲಾ ವಿದ್ಯಾರ್ಥಿಗಳು

ಇವಿಎಂ ನಲ್ಲಿ ವೋಟ್ ಮಾಡಿ ಸಂಭ್ರಮಿಸಿದ ಶಾಲಾ ವಿದ್ಯಾರ್ಥಿಗಳು ಚಳ್ಳಕೆರೆ ತಾಲ್ಲೂಕು ನಾಯಕನ ಹಟ್ಟಿ ಸಮೀಪದ ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಶಾಲಾ ಸಂಸತ್ ಚುನಾವಣೆಯಲ್ಲಿ ಮೊಬೈಲ್ ಅಪ್ಲಿಕೇಶನ್ ನಲ್ಲಿರುವ ವೋಟಿಂಗ್ ಮೆಷಿನ್ ನಲ್ಲಿ ಸ್ವತಃ ನೀಲಿ ಬಟನ್…

ಈಡೀ‌ ರಾಜ್ಯದಲ್ಲಿ ಮಹಾಮಾರಿ ಸಾಂಕ್ರಾಮಿಕ ರೋಗವು ಜನರ ನಿದ್ದೆ‌ ಗೆಡಿಸಿದೆ.

ಚಳ್ಳಕೆರೆ : ಈಡೀ‌ ರಾಜ್ಯದಲ್ಲಿ ಮಹಾಮಾರಿ ಸಾಂಕ್ರಾಮಿಕ ರೋಗವು ಜನರ ನಿದ್ದೆ‌ ಗೆಡಿಸಿದೆ. ಏರಿಕೆ ಮುಖವಾಗಿ ಸಾಗುತ್ತಿರುವ ಡೆಂಗ್ಯೂ ಪ್ರಕರಣಗಳನ್ನು ಹತೋಟಿಗೆ ತರಲು ಅಧಿಕಾರಿಗಳ ಸನ್ನದರಾಗಬೇಕು ಎಂದು ರಾಜ್ಯ‌ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿವೀರಣ್ಣ ಆಕ್ರೋಶ ವ್ಯಕ್ತಪಡಿಸಿದರು.…

ಎಮ್ಮಿಗನೂರಿನಲ್ಲಿ ಗಣಿಗಾರಿಕೆ ಅನುಮತಿ ಕೊಡಬೇಡಿ ರೈತರಿಂದ : ಸಂಸದ ಗೋವಿಂದ ಕಾರಜೋಳರಿಗೆ ಮನವಿ

ಚಳ್ಳಕೆರೆ : ಎಮ್ಮಿಗನೂರಿನಲ್ಲಿ ಗಣಿಗಾರಿಕೆ ಅನುಮತಿಕೊಡಬೇಡಿ ಹೊಳಲ್ಕೆರೆ ತಾಲೂಕಿನ ಟಿ. ಎಮ್ಮಿಗನೂರು ರಿ. ಸರ್ವೇ ನಂಬರ್142ರಲ್ಲಿ ಗಣಿಗಾರಿಕೆ ನೆಡಸಲು, ಅನುಮತಿ ನೀಡಬಾರದುಎಂದು ರೈತರು ಸಂಸದ ಗೋವಿಂದ ಕಾರಜೋಳರಿಗೆ ಮನವಿನೀಡಿದರು. ಇಂದು ಚಿತ್ರದುರ್ಗ ಡಿಸಿ ಕಚೇರಿಯಲ್ಲಿ, ಗಣಿ ಮತ್ತುಭೂ ವಿಜ್ಞಾನ ಇಲಾಖೆ ಸಭೆ…

ಚಿತ್ರದುರ್ಗ ದಲ್ಲಿ ನಡೆದ ಕನ್ನಡ ರಥಯಾತ್ರೆ ಭವ್ಯಮೆರವಣಿಗೆ

ಚಳ್ಳಕೆರೆ : ಚಿತ್ರದುರ್ಗ ದಲ್ಲಿ ನಡೆದ ಕನ್ನಡ ರಥಯಾತ್ರೆ ಭವ್ಯಮೆರವಣಿಗೆ ಕರ್ನಾಟಕ ಜ್ಯೋತಿ ರಥಯಾತ್ರೆಯು, ಚಿತ್ರದುರ್ಗ ಕನಕವೃತ್ತದಿಂದಕರ್ನಾಟಕ ಜ್ಯೋತಿ ರಥಯಾತ್ರೆಯ ಭವ್ಯ ಮೆರವಣಿಗೆಆರಂಭವಾಯಿತು. ನಗರದ ಕನಕ ವೃತ್ತ ಹಾಗೂಸಂಗೊಳ್ಳಿರಾಯಣ್ಣವೃತ್ತದಿಂದ ಭವ್ಯ ಮೆರವಣಿಗೆಯು, ಜನಪದ ಕಲಾ ಮೇಳಗಳಜೊತೆಯಲ್ಲಿ ನಗರದ ಪ್ರಮುಖ ರಸ್ತೆಯಲ್ಲಿ ಸಾಗಿ…

ಪಾಪ ಪುಣ್ಯ ಹೊರಗಿಲ್ಲ ವ್ಯಕ್ತಿ ಒಳಗೆ ಇವೆ

ಚಳ್ಳಕೆರೆ : ಪಾಪ ಪುಣ್ಯ ಹೊರಗಿಲ್ಲ ವ್ಯಕ್ತಿ ಒಳಗೆ ಇವೆ ಶುದ್ದೀಕರಣ ಕೇವಲ ಹೊರಗೆ ಆದರೆ ಸಾಲದು. ಅದು ವ್ಯಕ್ತಿಯತನ್ನೊಳಗೆ ತಾನು ಮಾಡಿಕೊಳ್ಳಬೇಕಾದ ಕ್ರಿಯೆ ಅದಕ್ಕಾಗಿಆತ್ಮಸಾಕ್ಷಿಯನ್ನು ಜಾಗೃತಿಗೊಳಿಸಬೇಕು ಎಂದು ಸಾಣೇಹಳ್ಳಿಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಶ್ರೀಮಠದಲ್ಲಿ ನಡೆದ ಒಲಿದಂತೆ ಹಾಡುವೆ…

ಕರ್ನಾಟಕ ಯುವ ರಕ್ಷಣಾ ವೇದಿಕೆಯ ಪೂರ್ವಭಾವಿ ಸಭೆ

ಚಳ್ಳಕೆರೆ : ಕರ್ನಾಟಕ ಯುವ ರಕ್ಷಣಾ ವೇದಿಕೆಯ ಪೂರ್ವಭಾವಿಸಭೆ ಕರ್ನಾಟಕ ಯುವ ರಕ್ಷಣಾ ವೇದಿಕೆಯಿಂದ ಜಿಲ್ಲಾಮಟ್ಟದಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಸಭೆಗೆ ರಾಜ್ಯಅಧ್ಯಕ್ಷರಾದ ಸುನಿಲ್ ಎಂಎಸ್ ಹಾಜರಿದ್ದರು ಹಾಗೂ ಚಿತ್ರದುರ್ಗಜಿಲ್ಲೆಯ ಎಲ್ಲಾ ತಾಲೂಕಿನ ಅಧ್ಯಕ್ಷರು ಕಾರ್ಯದರ್ಶಿಗಳುಪದಾಧಿಕಾರಿಗಳು ಸದಸ್ಯರು ಇನ್ನು ಮುಂತಾದವರುಭಾಗಿಯಾಗಿದ್ದರು. ನಾಡು ನುಡಿಗೋಸ್ಕರ…

error: Content is protected !!