ಹೋಬಳಿಯ ಜನರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮೊಹರಂ ಹಬ್ಬವನ್ನು ಆಚರಿಸಬೇಕು . ಪಿ ಎಸ್ ಐ ದೇವರಾಜ್ ಕರೆ.
ಹೋಬಳಿಯ ಜನರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮೊಹರಂ ಹಬ್ಬವನ್ನು ಆಚರಿಸಬೇಕು . ಪಿ ಎಸ್ ಐ ದೇವರಾಜ್ ಕರೆ. ನಾಯಕನಹಟ್ಟಿ:: ಜುಲೈ 13. ಹೋಬಳಿಯ ಜನರು ಮೊಹರಂ ಹಬ್ಬವನ್ನು ಸರ್ವಧರ್ಮೆಯರು ಸೌಹಾರ್ದತೆಯಿಂದ ಆಚರಿಸಬೇಕು ಎಂದು ಪಿಎಸ್ಐ ದೇವರಾಜ್ ಹೇಳಿದ್ದಾರೆ. ಪಟ್ಟಣದ…
