ಗಂಜಿಗುಂಟೆ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಜೂಜಾಟ; ಪೋಲೀಸ್ ರಿಂದ ದಾಳಿ
ಚಳ್ಳಕೆರೆ : ಗಂಜಿಗುಂಟೆ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿಜೂಜಾಟ; ಪೋಲೀಸ್ ರಿಂದ ದಾಳಿ ಚಳ್ಳಕೆರೆತಾಲ್ಲೂಕಿನ ಗಂಜಿಗುಂಟೆ ಲಂಬಾಣಿ ಹಟ್ಟಿ ಬಳಿ ಸಾರ್ವಜನಿಕಸ್ಥಳದಲ್ಲಿ ಹಾಡುಹಗಲೇ ಹನುಮಂತನಾಯ್ಕ, ಕೆ. ಸಿ. ವೀರೇಶ್ಇವರು ಜೂಜಾಟವಾಡುತ್ತಿದ್ದು, ಸಾರ್ವಜನಿಕ ಮಾಹಿತಿಮೇರೆಗೆ ದಾಳಿ ನಡೆಸಿ ಜೂಜಾಟದ ಹಣ ೧೦೨೦೦ರೂಗಳನ್ನುವಶಪಡಿಸಿಕೊಳ್ಳಲಾಗಿದೆ. ಮತ್ತೊಂದು ಪ್ರಕರಣದಲ್ಲಿದುಗ್ಗಾವರ…
