ಚಳ್ಳಕೆರೆ :
ಆಸ್ಪತ್ರೆಯ ಒಳ ರೋಗಿಗಳಿಗೆ ಹಾಲು ಹಣ್ಣು ಬ್ರೆಡ್
ವಿತರಣೆ
ನಾಯಕನಹಟ್ಟಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ
ಒಳ ರೋಗಿಗಳಿಗೆ ಹಣ್ಣು ಬ್ರೆಡ್ ಹಾಗೂ ಹಾಲು ವಿತರಣೆ ಮಾಡುವ
ಮೂಲಕ ಕಾಂಗ್ರೆಸ್, ಕರವೇ ಮತ್ತು ರೈತ ಸಂಘದ ಕಾರ್ಯಕರ್ತರು
ಜೊತೆಗೂಡಿ ವೈನ್ ನಿಗಮ ಮಂಡಳಿ ಅಧ್ಯಕ್ಷ ಶಾಸಕ ಡಾ
ಯೋಗೇಶ್ ಬಾಬು ಹುಟ್ಟುಹಬ್ಬವನ್ನು ಆಚರಿಸಿದರು.
ಈ ವೇಳೆ ಮಾತನಾಡಿ ದೇವರಹಳ್ಳಿ ಗ್ರಾಂ ಪಂಚಾಯಿತಿ ಮಾಜಿ
ಅಧ್ಯಕ್ಷ ಕಾಟಯ್ಯ ಮಾತನಾಡಿ ಡಾ. ಬಿ ಯೋಗೇಶ್ ಬಾಬು
ಕಾಂಗ್ರೆಸ್‌ನ ನಿಷ್ಠಾವಂತ ನಾಯಕ ಬರುವ ದಿನಗಳಲ್ಲಿ ಅವರು
ಶಾಸಕರಾಗಲಿ ಎಂದರು.