ಹೋರಾಟ ತೀವ್ರಗೊಳಿಸಿದ ಭೂಮಿ ಮತ್ತು ವಸತಿ ಹಕ್ಕುಹೋರಾಟಗಾರರು
ಚಳ್ಳಕೆರೆ : ಹೋರಾಟ ತೀವ್ರಗೊಳಿಸಿದ ಭೂಮಿ ಮತ್ತು ವಸತಿ ಹಕ್ಕುಹೋರಾಟಗಾರರು ಭೂಮಿಗಾಗಿ ಹಾಗೂ ಅದರ ಹಕ್ಕು ಪತ್ರಗಳಿಗಾಗಿ ಚಿತ್ರದುರ್ಗದಲ್ಲಿಹೋರಾಟ ತೀವ್ರಗೊಂಡಿದೆ. ಭೂಮಿ ಮತ್ತು ವಸತಿ ಹಕ್ಕುಹೋರಾಟ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಬಳಿ ಹೋರಾಟ ನಡೆಸಿದರು. ಮೆರವಣಿಗೆ ಮೂಲಕ ಬಂದಹೋರಾಟಗಾರರು, ಸರ್ಕಾರದ ವಿರುದ್ಧ…
