Category: News Flash

ಅಂಗನವಾಡಿ ಕಾರ್ಯಕರ್ತೆಯರಿಂದ ತಿರಂಗ ಅಭಿಯಾನ

ಚಳ್ಳಕೆರೆ : ಅಂಗನವಾಡಿ ಕಾರ್ಯಕರ್ತೆಯರಿಂದ ತಿರಂಗಅಭಿಯಾನ ದೇಶದ 78 ನೇ ಸ್ವಾಂತಂತ್ರೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ,ಚಿತ್ರದುರ್ಗ ತಿರಂಗ ಅಭಿಯಾನವನ್ನು ನಡೆಸಲಾಗುತ್ತಿದೆ. ನಗರದಜಿಲ್ಲಾಧಿಕಾರಿ ವೃತ್ತದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಇಲಾಖೆ ವತಿಯಿಂದ, ನಗರ ಮತ್ತು ಗ್ರಾಮೀಣ ಅಂಗನವಾಡಿಕಾರ್ಯಕರ್ತೆಯರಿಂದ ತಿರಂಗ ಅಭಿಯಾನ ಕಾರ್ಯಕ್ರಮಆಯೋಜಿಸಿತ್ತು. ನಗರದ ಅಂಬೇಡ್ಕರ್…

ನಿಧಿ ಆಸೆಗಾಗಿ ನಾಗರಕಲ್ಲು ಸ್ಥಳವನ್ನ ವಿರೂಪ ಗೊಳಿಸಿದ ನಿಧಿಗಳ್ಳರು

ಚಳ್ಳಕೆರೆ : ನಿಧಿ ಆಸೆಗಾಗಿ ನಾಗರಕಲ್ಲು ಸ್ಥಳವನ್ನ ವಿರೂಪ ಗೊಳಿಸಿದನಿಧಿಗಳ್ಳರು ಚಳ್ಳಕೆರೆತಾಲೂಕಿನ ಚನ್ನಮ್ಮ ನಾಗತಿಹಳ್ಳಿ ಗ್ರಾಮದಲ್ಲಿ ಕರಿಯಣ್ಣನಮರಡಿಯಲ್ಲಿ ನಾಗಪ್ಪನ ದೇವಸ್ಥಾನ ವಿದ್ದು ದೇವಾಲಯದಲ್ಲಿಯಾವಾಗಲೂ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದವು. ಕಾಡುಗೊಲ್ಲರ ಸಮುದಾಯದವರ ಅರಾದ್ಯ ದೇವರು ಈ ದೇವರು. ಈಸಮುದಾಯದವರು ಭಕ್ತಿಯಿಂದ ಪೂಜೆ ಮಾಡುವ…

ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ

ಚಳ್ಳಕೆರೆ : ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ನೀರಾವರಿಇಲಾಖೆಯನ್ನು ಕಡೆಗಣನೆ ಮಾಡಿದೆ, ರಾಜ್ಯದಲ್ಲಿ ಪಾರ್ಟ್ ಟೈಮ್ನೀರಾವರಿ ಮಂತ್ರಿ ಇದ್ದಾರೆಂದು ಸಂಸದ ಗೋವಿಂದ ಕಾರಜೋಳವ್ಯಂಗ್ಯವಾಡಿದ್ದಾರೆ. ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆಮಾತನಾಡಿದರು. ಡಿಕೆಶಿ ಒಂದು ಪಕ್ಷದ ಜವಾಬ್ದಾರಿ, ಇನ್ನೊಂದುಇಲಾಖೆ ಮಂತ್ರಿಯಾಗಿದ್ದಾರೆ.…

ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಬೇಕು

ಚಳ್ಳಕೆರೆ : ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಬೇಕು ಸಾರ್ವಜನಿಕರು ನಿಮ್ಮ ನಿಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜವನ್ನುಹಾರಿಸಬೇಕು ಎಂದು ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಓ. ಶ್ರೀನಿವಾಸ್ಹೇಳಿದರು. ಪಟ್ಟಣದ ಹರ, ಗರ್ ತಿರಂಗದ ಶಾಲೆಯ ವಿದ್ಯಾರ್ಥಿಗಳುಪ್ರಮುಖ ಬೀದಿಗಳಲ್ಲಿ ನಡೆದ ಜಾಥಕ್ಕೆ ಚಾಲನೆ ನೀಡಿಮಾತನಾಡಿ,…

ತಾಲೂಕು ನಿವೃತ್ತಿ ನೌಕರರ ಸಂಘದಿಂದ ಸರ್ವ ಸದಸ್ಯರ ಮಹಾಸಭೆ ,

ತಾಲೂಕು ನಿವೃತ್ತಿ ನೌಕರರ ಸಂಘದಿಂದ ಸರ್ವ ಸದಸ್ಯರ ಮಹಾಸಭೆ , ಚಳ್ಳಕೆರೆ ,ನಿವೃತ್ತಿ ಹೊಂದಿದ ವೃದ್ಧರು ತಮ್ಮ ದೈನಂದಿನ ಚಟುವಟಿಕೆಯ ಜೊತೆ ವಾಕ್ ವ್ಯಾಯಾಮ ಯೋಗದ ಕಡೆ ಮೊರೆ ಹೋಗಿ ನಿಮ್ಮ ದೇಹ ಹಾಗೂ ಮನಸ್ಸುನ ಮಾನಸಿಕ ಅಸ್ಥಿರತೆ ಹೊಡೆದು ಹಾಕಲು…

ನಿವೇಶನ ಭೂಮಿಗಾಗಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಟಿ.ರಘುಮೂರ್ತಿ ಬೇಟಿ

ಚಳ್ಳಕೆರೆ : ಕಳೆದ ಹಲವಾರು ದಿನಗಳಿಂದ ನಿವೇಶನ ಭೂಮಿಗಾಗಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಟಿ.ರಘುಮೂರ್ತಿ ಬೇಟಿ ನೀಡಿ ಧರಣಿ ನಿರತರೊಂದಿಗೆ ಕೆಲ ಕಾಲ ಮಾತನಾಡಿದ ಅವರು…

ಎನ್ ದೇವರಹಳ್ಳಿ ಗ್ರಾ.ಪಂ. ನೂತನ ಅಧ್ಯಕ್ಷೆ ಸರಿತಾ ರಾಜನಾಯ್ಕ ಅಧಿಕಾರ ಪದಗ್ರಹಣ.

ಎನ್ ದೇವರಹಳ್ಳಿ ಗ್ರಾ.ಪಂ. ನೂತನ ಅಧ್ಯಕ್ಷೆ ಸರಿತಾ ರಾಜನಾಯ್ಕ ಅಧಿಕಾರ ಪದಗ್ರಹಣ. ನಾಯಕನಹಟ್ಟಿ::ಆಗಸ್ಟ್.12.ನಾಯಕನಹಟ್ಟಿ ಸಮೀಪದ ಎನ್ ದೇವರಹಳ್ಳಿ ಗ್ರಾ.ಪಂ. ಅಧ್ಯಕ್ಷರ ನಾಲ್ಕನೇ ಅವಧಿಯ ಸರಿತಾ ರಾಜನಾಯ್ಕ ಅಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕರಿಸಿದರು. ಇದೆ ವೇಳೆ ಮಾತನಾಡಿ ಅವರು ಎನ್ ದೇವರಹಳ್ಳಿ ಗ್ರಾಮ ಪಂಚಾಯತಿ…

ಆಗಸ್ಟ್ 14ರಂದು ಬುಧವಾರ ಪಟ್ಟಣದ ಹಟ್ಟಿ ಮಲ್ಲಪ್ಪ ನಾಯಕ ಕಚೇರಿ ಆವರಣದಲ್ಲಿ ಹಲಗಲಿ ಬೇಡರ ಕೊಡುಗೆ ವಿಚಾರ ಸಂಕಿರಣ ಕಾರ್ಯಕ್ರಮ ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಟೇಲ್ ಜಿ.ಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು

ಆಗಸ್ಟ್ 14ರಂದು ಬುಧವಾರ ಪಟ್ಟಣದ ಹಟ್ಟಿ ಮಲ್ಲಪ್ಪ ನಾಯಕ ಕಚೇರಿ ಆವರಣದಲ್ಲಿ ಹಲಗಲಿ ಬೇಡರ ಕೊಡುಗೆ ವಿಚಾರ ಸಂಕಿರಣ ಕಾರ್ಯಕ್ರಮ ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಟೇಲ್ ಜಿ.ಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು ನಾಯಕನಹಟ್ಟಿ::ಆಗಸ್ಟ್ 14ರಂದು ಪಟ್ಟಣದಲ್ಲಿ ಹಲಗಲಿ ಬೇಡರ…

ಪುರಾತನ ಕಾಲದ ಬಸವಣ್ಣನಮೂರ್ತಿ ನೂತನ ಈಶ್ವರನ ದೇವಸ್ಥಾನಕ್ಕೆ ಸ್ಥಳಾಂತರಿಸಿದ ಎನ್ ದೇವರಹಳ್ಳಿ ಗ್ರಾಮಸ್ಥರು. ಎಚ್ ನಾಗರಾಜ್.

ಪುರಾತನ ಕಾಲದ ಬಸವಣ್ಣನಮೂರ್ತಿ ನೂತನ ಈಶ್ವರನ ದೇವಸ್ಥಾನಕ್ಕೆ ಸ್ಥಳಾಂತರಿಸಿದ ಎನ್ ದೇವರಹಳ್ಳಿ ಗ್ರಾಮಸ್ಥರು. ಎಚ್ ನಾಗರಾಜ್. ನಾಯಕನಹಟ್ಟಿ:: ಆಗಸ್ಟ್12. ಎನ್ ದೇವರಹಳ್ಳಿ ಗ್ರಾಮಸ್ಥರು ಪುರಾತನ ಕಾಲದ ಬಸವಣ್ಣನ ವಿಗ್ರಹವನ್ನು ಈಶ್ವರ ದೇವಸ್ಥಾನಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮುಖಂಡ ಎಚ್ ನಾಗರಾಜ್ ಹೇಳಿದ್ದಾರೆ. ಸೋಮವಾರ…

ಚಳ್ಳಕೆರೆ:: ರೈತರ ನೆರವಿಗೆ, ರೈತನ ನೋವಿಗೆ ಸದಾ ಸ್ಪಂದಿಸುವ ಮೂಲಕ ಭಾರತೀಯ ಕಿಸಾನ್ ಸಂಘ ರೈತನ ಒಡನಾಡಿಯಾಗಿದೆ.

ಚಳ್ಳಕೆರೆ:: ರೈತರ ನೆರವಿಗೆ, ರೈತನ ನೋವಿಗೆ ಸದಾ ಸ್ಪಂದಿಸುವ ಮೂಲಕಭಾರತೀಯ ಕಿಸಾನ್ ಸಂಘ ರೈತನ ಒಡನಾಡಿಯಾಗಿದೆ. ಆದ್ದರಿಂದ ಅವಧಿ ಮುಗಿದ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯು ಸಂಘದ ಹಿರಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು. ಚಳ್ಳಕೆರೆನಗರದ ನಿರೀಕ್ಷಣಾ ಮಂದಿರದಲ್ಲಿ ಕಿಸಾನ್ ಸಂಘದ…

error: Content is protected !!