Category: News Flash

ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ ಸೋಮಗುದ್ದು ಗ್ರಾಮ ಪಂಚಾಯತಿ ವ್ಯಾಪ್ತಿಯ ಗಂಜಿಗುಂಟೆ ಗ್ರಾಮದ ದಲಿತರ ಹೋರಾಟಕ್ಕೆ : ನಿವೇಶನಕ್ಕಾಗಿ ಅರ್ಜಿ‌ ಆಹ್ವಾನ

ಚಳ್ಳಕೆರೆ : ಕಳೆದ ಹಲವಾರು ದಿನಗಳಿಂದ ತಾಲ್ಲೂಕು ಕಛೇರಿ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ ಸೋಮಗುದ್ದು ಗ್ರಾಮ ಪಂಚಾಯತಿ ವ್ಯಾಪ್ತಿಯ ಗಂಜಿಗುಂಟೆ ಗ್ರಾಮದ ದಲಿತರ ಹೋರಾಟಕ್ಕೆ ತಹಶಿಲ್ದಾರ್ ರೇಹಾನ್ ಪಾಷ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ಹಾಗೂ ಸ್ಥಳೀಯ ಶಾಸಕ…

ಚಳ್ಳಕೆರೆ : ರಾತ್ರೋರಾತ್ರಿ ಈರುಳ್ಳಿ ಬೆಳೆಗೆ ಕಳೆ ನಾಶಕ ಸಿಂಪಡಣೆ ಮಾಡಿರುವ ಘಟನೆ ಜರುಗಿದೆ.

ಚಳ್ಳಕೆರೆ : ರಾತ್ರೋರಾತ್ರಿ ಈರುಳ್ಳಿ ಬೆಳೆಗೆ ಕಳೆ ನಾಶಕ ಸಿಂಪಡಣೆ ಮಾಡಿರುವ ಘಟನೆ ಜರುಗಿದೆ..ಹೌದು ಚಳ್ಳಕೆರೆ ತಾಲೂಕಿನ ನನ್ನಿವಾಳ ಸಮೀಪ ಗ್ರಾಮದಮಂಜುನಾಥರೆಡ್ಡಿ ತೋಟದಲ್ಲಿ ಈ ಘಟನೆ ನಡೆದಿದೆ. ಯಾರೋ‌ ಕಿಡಿಗೇಡಿಗಳು ರಾತ್ರೋರಾತ್ರಿ ಕಿಟನಾಶಕ ಸಿಂಪಡಣೆ ಮಾಡಿರುವುದರಿಂದ ಈರುಳ್ಳಿ ಬೆಳೆ ಸಂಪೂರ್ಣವಾಗಿಒಣಗುತ್ತಿರುವ ದೃಶ್ಯ…

ಅಧಿಕಾರಿಗಳ ಸಭೆಗೆ ನಮ್ಮನ್ನು ಕರೆಯಬೇಕು:ಉಮಾಪತಿ

ಚಳ್ಳಕೆರೆ : ಅಧಿಕಾರಿಗಳ ಸಭೆಗೆ ನಮ್ಮನ್ನು ಕರೆಯಬೇಕು:ಉಮಾಪತಿ ಕಾಡುಗೊಲ್ಲರನ್ನು ಎಸ್ಟಿ ಪಟ್ಟಿಗೆ ಸೇರಿಸುವ ವಿಚಾರಕ್ಕೆ,ಅಧಿಕಾರಿಗಳ ಸಭೆಗೆ ಸಿದ್ದರಾಮಯ್ಯ ಅವರು, ಕಾಡುಗೊಲ್ಲರಸಮಾಜದ ಮುಖಂಡರನ್ನ, ಸಭೆಗೆ ಆಹ್ವಾನಿಸಬೇಕೆಂದುಕಾಡುಗೊಲ್ಲ ಸಮಾಜದ ಮಾಜಿ ಶಾಸಕ ಎವಿ ಉಮಾಪತಿಹೇಳಿದರು. ಚಿತ್ರದುರ್ಗದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿಮಾತಾಡಿದರು, ವಿಧಾನ ಸಭೆಯಲ್ಲಿ ಸಭೆ ನಡೆಸಲಾಗುತ್ತಿದೆ.…

ಚಿತ್ರದುರ್ಗದ ಅಂಗನವಾಡಿಗಳಿಗೆ ನ್ಯಾಯ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ, ವಿಜಯ್ ಭೇಟಿ

ಚಳ್ಳಕೆರೆ : ಅಂಗನವಾಡಿಗಳ ಸ್ಥಿತಿ ಬದಲಾಗುತ್ತಿದೆ ಚಿತ್ರದುರ್ಗದ ಅಂಗನವಾಡಿಗಳಿಗೆ ನ್ಯಾಯ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ, ವಿಜಯ್ ಭೇಟಿ ನೀಡಿದ್ದು, ಅಂಗನವಾಡಿಗಳಲ್ಲಿರುವನ್ಯೂನ್ಯತೆಗಳನ್ನು ಪತ್ತೆ ಹಚ್ಚಿ ಅಧಿಕಾರಿಗಳಿಗೆ ತಿಳಿಸಿದ್ದು, ಅವುಗಳನ್ನು ಅಧಿಕಾರಿಗಳು ಸರಿಪಡಿಸಿಕೊಳ್ಳುತ್ತಿದ್ದಾರೆ ಎಂದು ಚಿತ್ರದುರ್ಗಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದರೋಣ್ ವಾಸುದೇವ ಹೇಳಿದರು. ಅವರು…

ಯುವಕರು ಮೊಬೈಲ್ ಗೀಳು ಬಿಟ್ಟು ಕ್ರೀಡೆಗೆ ಆದ್ಯತೆ ನೀಡಿ. ಮಾಜಿ ಗ್ರಾಮ ಪಂಚಾಯತಿ ಸದಸ್ಯ ಹೊಸಹಳ್ಳಿ ಎನ್ ತಿಪ್ಪೇಸ್ವಾಮಿ.

ಯುವಕರು ಮೊಬೈಲ್ ಗೀಳು ಬಿಟ್ಟು ಕ್ರೀಡೆಗೆ ಆದ್ಯತೆ ನೀಡಿ. ಮಾಜಿ ಗ್ರಾಮ ಪಂಚಾಯತಿ ಸದಸ್ಯ ಹೊಸಹಳ್ಳಿ ಎನ್ ತಿಪ್ಪೇಸ್ವಾಮಿ. ನಾಯಕನಹಟ್ಟಿ:: ಯುವಕರು ಮೊಬೈಲ್ ಗೀಳು ಬಿಟ್ಟು ಕ್ರೀಡೆಗಳಿಗೆ ಹೆಚ್ಚಿನ ಒತ್ತನ್ನು ನೀಡಿ ಎಂದು ಮಾಜಿ ಗ್ರಾಮ ಪಂಚಾಯತಿ ಸದಸ್ಯ ಹೊಸಹಳ್ಳಿ ಎನ್.…

ಕೃಷಿ ಇಲಾಖೆಯ ಕಳಪೆ ಬೀಜದಿಂದ ರೈತ ಕಂಗಾಲು,,,,,

ಚಳ್ಳಕೆರೆ : ಕೃಷಿ ಇಲಾಖೆಯ ಕಳಪೆ ಬೀಜದಿಂದ ರೈತ ಕಂಗಾಲು,,,,, ಕಳಪೆ ಸೂರ್ಯಕಾಂತಿ ಬೀಜ ವಿತರಣೆ ಗೋಲ್ಮಾಲ್ ,,,,, ಬೆಳೆ ಕಾಳು ಕಟ್ಟದ ಮುಟರು ರೋಗ ಆತಂಕದಲ್ಲಿ ರೈತರು.,,,, ಮಳೆ ಬಾರದೆ ಬರಗಾಲ ಆವರಿಸಿದ್ದು ರೈತರು ಸಂಕಷ್ಟ ಕ್ಕೆ ಸಿಲುಕಿದ್ದಾರೆ,,,,, .…

ಆಶ್ರಯ ಯೋಜನೆ ನಿವೇಶನಕ್ಕಾಗಿ ಅನಿರ್ಧಿಷ್ಟ ಧರಣಿ ಸತ್ಯಾಗ್ರ ನಿಲ್ಲಿಸಿ; ಅಪಾರ ಜಿಲ್ಲಾಧಿಕಾರಿ ಕುಮಾರಸ್ವಾಮಿ ,

ಆಶ್ರಯ ಯೋಜನೆ ನಿವೇಶನಕ್ಕಾಗಿ ಅನಿರ್ಧಿಷ್ಟ ಧರಣಿ ಸತ್ಯಾಗ್ರ ನಿಲ್ಲಿಸಿ; ಅಪಾರ ಜಿಲ್ಲಾಧಿಕಾರಿ ಕುಮಾರಸ್ವಾಮಿ , ಚಳ್ಳಕೆರೆ ,ಸೋಮವಾರದಿಂದಲೇ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಗ್ರಾಮದ ನಿವೇಶನ ಹಂಚಿಕೆಗೆ ನಿವೇಶನ ಪಡೆಯಲು ತಾಲೂಕು ದಂಡಾಧಿಕಾರಿಗಳು ಸರ್ವೆ ಆಫೀಸಿನ ಅಧಿಕಾರಿಗಳು ಸರ್ವೇ ಮಾಡಿ ವಂಚಿತ ಫಲಾನುಭವಿಗಳಿಗೆ…

ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಹೊಂದುವುದು ಅಗತ್ಯ” -ಮಾತಾಜೀ ತ್ಯಾಗಮಯೀ ಅಭಿಮತ,

“ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಹೊಂದುವುದು ಅಗತ್ಯ” -ಮಾತಾಜೀ ತ್ಯಾಗಮಯೀ ಅಭಿಮತ, ಚಳ್ಳಕೆರೆ:-ನಗರದ ಬೆಂಗಳೂರು ರಸ್ತೆಯಲ್ಲಿರುವ ವಾಸವಿ ಕಾಲೋನಿಯ ಶ್ರೀ ಶಾರದಾಶ್ರಮದಲ್ಲಿ ಎಸ್‌.ಆರ್.ಎಸ್.ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ “ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ” ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು…

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ” -ಮುಖ್ಯಶಿಕ್ಷಕಿ ಶಿಲ್ಪ ಅಭಿಪ್ರಾಯ.

“ ಚಳ್ಳಕೆರೆ:-ತಾಲ್ಲೂಕಿನ ಸಿದ್ದಾಪುರ ಗ್ರಾಮದ ಶ್ರೀಶಾರದಾಂಬ ಗ್ರಾಮಾಂತರ ಪ್ರೌಢಶಾಲೆಯ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕಿ ಶಿಲ್ಪ ಅವರು ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು ಇದನ್ನು ಮಾಡಿದರೆ ಮಾತ್ರ…

ಮೊಬೈಲ್ ಯುಗದಲ್ಲಿ ಬ್ಯಾಂಕಿನ ವ್ಯವಹಾರ ಹಾಗೂ ಸಾಲ ಸೌಲಭ್ಯಗಳ ಪಡೆಯಲು ಜಾಣರು ಆದರೂ ಸಹ ಜಾಗೃತರಾಗಿ ಸಿ.ಎಸ್ .ಗೌಡ

ಮೊಬೈಲ್ ಯುಗದಲ್ಲಿ ಬ್ಯಾಂಕಿನ ವ್ಯವಹಾರ ಹಾಗೂ ಸಾಲ ಸೌಲಭ್ಯಗಳ ಪಡೆಯಲು ಜಾಣರು ಆದರೂ ಸಹ ಜಾಗೃತರಾಗಿ ಸಿ.ಎಸ್ .ಗೌಡ ನಾಯಕನಹಟ್ಟಿ:: ಆರ್ ಬಿ ಐ ಬ್ಯಾಂಕ್ ದೇಶದ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಬ್ಯಾಂಕಿನ ವ್ಯವಹಾರ ಹಾಗೂ ಸಾಲ ಸೌಲಭ್ಯಗಳ ಮಾಹಿತಿ ನೀಡಲು…

error: Content is protected !!