Category: News Flash

ಮಾದಯ್ಯನಹಟ್ಟಿ ಕಾವಲು ಬಸವೇಶ್ವರ ಸ್ವಾಮಿಯಶ್ರಾವಣ ಮಾಸದ ವಿಶೇಷ ಪೂಜಾ ಕಾರ್ಯ ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ಜರುಗಿತು ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ ಬಸಪ್ಪ ನಾಯಕ

ಮಾದಯ್ಯನಹಟ್ಟಿ ಕಾವಲು ಬಸವೇಶ್ವರ ಸ್ವಾಮಿಯಶ್ರಾವಣ ಮಾಸದ ವಿಶೇಷ ಪೂಜಾ ಕಾರ್ಯ ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ಜರುಗಿತು ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ ಬಸಪ್ಪ ನಾಯಕ ನಾಯಕನಹಟ್ಟಿ:: ಪಟ್ಟಣ ಪಂಚಾಯತಿ ವ್ಯಾಪ್ತಿಯ ಮಾದಯ್ಯನಹಟ್ಟಿ ಗ್ರಾಮದಲ್ಲಿಕಾವಲು ಬಸವೇಶ್ವರ ಶ್ರಾವಣ ಮಾಸದ ವಿಶೇಷ ಪೂಜಾ…

ವಿದ್ಯಾರ್ಥಿಗಳು ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಲಿ”- ಶಿಕ್ಷಕ ಅಂಜಿನಪ್ಪ ಅಭಿಪ್ರಾಯ.

“ವಿದ್ಯಾರ್ಥಿಗಳು ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಲಿ”- ಶಿಕ್ಷಕ ಅಂಜಿನಪ್ಪ ಅಭಿಪ್ರಾಯ. ಚಳ್ಳಕೆರೆ:-ತಾಲ್ಲೂಕಿನ ಸಿದ್ದಾಪುರ ಗ್ರಾಮದ ಶ್ರೀಶಾರದಾಂಬ ಗ್ರಾಮಾಂತರ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಶಿಕ್ಷಕ ಅಂಜಿನಪ್ಪ ಅವರು ಇಂದಿನ ವಿದ್ಯಾರ್ಥಿ ಸಮೂಹ ರಾಷ್ಟ್ರಭಕ್ತಿಯನ್ನು ಮೈಗೂಡಿಸಿಕೊಂಡು ದೇಶಭಕ್ತಿರ ಮತ್ತು ದೇಶದ…

ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯಲ್ಲಿರುವ ವಾಸವಿ ಕಾಲೋನಿಯ ಶ್ರೀ ಶಾರದಾಶ್ರಮದ ಆವರಣದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು,

ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯಲ್ಲಿರುವ ವಾಸವಿ ಕಾಲೋನಿಯ ಶ್ರೀ ಶಾರದಾಶ್ರಮದ ಆವರಣದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು, ಈ ಸಂದರ್ಭದಲ್ಲಿ ಧ್ವಜಾರೋಹಣವನ್ನು ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಮಾಣಿಕ್ಯ ಸತ್ಯನಾರಾಯಣ,…

ತ್ಯಾಗ ಬಲಿದಾನದ ಸಂಕೇತ 77ನೇ ಸ್ವಾತಂತ್ರö್ಯ ದಿನಾಚರಣೆ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ದೇಶದ ಗಡಿಯಲ್ಲಿ ಸೈನಿಕರು ಪ್ರಾಣತ್ಯಾಗ ಮಾಡಿ ದೇಶವನ್ನು ರಕ್ಷಣೆ ಮಾಡಿದ್ದಾರೆ, ಸ್ವಾತಂತ್ರ‍್ಯೋತ್ಸವವು ರಾಷ್ಟçಕ್ಕೆ ಮಹತ್ವದ ದಿನಾಚರಣೆ. ದೇಶವು ಮಹಾನ್ ನಾಯಕರ ತ್ಯಾಗ ಬಲಿದಾನ ಹೋರಾಟದ ಮೂಲಕ ದಾಸ್ಯದ ಸಂಕೋಲೆಯಿAದ ಹೊರಬಂದ ಅಪೂರ್ವ ದಿನವಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.ಅವರು…

ಸ್ವಚ್ಛತಾ ಸೇವೆ ಸಮಾಜಕ್ಕೆ ಮಾದರಿಯಾಗಲಿ”- ಮುಖ್ಯ ಶಿಕ್ಷಕಿ ಶಿಲ್ಪ ಅಭಿಮತ.

“ಸ್ವಚ್ಛತಾ ಸೇವೆ ಸಮಾಜಕ್ಕೆ ಮಾದರಿಯಾಗಲಿ”- ಮುಖ್ಯ ಶಿಕ್ಷಕಿ ಶಿಲ್ಪ ಅಭಿಮತ. ಚಳ್ಳಕೆರೆ:-ತಾಲ್ಲೂಕಿನ ಸಿದ್ದಾಪುರ ಗ್ರಾಮದ ಶ್ರೀಶಾರದಾಂಬ ಗ್ರಾಮಾಂತರ ಪ್ರೌಢಶಾಲೆಯ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಸ್ವಚ್ಛತಾ ಸೇವೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಶ್ರೀಶಾರದಾಂಬ ಗ್ರಾಮಾಂತರ ಪ್ರೌಢಶಾಲೆಯ ಮುಖ್ಯ…

ಹಲಗಲಿ ಬೇಡರಂತ ಲಕ್ಷಾಂತರ ಜನ ತಮ್ಮ ಪ್ರಾಣವನ್ನು ತ್ಯಾಗ ಮಾಡಿ ಅವರೆಲ್ಲರ ತ್ಯಾಗ ಬಲಿದಾನದಿಂದ ದೇಶ ಸ್ವಾತಂತ್ರ‍್ಯಗೊಂಡಿದೆ

ಹಲಗಲಿ ಬೇಡರಂತ ಲಕ್ಷಾಂತರ ಜನ ತಮ್ಮ ಪ್ರಾಣವನ್ನು ತ್ಯಾಗ ಮಾಡಿ ಅವರೆಲ್ಲರ ತ್ಯಾಗ ಬಲಿದಾನದಿಂದ ದೇಶ ಸ್ವಾತಂತ್ರ‍್ಯಗೊAಡಿದೆ : ನಿಕಟ ಪೂರ್ವ ತಹಸಿಲ್ದಾರ್ ಎನ್ ರಘುಮೂರ್ತಿ ನಾಯಕನಹಟ್ಟಿ :ಹಲಗಲಿ ಬೇಡರಂತ ಮಹನೀಯರ ಬಗ್ಗೆ ಇಂದಿನ ಯುವ ಪೀಳಿಗೆ ಹೆಚ್ಚೆಚ್ಚು ತಿಳಿದುಕೊಳ್ಳುವ ಕೆಲಸ…

ಅಂಗಡಿಗಳಿಗೆ ನುಗ್ಗಿದ ನೀರು ಬೀದಿಗಿಳಿದ ಅಂಗಡಿಮಾಲೀಕರು

ಚಳ್ಳಕೆರೆ : ಅಂಗಡಿಗಳಿಗೆ ನುಗ್ಗಿದ ನೀರು ಬೀದಿಗಿಳಿದ ಅಂಗಡಿಮಾಲೀಕರು ಚಿತ್ರದುರ್ಗದ ಬಿಡಿ ರಸ್ತೆಯಲ್ಲಿರುವ ಅಂಗಡಿ ಮಳಿಗೆಗಳಿಗೆ, ಮಳೆನೀರು ನುಗ್ಗಿದ್ದರಿಂದ ಆಕ್ರೋಶ ಗೊಂಡ ಮಾಲೀಕರು, ರಸ್ತೆಗಿಳಿದು,ಪ್ರತಿಭಟನೆಯನ್ನು ನಡೆಸಿದರು. ರಾತ್ರಿ ಜೋರಾಗಿ ಬಿದ್ದ ಮಳೆಯಿಂದನೀರು ನುಗ್ಗಿದ್ದು, ಇದರಿಂದ ಲಕ್ಷಾಂತರ ರೂಪಾಯಿ ವಸ್ತುಗಳುನಷ್ಟವಾಗಿದ್ದುರಸ್ತೆಯನ್ನು ತಡೆಗಟ್ಟಿ ಪ್ರತಿಭಟನೆಯನ್ನು…

ಕಳೆದ ಹಲವುದಿನಗಳಿಂದ ಮಳೆ ಇಲ್ಲದೆ ಪರಿತಪ್ಪಿಸುವ ರೈತಾಪಿ ವರ್ಗಕ್ಕೆ ಮಳೆ ಬಂದು ಕೊಂಚ ನಿರಾಳವಾದರೆ ತಗ್ಗು ಪ್ರದೇಶದ ನಿವಾಸಿಗಳಿಗೆ ಮಳೆ ಅವಾತಂರದಿಂದ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಚಳ್ಳಕೆರೆ : ಕಳೆದ ಹಲವುದಿನಗಳಿಂದ ಮಳೆ ಇಲ್ಲದೆ ಪರಿತಪ್ಪಿಸುವ ರೈತಾಪಿ ವರ್ಗಕ್ಕೆ ಮಳೆ ಬಂದು ಕೊಂಚ ನಿರಾಳವಾದರೆ ತಗ್ಗು ಪ್ರದೇಶದ ನಿವಾಸಿಗಳಿಗೆ ಮಳೆ ಅವಾತಂರದಿಂದ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಮಳೆ ಅವಾಂತರಕ್ಕೆ ಅಂಗಡಿಗಳಿಗೆ ನುಗ್ಗಿದ ನೀರುಚಿತ್ರದುರ್ಗದಲ್ಲಿ ನಿರ್ಮಿಸಿರುವ ಅವೈಜ್ಞಾನಿಕ, ಡಿವೈಡರ್ ಹಾಗೂಚರಂಡಿ ವ್ಯವಸ್ಥೆಯಿಲ್ಲದ…

ಹತ್ತನೇ ದಿನಕ್ಕೆ ಕಾಲಿಟ್ಟ ಲಾರಿ ಮಾಲೀಕರ ಸಂಘದ ಪ್ರತಿಭಟನೆ

ಚಳ್ಳಕೆರೆ : ಹತ್ತನೇ ದಿನಕ್ಕೆ ಕಾಲಿಟ್ಟ ಲಾರಿ ಮಾಲೀಕರ ಸಂಘದಪ್ರತಿಭಟನೆ ಹೊಳಲ್ಕೆರೆ ಕ್ಷೇತ್ರದ ಭೀಮಸಮುದ್ರದ ವೇದಾಂತ ಮೈನ್ಸ್ ನವರು,ಲಾರಿಗಳಿಗೆ ಅದಿರು ತುಂಬಿಸಲು ಲೋಡು ನೀಡುತ್ತಿಲ್ಲವೆಂದುವಿರೋಧಿಸಿ, ಲಾರಿ ಮಾಲೀಕರು ನಡೆಸುತ್ತಿರುವ ಧರಣಿಸತ್ಯಾಗ್ರಹವು, ಇಂದಿಗೆ 10 ದಿನಕ್ಕೆ ಕಾಲಿಟ್ಟಿದೆ. ಸುಮಾರು 2 ಸಾವಿರಕುಟುಂಬಗಳು ಇದನ್ನೆ…

ಕೆಲಸ ಬಿಟ್ಟು ಬೇರೆಡೆಗೆ ಹೊರಟ ಸಿಬ್ಬಂದಿ

ಚಳ್ಳಕೆರೆ : ಕೆಲಸ ಬಿಟ್ಟು ಬೇರೆಡೆಗೆ ಹೊರಟ ಸಿಬ್ಬಂದಿ ಪ್ರಾರಂಭದಲ್ಲಿ ಹೊಳಲ್ಕೆರೆಯಲ್ಲಿ, ಇಂದಿರಾ ಕ್ಯಾಂಟೀನ್ ನಲ್ಲಿತಕ್ಕಮಟ್ಟಿಗೆ ರುಚಿಯಾಗಿ ಶುಚಿಯಾಗಿ ಊಟ ತಿಂಡಿ ನೀಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಇಂದಿರಾ ಕ್ಯಾಂಟೀನ್ ನಲ್ಲಿಸರಿಯಾದ ತಿಂಡಿ ಇಲ್ಲ ಊಟವಿಲ್ಲ ಇಲ್ಲಿ ಕಾರ್ಯನಿರ್ವಹಿಸುವಸಿಬ್ಬಂದಿಗಂತೂ ವೇತನ ಇಲ್ಲವೇ…

error: Content is protected !!